ಈ ಒಂದು ಸಣ್ಣ ಕೆಲಸ ಮಾಡಿದ್ದೆ ಆದಲ್ಲಿ ಕುಬೇರ ಗುರು ಯೋಗ ಪ್ರಾಪ್ತಿ ಖಂಡಿತ..

ಜ್ಯೋತಿಷ್ಯ

ಯುಗಾದಿ ಹಬ್ಬದ ದಿನ ಅರಿಶಿನ ಕೊಂಬಿನ ತೋರಣ ಕಟ್ಟಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ

ಯುಗಾದಿ ಹಬ್ಬದ ದಿನ ಅರಿಶಿನ ಕೊಂಬಿನಿಂದ ಒಂದು ಸಣ್ಣ ಕೆಲಸವನ್ನು ಮಾಡಿದರೆ ಸಾಕು ವಿಶೇಷವಾಗಿ ವರ್ಷ ಪೂರ್ತಿ ಮಾಡುವಂಥ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಕೂಡ ಗುರುವಿನ ಅನುಗ್ರಹ ನಿಮಗೆ ಪ್ರಾಪ್ತಿಯಾಗುತ್ತದೆ. ನೀವು ಮಾಡುವಂತ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಏಳಿಗೆಯಾಗಬೇಕು ಗುರುವಿನ ಅನುಗ್ರಹ ಜೊತೆ ಇರಬೇಕು ಎಂದರೆ ಅರಿಶಿನ ಕೊಂಬಿನಿಂದ ಯಾವ ಕೆಲಸವನ್ನು ಮಾಡಬೇಕು ಯುಗಾದಿ ಹಬ್ಬದ ದಿನದಂದು ಎಂದು ತಿಳಿದುಕೊಳ್ಳೋಣ ಬನ್ನಿ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಪ್ಲವ ನಾಮ ಸಂವತ್ಸರ ಯುಗಾದಿ ಹಬ್ಬದ ದಿನದಂದು ಸಾಧಾರಣವಾಗಿ ಯಾವ ರೀತಿ ಹಬ್ಬವನ್ನುಆಚರಿಸುತ್ತಾರೆ ಆರೀತಿ ಆಚರಿಸಿ.ಮಾವಿನ ತೋರಣವನ್ನು ಕಟ್ಟಿ ಬೇವು-ಬೆಲ್ಲವನ್ನು ತಿಂದು ಸಿಹಿ ಮಾತುಗಳನ್ನಾಡುತ್ತಾ ಹಬ್ಬವನ್ನು ಆಚರಿಸಿ. ಯುಗಾದಿ ಹಬ್ಬದ ದಿನ ಅರಿಶಿನದ ಕೊಂಬನ್ನು ಬಳಸಿಕೊಂಡುತೋರಣ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತದೆ. ಯುವಕ-ಯುವತಿಯರಿಗೆ ಕಂಕಣಭಾಗ್ಯ ಕೂಡಿ ಬರಲಿದೆ, ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯ ನಡೆಯುತ್ತಿಲ್ಲ ಎಂದರೆ, ಮನೆಯಜಮಾನ ಮಾಡುತ್ತಿರುವ ಕೆಲಸಕಾರ್ಯಗಳಲ್ಲಿ ನಷ್ಟವಾಗುತ್ತಿದ್ದಾರೆ, ಈ ಒಂದು ಚಿಕ್ಕ ಕೆಲಸವನ್ನು ಮಾಡಿ. ಸಾಮಾನ್ಯವಾಗಿ ಮಾವಿನ ಎಲೆಗಳನ್ನು ಬಳಸಿಕೊಂಡು ಬಾಗಿಲಿಗೆ ತೋರಣವನ್ನು ಮಾಡುತ್ತೇವೆ, ಮಾವಿನ ತೋರಣವನ್ನು ಕಟ್ಟುವುದರ ಜೊತೆಗೆ ಒಂದು ವಿಶೇಷವಾದ ಕೆಲಸವನ್ನು ಮಾಡಬೇಕು. ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯನೂ ಸೂರ್ಯ ಉದಯಿಸುವುದು ಕ್ಕಿಂತ ಮುಂಚೆ ಎದ್ದು ಕೆಲಸವನ್ನು ಪ್ರಾರಂಭಿಸಬೇಕು.

ಸಮಸಂಖ್ಯೆಯಲ್ಲಿ ಅರಿಶಿನ ಕೊಂಬುಗಳನ್ನು ತೆಗೆದುಕೊಳ್ಳಬೇಕು ಉದಾಹರಣೆಗೆ 2,4,6 ಈ ರೀತಿ ಅರಿಶಿನದ ಕೊಂಬುಗಳನ್ನು ಮನೆಯಲ್ಲಿ ತಂದು ಇಟ್ಟುಕೊಂಡಿರಬೇಕು ಹಾಗೂ ಸೂರ್ಯ ಉದಯಿಸುವುದು ಕ್ಕಿಂತ ಮುಂಚೆ ಎದ್ದು ಸ್ನಾನವನ್ನು ಮಾಡಿ ಈ ಚಿಕ್ಕ ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಸಮಸಂಖ್ಯೆಯಲ್ಲಿ ಮನೆಗೆ ತಂದುಕೊಂಡಿದ್ದು ಅರಿಶಿನ ಕೊಂಬುಗಳನ್ನು ಬಳಸಿಕೊಂಡು ವಿಶೇಷವಾದ ತೋರಣವನ್ನು ತಯಾರು ಮಾಡಿಕೊಳ್ಳಬೇಕು. ಅರಿಶಿನ ದಾರದಲ್ಲಿ ಕೊಂಬನ್ನು ಹೂವು ಕಟ್ಟುವ ರೀತಿಯಲ್ಲಿ ಕಟ್ಟಿ ಮನೆಯ ಬಾಗಿಲಿಗೆ ತೋರಣ ಕಟ್ಟಬೇಕಾಗುತ್ತದೆ. ಅರಿಶಿನದ ಕೊಂಬನ್ನು ಕಟ್ಟಬೇಕಾದರೆ ನೀವು ಸಂಕಲ್ಪವನ್ನು ಮಾಡಿಕೊಳ್ಳಬಹುದು. ಮಾವಿನ ತೋರಣವನ್ನು ಕಟ್ಟುವ ಜಾಗದಲ್ಲಿ ಅದರ ಜೊತೆಗೆ ಅರಿಶಿನ ಕೊಂಬಿನ ತೋರಣವನ್ನು ಕಟ್ಟಬೇಕಾಗುತ್ತದೆ. ಅರಿಶಿನ ಕೊಂಬಿನ ತೋರಣ ಒಣಗುವ ತನಕ ನೋಡಿಕೊಳ್ಳಬೇಕಾಗುತ್ತದೆ. ಒಣಗಿದ ನಂತರ ಮನೆ ಹತ್ತಿರದ ಯಾವುದಾದರೂ ಗಿಡದ ಬುಡಕ್ಕೆ ಇದನ್ನು ಹಾಕಬೇಕಾಗುತ್ತದೆ. ಈ ತೋರಣವನ್ನು ದೇವರ ಮನೆಯ ಬಾಗಿಲಿಗೂ ಸಹ ಕಟ್ಟಿಕೊಳ್ಳಬಹುದು. ಮುಖ್ಯವಾಗಿ ಅರಿಶಿನ ಕೊಂಬಿನ ತೋರಣವನ್ನು ಸಮಸಂಖ್ಯೆಯಲ್ಲಿ ಅರಿಶಿನ ಕೊಂಬನ್ನು ಬಳಸಬೇಕಾಗುತ್ತದೆ. ಇದರಿಂದ ಗುರುವಿನ ಬಲ ಹೆಚ್ಚಾಗುತ್ತದೆ, ವೈಜ್ಞಾನಿಕವಾಗಿ ಕ್ರಿಮಿಕೀಟಗಳು ಮನೆಗೆ ಬಾರದಂತೆ ಇದು ತಡೆಯುತ್ತದೆ. ಯುಗಾದಿಯ ದಿನ ಅರಿಶಿನದ ಕೊಬ್ಬನ್ನು ತೋರಣ ಕಟ್ಟುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ
ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.