ಆಂಜನೇಯನ ಪೂಜೆ ಮಾಡುವುದಾದರೆ ಈ ತಪ್ಪುಗಳನ್ನು ಮಾಡಬೇಡಿ

ಜ್ಯೋತಿಷ್ಯ

ಆಂಜನೇಯನನ್ನು ಪೂಜೆ ಮಾಡುವುದಕ್ಕೆ ಮಂಗಳವಾರ ಹಾಗೂ ಶನಿವಾರ ವಿಶೇಷವಾದ ದಿನವೆಂದು ಹೇಳಲಾಗುತ್ತದೆ. ಈ ದಿನದಲ್ಲಿ ಆಂಜನೇಯನಿಗೆ ಪೂಜೆ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ ಹಾಗು ಸಾಕಷ್ಟು ಒಳ್ಳೆಯದಾಗುತ್ತೆ ಎಂದು ಹೇಳಲಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908

ಆಂಜನೇಯ ಒಬ್ಬ ಬ್ರಹ್ಮಚಾರಿ ಆಗಿರುವ ಕಾರಣ ಮಂಗಳವಾರ ಹಾಗೂ ಶನಿವಾರ ಆಂಜನೇಯನನ್ನು ಪೂಜೆ ಮಾಡುವವರು ಸಂಭೋಗವನ್ನು ಮಾಡಬಾರದು. ಮಂಗಳವಾರ ಹಾಗೂ ಶನಿವಾರ ಹಾಲಿನಿಂದ ಮಾಡುವ ಸಿಹಿ ತಿನಿಸುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಉದಾಹರಣೆಗೆ ರಸಗುಲ್ಲ, ಬಾದೂಷ ಇದನ್ನು ನೀವು ಖರೀದಿಸಬಾರದು ಹಾಗೂ ಮನೆಯಲ್ಲೂ ಕೂಡ ಮಾಡಬಾರದು. ಹಾಲನ್ನು ವಿಶೇಷವಾಗಿ ಚಂದ್ರನ ಕಾರ್ಯಕ ಎಂದು ಹೇಳಲಾಗುತ್ತದೆ. ಚಂದ್ರ ಹಾಗೂ ಮಂಗಳನಿಗೆ ಆಗುವುದಿಲ್ಲ, ಇದರಿಂದ ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ಎರಡು ದಿನ ಹಾಲಿನಿಂದ ಮಾಡುವ ಸಿಹಿ ತಿಂಡಿಗಳನ್ನು ಉಪಯೋಗಿಸದೆ ಇರುವುದು ಉತ್ತಮ.

ಕಬ್ಬಿನದಿಂದಾಗಲಿ ಅಥವಾ ಸ್ಟೀಲ್ ನಿಂದ ಮಾಡಿದ ವಸ್ತುಗಳಾಗಲಿ ಖರೀದಿಯನ್ನು ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ನಿಮ್ಮ ಮನೆಯ ಮೇಲೆ ದುಷ್ಪರಿಣಾಮಗಳು ಬೀರುತ್ತವೆ.

ಮಂಗಳವಾರದ ದಿನ ಕೂದಲನ್ನು ಕತ್ತರಿಸುವುದು ಆಗಲಿ ಅಥವಾ ಉಗುರನ್ನು ಕತ್ತರಿಸುವುದು ಆಗಲಿ ಮಾಡಬಾರದು.
ಮಂಗಳವಾರ ಹಾಗೂ ಶನಿವಾರ ಯಾವುದೇ ರೀತಿ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಕರಿದಿ ಮಾಡಿದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳವಾರ ಹಾಗೂ ಶನಿವಾರ ನೀವೇನಾದರೂ ಆಂಜನೇಯನ ಪೂಜೆ ಮಾಡುವುದಾದರೆ ಮಾಂಸಹಾರ ಸೇವನೆ ಹಾಗೂ ಮದ್ಯಪಾನ ಮಾಡಬಾರದು.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908

Leave a Reply

Your email address will not be published. Required fields are marked *