ತಲೆ ದಿಂಬಿನ ಕೆಳಗೆ ಎರಡು ಲವಂಗವನ್ನು ಇಟ್ಟುಕೊಂಡು ಮಲಗಿದರೆ ಏನಾಗುತ್ತದೆ ಗೊತ್ತಾ. 

ಜ್ಯೋತಿಷ್ಯ

ಎರಡು ಲವಂಗ ದಿಂದ ಈ ತಂತ್ರವನ್ನು ಮಾಡಿದರೆ ಎಂತಹ ಕಷ್ಟವಿದ್ದರೂ ಕೂಡ ಕಳೆಯುತ್ತದೆ ಸಾಲದ ಸಮಸ್ಯೆಯನ್ನು ಅವರು ಮೊದಲು ಈ ತಂತ್ರವನ್ನು ಮಾಡಬೇಕು ಮೂರು ಶುಕ್ರವಾರ ಇದನ್ನು ನೀವು ಮಾಡಿದ್ದಲ್ಲಿ ಅದೆಂತಹ ಕಷ್ಟಗಳು ಇರಲಿ ಸಾಲದ ಸಮಸ್ಯೆ ಇರಲಿ ದುಡ್ಡಿನ ಸಮಸ್ಯೆ ಇದೆಯಾ ಲಕ್ಷ್ಮೀದೇವಿ ಅನುಗ್ರಹ ಆಗುತ್ತದೆ ಎಷ್ಟು ವರ್ಷಗಳಿಂದ ಕಷ್ಟ ಇದೆ ಸಮಸ್ಯೆಗಳು ಎಷ್ಟೇ ಸಂಪಾದನೆ ಮಾಡಿದರು ಕೈಯಲ್ಲಿ ದುಡ್ಡು ಉಳಿಯುವುದಿಲ್ಲ ಸಂಬಳ ಬರುತ್ತದೆ

ಎರಡು ದಿನಕ್ಕೆ ಖರ್ಚು ಆಗುತ್ತದೆ ಕೈಯಲ್ಲಿ ನಿಲ್ಲುತ್ತಿಲ್ಲ 7 8 ವರ್ಷ ಸಾಲ ಮಾಡಬೇಕು ಯಾವುದು ವೆಹಿಕಲ್ ತೆಗೆದು ಕೊಂಡು ಲೋನ್ ತೆಗೆದುಕೊಂಡು ಸಾಲ ತೀರಿಸುವುದಕ್ಕೆ ಆಗುತ್ತಿಲ್ಲ ಈಗ ಆ ಶಕ್ತಿ ಇಲ್ಲ ನಮಗೆ ಸಂಪಾದನೆ ಮಾಡಿದ್ದೆಲ್ಲ ಬಳಿ ಬಡ್ಡಿ ಕಟ್ಟುತ್ತಿದ್ದೇವೆ ಸಾಲವನ್ನು ಸಂಪೂರ್ಣವಾಗಿ ತಿಳಿಸುವುದಕ್ಕೆ ಆಗುತ್ತಿಲ್ಲ ಮನೆ ನಡೆಸುವುದಕ್ಕೆ ಆಗುತ್ತಿಲ್ಲ ಬಹಳ ಕಷ್ಟವಿದೆ ಇದಕ್ಕೇನಾದರೂ ಪರಿಹಾರ ಇದೆ ಎರಡು ಲವಂಗದಿಂದ ಸಕಲದ ರುದ್ರತರಿಸುವ ಸಲಹೆ ನೂರಕ್ಕೆ ನೂರು ಫಲ ಕೊಡುತ್ತದೆ ಇದನ್ನು ಶ್ರದ್ಧೆ ಭಕ್ತಿ ನಂಬಿಕೆಯಿಂದ ಮೂರು ಶುಕ್ರವಾರ ರಾತ್ರಿಯ ವೇಳೆ ಹೀಗೆ ಮಾಡಬೇಕು ಏನು ಮಾಡಬೇಕು ಅಂದರೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಏನು ಮಾಡಬೇಕೆಂದರೆ ಶುಕ್ರವಾರದ ದಿನ ನೀವು ಮಲಗುತ್ತಿದ್ದೀರಾ ಅಂದಾಗ ನೆಲದ ಮೇಲೆ ಕೂತುಕೊಂಡು ಎರಡು ಲವಂಗವನ್ನು ನಿಮ್ಮ ಕೈಯಲ್ಲಿಟ್ಟುಕೊಳ್ಳಬೇಕು ಎರಡು ಲವಂಗವನ್ನು ನಿಮ್ಮ ಎರಡು ಕೈಯಲ್ಲಿ ಇಟ್ಟುಕೊಂಡು ಅದನ್ನು ಮುಚ್ಚಿಕೊಂಡು ಲಕ್ಷ್ಮಿ ದೇವಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಇವತ್ತಿನಿಂದ ನಮಗೆ ಕಷ್ಟಗಳು ಕಳೆಯಲಿ ಮೂರು ಶುಕ್ರವಾರ ಕೆಲಸ ಮಾಡುತ್ತಿದ್ದೀನಿ ಲಕ್ಷ್ಮಿ ದೇವಿ ನಮ್ಮನ್ನು ಕಾಪಾಡಲಿ ಅನುಗ್ರಹಿಸು ಶುಕ್ರನ ಅನುಗ್ರಹವಾಗಲಿ ಲಕ್ಷ್ಮಿ ದೇವಿ ಅನುಗ್ರಹವಾಗಲಿ ಸಾಲದ ತಿಳಿಸುವ ಶಕ್ತಿ ಕೊಡು ಮಾನ ಮೂಲಗಳಿಂದ ಹಣ ಬರಲಿ ಆಸ್ತಿ ಇರಬಹುದು ದುಡ್ಡು ಕೊಟ್ಟಿರಬಹುದು ಅಂತ ದುಡ್ಡು ಬರುವುದು ಆಗಿರಬಹುದು ಸಂಬಳ ಬಂದರೆ ಸಂಪಾದನೆ ಮಾಡಿದಂತಹ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಹೆಚ್ಚು ಖರ್ಚಾಗುತ್ತಿದೆ 100 ಸಂಪಾದನೆ ಮಾಡಿದರೆ ಅಂತ ಸಮಸ್ಯೆಗಳು ಇರುವವರು ಶುಕ್ರವಾರ ರಾತ್ರಿ ಮಲಗುವ ಮುಂಚೆ ಎರಡು ಲವಂಗವನ್ನು ಎರಡು ಕೈಯಲ್ಲಿ ಇಟ್ಟುಕೊಂಡು ಲಕ್ಷ್ಮಿ ದೇವಿಗೆ ಈ ರೀತಿ ಸಂಕಲ್ಪ ಮಾಡಿಕೊಂಡು ಅದನ್ನು ಹಳದಿ ವಸ್ತ್ರಕ್ಕೆ ಹಳದಿ ಬಣ್ಣದ ಬೆಟ್ಟಕ್ಕೆ ಕಟ್ಟಬೇಕು ಕಟ್ಟಿ ನೀವು ಮಲಗುವಂತಹ ದಿಂಬಿನ ಕೆಳಗೆ ಇಟ್ಟು ಮಲಗಬೇಕು ಶುಕ್ರವಾರ ಪೂರ್ತಿ ರಾತ್ರಿ ನಿಮ್ಮ ದಿಂಬಿನ ಕೆಳಗೆ ಅದು ಇರಬೇಕು ಶನಿವಾರ ಬೆಳಗ್ಗೆ ಎದ್ದ ತಕ್ಷಣ ಬೆಳಗ್ಗೆ 12 ಗಂಟೆ ಒಳಗಾಗಿ ಆ ಲವಂಗವನ್ನು ಭಟ್ಟಿರುತ್ತದೆ ಅಲ್ವಾ, ಬಟ್ ಇರುತಲ್ಲ ಅದನ್ನು ತೆಗೆದುಕೊಂಡು ಹೋಗಿ ಮನೆ ಹತ್ತಿರದ ಇರುವ ಅರಳಿ ಮರಕ್ಕೆ ಕಟ್ಟಿ ಬರಬೇಕು.