ಬಡತನ ದೂರವಾಗಬೇಕು ಎಂದರೆ ಈ ತಪ್ಪುಗಳನ್ನು ಮಾಡಬೇಡಿ

ಉಪಯುಕ್ತ ಮಾಹಿತಿ

ಬಡತನ ದೂರವಾಗಬೇಕು ಎಂದರೆ ಈ ತಪ್ಪುಗಳನ್ನು ಮಾಡಬೇಡಿ: ಪ್ರತಿಯೊಬ್ಬ ಮನುಷ್ಯನಲ್ಲೂ ಕೆಲವು ಒಳ್ಳೆಯ ಹಾಗೂ ಕೆಲವು ಕೆಟ್ಟ ಹವ್ಯಾಸಗಳು ಇದ್ದೇ ಇರುತ್ತವೆ. ಆದರೆ ಕೆಲವರ ಹವ್ಯಾಸದಿಂದ ಮತ್ತೊಬ್ಬರಿಗೆ ತೊಂದರೆ ಆಗುತ್ತದೆ. ಚಾಣಕ್ಯ ಹೇಳಿದ ನೀತಿಯನ್ನು ಪಾಲಿಸುವ ವ್ಯಕ್ತಿ ಯಾವಾಗಲೂ ಶ್ರೀಮಂತ ನಾಗಿರುತ್ತಾನೆ. ಹಾಗಾದರೆ ಪ್ರತಿಯೊಬ್ಬ ವ್ಯಕ್ತಿಯು ಪಾಲಿಸಬೇಕಾದ ನೀತಿ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೇ ನೀವು ಈಗಾಗಲೇ ಹಲವು ದೇವ-ಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿ-ಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9663218892 ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕ-ಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರುಜನರಿಗೆ ಸಾಕಷ್ಟು ಒ-ಳ್ಳೆ-ಯ-ದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವ ಕಾನೂ-ನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನು-ಭವಿ-ಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9663218892.

ವ್ಯಕ್ತಿಯು ಎಂದಿಗೂ ಸುಳ್ಳಿನ ಜೊತೆ ನಿಂತುಕೊಳ್ಳಬಾರದು. ಯಾರು ಸುಳ್ಳು ಹೇಳುವ ವ್ಯಕ್ತಿಯ ಜೊತೆಗೆ ನಿಂತುಕೊಳ್ಳುತ್ತಾರೆ ಅಥವಾ ಸಹಾಯವನ್ನು ಮಾಡುತ್ತಾರೋ ಅವರು ಎಂದೆಂದಿಗೂ ಬಡವರಾಗಿ ಉಳಿಯುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಸತ್ಯದ ಮಾರ್ಗದಲ್ಲಿ ನಡೆಯಬೇಕು.

ಪ್ರತಿಯೊಬ್ಬರೂ ಶುಚಿಯಾದ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು. ಯಾವ ವ್ಯಕ್ತಿ ಕೊಳಕಾದ ಬಟ್ಟೆಗಳನ್ನು ಧರಿಸುತ್ತಾರೋ ಅಥವಾ ಸ್ವಚ್ಛತೆಯ ಕಡೆಗೆ ಗಮನವನ್ನು ಕೊಡುವುದಿಲ್ಲವೋ ಅಂಥವರು ಯಾವುದೇ ಕಾರಣಕ್ಕೂ ಶ್ರೀಮಂತರಾಗುವುದಿಲ್ಲ. ಯಾಕೆಂದರೆ ಸ್ವಚ್ಛವಾದ ಶರೀರದಲ್ಲಿ ತಾಯಿ ಲಕ್ಷ್ಮಿಯ ವಾಸವಿರುತ್ತದೆ.

ಕೆಲವು ಜನರು ಹೊಟ್ಟೆ ತುಂಬಿದ ನಂತರವೂ ಊಟವನ್ನು ಮಾಡುತ್ತಿರುತ್ತಾರೆ, ಈ ರೀತಿ ಮಾಡುವುದರಿಂದ ಅವರ ಹೊಟ್ಟೆ ತುಂಬಿರುತ್ತದೆಯೆ ಹೊರತು ಮನಸ್ಸು ತುಂಬಿರುವುದಿಲ್ಲ. ಇಂಥವರ ಮನೆಯಲ್ಲಿ ಹಣವು ಎಂದಿಗೂ ನಿಲ್ಲುವುದಿಲ್ಲ. ಹಾಗಾಗಿ ಆಹಾರವನ್ನು ತಮ್ಮ ನಿಯಂತ್ರಣಕ್ಕೆ ತಕ್ಕಂತೆ ಸೇವಿಸಿದರೆ ಉತ್ತಮ.

ಯಾರು ಸೂರ್ಯೋದಯವಾದ ನಂತರ ಏಳುತ್ತಾರೋ ಅಂತವರು ಧನ ಸಂಪತ್ತನ್ನು ಗಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪರಿಶ್ರಮದ ವ್ಯಕ್ತಿ ಎಂದು ಯಾರಿಗೆ ಕರೆಯುತ್ತಾರೆ ಎಂದರೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ತಮ್ಮ ದಿನಚರಿಯನ್ನು ಶುರುಮಾಡುವವರು.
ಯಾರು ಪ್ರತಿದಿನವೂ ಹಲ್ಲನ್ನು ಉಜ್ಜುವುದ್ದಿಲ್ಲವೋ ಅಥವಾ ಯಾರ ಬಾಯಿಯಲ್ಲಿ ಯಾವಾಗಲೂ ದುರ್ವಾಸನೆ ಬರುತ್ತಿದೆಯೊ ಅಂಥವರಿಂದ ತಾಯಿ ಲಕ್ಷ್ಮೀದೇವಿಯು ಅಂತರವನ್ನು ಕಾಪಾಡಿಕೊಳ್ಳುತ್ತಾಳೆ. ಇಂತಹ ವ್ಯಕ್ತಿಗಳು ಎಂದಿಗೂ ಧನ ಸಂಪತ್ತನ್ನು ಗಳಿಸುವುದಿಲ್ಲ ಹಾಗೂ ಬಡವರಾಗಿ ಉಳಿಯುತ್ತಾರೆ.

ಯಾರು ಸ್ತ್ರೀಯರನ್ನು ಅವಮಾನಿಸುತ್ತಾರೆ ಮತ್ತು ಗೌರವವನ್ನು ಕೊಡುವುದಿಲ್ಲವೋ ಅಂತವರಿಗೆ ಲಕ್ಷ್ಮೀದೇವಿ ಒಲಿಯುವುದಿಲ್ಲ. ಯಾರು ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ ಅಲ್ಲಿ ಲಕ್ಷ್ಮೀದೇವಿ ನೆಳೆಸುವುದಿಲ್ಲ. ಯಾರು ಇನ್ನೊಬ್ಬರಿಂದ ಪಡೆದ ಹಣವನ್ನು ಬೇಗ ಮರಳಿ ಕೊಡುವುದಿಲ್ಲವೋ ಇಂಥವರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ.

<ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆಯ ತಾ-ಯಿ ಆರಧಾನೆ ಮಾಡುವ ಸೋಮನಾಥ್ ಭಟ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವ-ಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿ-ಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9663218892 ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕ-ಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒ-ಳ್ಳೆ-ಯ-ದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂ-ನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನು-ಭವಿ-ಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9663218892.

Leave a Reply

Your email address will not be published. Required fields are marked *