ಕೆಲವರ ಮನೆಯಲ್ಲಿ ದೀಪವನ್ನು ಹಚ್ಚಿದಾಗ ದೀಪದ ಬತ್ತಿ ಸಂಪೂರ್ಣವಾಗಿ ಸುಟ್ಟು ಹೋಗಿ ದೀಪವು ಕಪ್ಪಾಗುತ್ತದೆ. ಈ ರೀತಿ ಆದಾಗ ಕೆಲವರಲ್ಲಿ ಅನೇಕ ರೀತಿಯ ಸಂಶಯಗಳು, ಆತಂಕಗಳು ಮೂಡುತ್ತದೆ. ಹಾಗಾದರೆ ಈ ರೀತಿ ಏಕೆ ಆಗುತ್ತದೆ ಹಾಗೂ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಮನೆಯಲ್ಲಿ ಪ್ರತಿನಿತ್ಯವೂ ದೀಪವನ್ನು ಹಚ್ಚುತ್ತೇವೆ, ಮನೆಯು ಯಾವಾಗಲೂ ಪ್ರಶಾಂತತೆಯಿಂದ, ನೆಮ್ಮದಿಯಿಂದ ಇರಲಿ ಎಂದು ದೀಪವನ್ನು ಹಚ್ಚಲಾಗುತ್ತದೆ. ಇದರ ಜೊತೆಗೆ ದೈವಿ ಶಕ್ತಿ ಮನೆಯಲ್ಲಿ ಇರಲಿ ಎಂದು ಪ್ರತಿನಿತ್ಯವೂ ದೀಪವನ್ನು ದೇವರಿಗೆ ಹಚ್ಚಲಾಗುತ್ತದೆ. ಹೀಗೆ ದೀಪವನ್ನು ಹಚ್ಚಿದಾಗ ಬತ್ತಿಯು ಸಂಪೂರ್ಣವಾಗಿ ಸುಟ್ಟು ಹೋಗಿ ದೀಪವು ಕಪ್ಪಾದರೆ ಕೆಲವರ ಮನಸ್ಸಿನಲ್ಲಿ ಆತಂಕ ಮನೆಮಾಡುತ್ತದೆ.
ಕೆಲವೊಂದು ಬಾರಿ ಕಾಟನ್ ಬಟ್ಟೆಯಿಂದ ಬತ್ತಿಯನ್ನು ಸಿದ್ಧಮಾಡಿ ದೀಪವನ್ನು ಹಚ್ಚಿದಾಗ ಈ ರೀತಿ ಆಗುತ್ತದೆ , ಆದ್ದರಿಂದ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇದರ ಜೊತೆಗೆ ಶುದ್ಧವಾದ ಎಣ್ಣೆಯನ್ನು ಬಳಸದೆ ಇದ್ದಾಗ ಈ ರೀತಿ ಬತ್ತಿ ಸುಟ್ಟು ಹೋಗುತ್ತದೆ ಹಾಗೂ ದೀಪವು ಕಪ್ಪಾಗುತ್ತದೆ.
ಈ ರೀತಿಯಾದಾಗ ನೀವೇ ಎಚ್ಚರವಹಿಸಿ ಬತ್ತಿಯನ್ನು ಹಾಗೂ ಎಣ್ಣೆಯನ್ನು ಬದಲಿಸುವುದು ಉತ್ತಮ. ಈ ರೀತಿಯಾದಾಗ ನಾಟಿ ಹತ್ತಿಯನ್ನು ತೆಗೆದುಕೊಂಡು ಬಂದು ನೀವೇ ಬತ್ತಿಯನ್ನು ಸಿದ್ಧಮಾಡಿ ದೀಪವನ್ನು ಹಚ್ಚಬೇಕು. ಒಂದು ವೇಳೆ ಈ ರೀತಿ ಮಾಡಿದಾಗಲೂ ಇದೇ ಸಮಸ್ಯೆ ಎದುರಾದರೆ ಆಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು.
ಈ ರೀತಿ ನಕಾರಾತ್ಮಕ ಶಕ್ತಿ ಇದೆ ಎಂದು ಅನಿಸಿದಾಗ ಪ್ರತಿನಿತ್ಯ ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಕಲ್ಲುಪ್ಪು, ಗೋಮೂತ್ರ ಮತ್ತು ಕರ್ಪೂರವನ್ನು ಹಾಕಿಕೊಂಡು ಮನೆಯನ್ನು ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಈ ರೀತಿ ಮಾಡಿದಾಗ ಮನೆಯಲ್ಲಿ ದೀಪ ಹಚ್ಚಿದಾಗ ದೀಪವು ಶಾಂತಿಯಿಂದ ಉರಿಯುತ್ತದೆ ಹಾಗು ಕಪ್ಪಾಗುವುದು ಕಡಿಮೆಯಾಗುತ್ತದೆ.
ಈ ರೀತಿಯ ಸಮಸ್ಯೆ ಎದುರಾಗುವುದು ಕಾಮಾಕ್ಷಿಯ ದೀಪವನ್ನು ಹಚ್ಚ ಬೇಕಾದರೆ, ಆದ್ದರಿಂದ ಕಾಮಾಕ್ಷಿ ದೀಪವನ್ನು ಹಚ್ಚಿದಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಕಾಮಾಕ್ಷಿ ದೀಪದಲ್ಲಿ ಎಣ್ಣೆ ಇನ್ನೇನು ಮುಗಿದು ದೀಪವು ಆರಿಹೋಗುವ ಸಂದರ್ಭ ಬಂದಾಗ ದೇವರ ಮೇಲೆ ಇರುವ ಒಂದು ಹೂವನ್ನು ತೆಗೆದುಕೊಂಡು ಬತ್ತಿಯನ್ನು ಆರಿಸಬೇಕು. ಈ ರೀತಿ ಮಾಡಿದಾಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.