ಅನಗತ್ಯವಾಗಿ ಹಣ ಖರ್ಚಾಗುತ್ತಿದೆ, ಹಣವು ಸ್ಥಿರವಾಗಿ ನಿಲ್ಲುವುದಕ್ಕೆ ಹಾಗೂ ನಿರಂತರವಾಗಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಅಭಿವೃದ್ಧಿಯನ್ನು ಕಾಣುತ್ತಿಲ್ಲ ಎಂದಾಗ ಈ ಉಪಾಯವನ್ನು ಮಾಡುವುದರಿಂದ ಹಣದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಈ ಉಪಾಯವನ್ನು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಒಣದ್ರಾಕ್ಷಿ, ಗುಲಾಬಿ ಸೇಂಟ್, ಚಂದನ ಮತ್ತು ಕರ್ಪೂರ. ಮೊದಲಿಗೆ ಹಸುವಿನ ತುಪ್ಪದಿಂದ ದೇವರಿಗೆ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಪಚ್ಚಕರ್ಪೂರ ಅಥವಾ ಮಾಮೂಲಿ ಕರ್ಪೂರದಿಂದ ಮಂಗಳಾರತಿಯನ್ನು ಮಾಡಬೇಕು. ಇದಾದ ನಂತರ ದೇವರ ನೈವೇದ್ಯಕ್ಕೆ 5 ಒಣದ್ರಾಕ್ಷಿಯನ್ನು ಇಡಬೇಕು. ಮನೆಯಲ್ಲಿ ಯಾವ ಜಾಗದಲ್ಲಿ ಹಣವನ್ನು ಇಡುತ್ತಿರೋ ಆ ಜಾಗದಲ್ಲಿ ಶ್ರೀಗಂದ ಹಾಗೂ ಗುಲಾಬಿ ಸೆಂಟನ್ನು ಇಡಬೇಕು.
ದೇವರಿಗೆ ನೈವೇದ್ಯ ಮಾಡಿದಂತಹ ಒಣದ್ರಾಕ್ಷಿಯನ್ನು ಪುಟ್ಟ ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಚಿಕ್ಕಮಕ್ಕಳು ನಿಮಗೆ ಸಿಗಲಿಲ್ಲವೆಂದರೆ ಮನೆಯ ಸದಸ್ಯರು ನೈವೇದ್ಯಕ್ಕೆ ಎಂದು ಇಟ್ಟಿದ್ದ ಒಣದ್ರಾಕ್ಷಿಯನ್ನು ಪೂಜೆಯ ನಂತರ ತಿನ್ನಬಹುದು. ಈ ಉಪಾಯವನ್ನು ದೇವರಕೋಣೆಯಲ್ಲಿ ದೇವರ ಮುಂದೆ ಮಾಡಬೇಕು.
ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಿ ವ್ಯಾಪಾರದಲ್ಲಿ ಅಭಿವೃದ್ಧಿ, ಧನ ಸಂಪತ್ತಿನಲ್ಲಿ ಏಳಿಗೆಯನ್ನು ಕಾಣಬಹುದು.