ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲ ಎನ್ನುವವರು ಈ ಕೆಲಸವನ್ನು ತಪ್ಪದೇ ಮಾಡಿ.

ಜ್ಯೋತಿಷ್ಯ

ಬಹಳಷ್ಟು ಜನರು ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆಯಾಗದೇ ಇರುವುದು, ತಂದೆ-ತಾಯಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಚಿಂತೆ ಕಾಡುತ್ತಿರುವುದು ಮತ್ತು ಅವರಿಬ್ಬರ ಮಕ್ಕಳಲ್ಲಿ ಒಬ್ಬರಿಗಾದರೂ ಲಗ್ನ ಕೂಡಿಬಂದರೆ ವಿವಾಹ ಮಾಡಿಮುಗಿಸುವ ಯೋಚನೆಯಲ್ಲಿ ವಯಸ್ಸಾದ ತಂದೆತಾಯಿಯರು ಇರುತ್ತಾರೆ. ತಂದೆ-ತಾಯಿಗೆ ಹೆಣ್ಣುಮಕ್ಕಳು ಲಗ್ನ ಮಾಡಿ ಕಳಿಸುವ ತನಕ ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಒಂದು ಲಗ್ನವು ನಿರ್ಣಯವಾಗಬೇಕೆಂದರೆ ಗುರು ಲಗ್ನಕ್ಕೆ ಅಧಿಪತಿಯಾಗಿರುವನು ಆದ್ದರಿಂದ ಗುರುವಿನ ಅನುಗ್ರಹವಾಗಿ ದರದಲ್ಲಿ ಬಂದು ಗುರುಬಲ ಬಂದಾಗಲೇ ಲಗ್ನ ಕೂಡಿಬರುತ್ತದೆ. ಗುರುಬಲ ವಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ಎಂದರೆ ಜಾತಕದಲ್ಲಿ ಯಾವುದಾದರೂ ದೋಷವಿದೆಯೆಂದು ಸೂಕ್ತವಾಗಿ ತೋರಿಸಿಕೊಳ್ಳಬೇಕು.

ಒಂದು ವೇಳೆ ಜಾತಕದಲ್ಲಿ ಯಾವುದೇ ರೀತಿಯ ದೋಷವಿಲ್ಲದಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ವೆಂದರೆ ಪೂರ್ವಾಜಿತ ಕರ್ಮ, ಶತ್ರುಗಳ ದೃಷ್ಟಿ, ಜನರ ದೃಷ್ಟಿ, ಶುಭ ಕಾರ್ಯಗಳು ನಡೆಸದ ಹಾಗೆ ನಿಲ್ಲಿಸಿ ಅವಮಾನ ಮಾಡಬೇಕು ಅಂತದ್ದು, ನಿಶ್ಚಿತಾರ್ಥದ ತನಕ ಬಂದ ಸಂಬಂಧವನ್ನು ಬಿರುಸುಗೊಳಿಸಿ ಅವಮಾನ ಮಾಡಬೇಕೆಂದು ನಿಮ್ಮ ಬಂಧು ಬಾಂಧವರಲ್ಲಿ ವ್ಯಕ್ತಿಗಳಿರುತ್ತಾರೆ. ಇದು ಯಾವುದೇ ರೀತಿಯ ದೋಷವಲ್ಲ ಕೇವಲ ಬಂಧುಬಾಂಧವರ ದೃಷ್ಟಿ, ಜನರ ದೃಷ್ಟಿ, ಮಾಟ ಮಂತ್ರ, ದುಷ್ಟಶಕ್ತಿಗಳ ಕಾಡಾಟದಿಂದ ವಿವಾಹ ಕಾರ್ಯಕ್ರಮಗಳು ಅರ್ಧಕ್ಕೆ ನಿಂತುಹೋಗುತ್ತದೆ. ಕೆಲವೊಂದು ಸಲ ಮನೆಯ ವಾಸ್ತು ದೋಷವು ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದಾಗ ಜ್ಯೋತಿಷ್ಯರನ್ನು ಭೇಟಿಯಾಗಿ ಸಲಹೆ ಕೇಳುವುದು ಉತ್ತಮ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 99002 02707.

Leave a Reply

Your email address will not be published. Required fields are marked *