ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ಕೆಲಸವನ್ನು ಮಾಡಿದರೆ ಆ ದಿನ ಪೂರ್ತಿ ಸಕಾರಾತ್ಮಕವಾಗಿರುತ್ತದೆ. ಅದೇ ರೀತಿ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆ ಮಾತುಗಳನ್ನು ಆಡಿ, ಗುರುಹಿರಿಯರಿಗೆ ಗೌರವ ಕೊಟ್ಟು ಒಳ್ಳೆಯ ಕೆಲಸವನ್ನು ಮಾಡಿದರೆ ಆ ದಿನ ಯಾವುದೇ ತೊಂದರೆ ಎದುರಾಗದೆ ಲಾಭದಾಯಕವಾಗಿರುತ್ತದೆ. ಹಾಗಾದರೆ ಮುಂಜಾನೆ ಎದ್ದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಮೊಬೈಲ್ ನೋಡುವುದು ಅಥವಾ ಟಿವಿ ನೋಡುವುದನ್ನು ಮಾಡಬಾರದು. ಅದರ ಬದಲು ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಅಂಗೈಗಳನ್ನು ನೋಡಿಕೊಂಡು ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು.
ಮುಂಜಾನೆ ಎದ್ದ ತಕ್ಷಣ ನವಿಲುಗರಿ ಅಥವಾ ಪರಿಸರ ಅಥವಾ ಹಸಿರಾಗಿರುವ ಚಿತ್ರಪಟವನ್ನು ನೋಡುವುದರಿಂದ ಆ ದಿನವೂ ಸಕಾರಾತ್ಮಕವಾಗಿರುತ್ತದೆ. ಈ ರೀತಿ ಮಾಡುವುದರಿಂದ ಆ ದಿನ ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಕಾರಾತ್ಮಕ ಶಕ್ತಿಯಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
ಮುಂಜಾನೆ ಎದ್ದ ತಕ್ಷಣ ದಿನಪತ್ರಿಕೆ ಹಾಗೂ ವಾರ್ತೆಗಳಲ್ಲಿ ಬರುವ ನಕಾರಾತ್ಮಕ ಸುದ್ದಿಗಳನ್ನು ನೋಡಬಾರದು ಹಾಗೂ ಓದಬಾರದು. ಅದೇರೀತಿ ಮುಂಜಾನೆ ಎದ್ದ ತಕ್ಷಣ ಹುಲಿ,ಸಿಂಹ, ಮೊಸಳೆ ಚಿತ್ರಪಟವನ್ನು ನೋಡಬಾರದು, ಏಕೆಂದರೆ ಇದರಿಂದ ನಕರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತದೆ ಹಾಗೂ ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತದೆ.
ಯಾವುದೇ ಕಾರಣಕ್ಕೂ ಮುಂಜಾನೆ ಎದ್ದ ತಕ್ಷಣ ಹಲ್ಲನ್ನು ಉಜ್ಜದೆ ಕಾಫಿ, ಟೀ ಅಥವಾ ತಿಂಡಿಯನ್ನು ತಿನ್ನಬಾರದು ಇದರಿಂದ ನಕಾರಾತ್ಮಕ ಶಕ್ತಿಯು ಹಾಗೂ ಯೋಚನೆಯು ಆ ವ್ಯಕ್ತಿಯಲ್ಲಿ ಹೆಚ್ಚಾಗುತ್ತದೆ.