ಬೂದು ಕುಂಬಳಕಾಯಿಯ ವಿಶೇಷತೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನೆಯ ಮುಂದೆ ಸಾಮಾನ್ಯವಾಗಿ ಬೂದು ಕುಂಬಳಕಾಯಿಯನ್ನು ಕಟ್ಟಿರುತ್ತಾರೆ. ಹಾಗಾದರೆ ಬೂದು ಕುಂಬಳಕಾಯಿಯನ್ನು ಯಾವ ಕಾರಣಕ್ಕಾಗಿ ಮನೆಯ ಮುಂದೆ ಕಟ್ಟುತ್ತಾರೆ ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ.

ಬೂದು ಕುಂಬಳಕಾಯಿಯನ್ನು ಮನೆ ಮುಂದೆ ಕಟ್ಟುವುದು ಏಕೆಂದರೆ ಸಾಮಾನ್ಯವಾಗಿ ನರ ದೃಷ್ಟಿ, ದೃಷ್ಟಿ ದೋಷ, ನರ ದೋಷ, ಕೆಟ್ಟ ದೃಷ್ಟಿ, ದುಷ್ಟ ಶಕ್ತಿಗಳ ಪ್ರಭಾವ ನಮ್ಮ ಮನೆಯ ಮೇಲೆ ಬೀಳಬಾರದು ಮತ್ತು ನಕಾರಾತ್ಮಕ ಶಕ್ತಿ ಮನೆಯ ಮೇಲೆ ಬೀಳಬಾರದು ಎಂದು ಬೂದು ಕುಂಬಳಕಾಯಿಯನ್ನು ಕಟ್ಟಲಾಗುತ್ತದೆ. ಕಾಲಭೈರವೇಶ್ವರನ ಮುಖಾಂತರ ನಮ್ಮ ಮನೆಯನ್ನು ರಕ್ಷಣೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಬೂದು ಕುಂಬಳಕಾಯಿ. ಸಾಮಾನ್ಯವಾಗಿ ಬೂದುಕುಂಬಳಕಾಯಿಗೆ ಅರಿಶಿನ-ಕುಂಕುಮದಿಂದ ಲೇಪನ ಮಾಡಲಾಗುತ್ತದೆ ಹಾಗೂ ದೊಡ್ಡದಾದ ಕೋರೆಹಲ್ಲು ಬರೆಯುವುದು ರೂಡಿಯಲ್ಲಿದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಬೂದು ಕುಂಬಳಕಾಯಿಯನ್ನು ಕಟ್ಟುವುದರಿಂದ ನರದೃಷ್ಟಿ, ನರ ದೋಷ ,ಶತ್ರು ದೃಷ್ಟಿ, ಶತ್ರು ದೋಷ ಹಾಗೂ ದುಷ್ಟ ಶಕ್ತಿಯ ಪ್ರಭಾವ ಮನೆಗೆ ಬೀಳುವುದಿಲ್ಲ. ಅಮಾವಾಸ್ಯೆ ದಿನ ಬೂದು ಕುಂಬಳಕಾಯಿಯನ್ನು ಕಟ್ಟಿ ದೇವರಿಗೆ ಧೂಪದಿಂದ ಪೂಜೆ ಮಾಡುವಾಗ ಬೂದುಕುಂಬಳಕಾಯಿಗೂ ಪೂಜೆಯನ್ನು ಮಾಡಿ ಗಂಧದ ಕಡ್ಡಿಯನ್ನು ಬೂದು ಕುಂಬಳಕಾಯಿಯ ಪಕ್ಕದಲ್ಲಿ ಇಡಬೇಕು. ಬೂದು ಕುಂಬಳಕಾಯಿಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಕೊಳ್ಳುವ ಶಕ್ತಿಯನ್ನು ಹೊಂದಿದೆ. ಬೂದು ಕುಂಬಳಕಾಯಿ ಸ್ವಲ್ಪ ದಿನದಲ್ಲೇ ಕೊಳೆತುಹೋಗುತ್ತಿದೆ ಎಂದರೆ ಯಾರಾದರೂ ಜ್ಯೋತಿಷ್ಯರನ್ನು ಭೇಟಿ ಮಾಡಿ ಅವರ ಕೈಯಿಂದ ಪೂಜೆಯನ್ನು ಮಾಡಿಸಿ ಹೊಸದಾಗಿ ಬೂದು ಕುಂಬಳಕಾಯಿಯನ್ನು ಕಟ್ಟಿಸುವುದು ಉತ್ತಮ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಮಾವಾಸ್ಯೆ ಹಿಂದಿನ ದಿನ ಹಳೆಯ ಬೂದು ಕುಂಬಳಕಾಯಿಯನ್ನು ವಿಸರ್ಜನೆ ಮಾಡಿ ಹೊಸದಾದ ಬೂದು ಕುಂಬಳಕಾಯಿಯನ್ನು ಕಟ್ಟಬೇಕು. ಗ್ರಹಣದ ಸಮಯದಲ್ಲಿ ಬೂದು ಕುಂಬಳಕಾಯಿ ಸಂಪೂರ್ಣವಾಗಿ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನೆಯಲ್ಲಿ ಸೂತಕದ ಸಮಯವಿದ್ದಾಗ ಬೂದು ಕುಂಬಳಕಾಯಿಯನ್ನು ಸೂತಕ ಕಳೆದ ನಂತರ ಬದಲಾಯಿಸಬೇಕು. ಹೀಗೆ ಕ್ರಮಬದ್ಧವಾಗಿ ಬೂದು ಕುಂಬಳಕಾಯಿಯನ್ನು ಮನೆಯ ಮುಂದೆ ಕಟ್ಟುವುದರಿಂದ ಕೆಟ್ಟ ದೃಷ್ಟಿ, ದುಷ್ಟ ಶಕ್ತಿಗಳ ಪ್ರಭಾವಗಳು ಮನೆಗೆ ಬೀಳದಂತೆ ಮನೆಯನ್ನು ರಕ್ಷಿಸುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *