ಸಾಯಂಕಾಲದ ಸಮಯದಲ್ಲಿ ಹೊಸ್ತಿಲ ಹತ್ತಿರ ಈ ರೀತಿ ಮಾಡಿದರೆ ಲಕ್ಷ್ಮೀದೇವಿ ಮನೆಗೆ ಆಗಮಿಸಿ ಧನ ಸಂಪತ್ತನ್ನು ವೃದ್ಧಿಸುವುದು ಖಚಿತ

ಜ್ಯೋತಿಷ್ಯ

ಮೊದಲಿಗೆ ಒಂದು ಗ್ಲಾಸ್ ನೀರಿಗೆ 2 ಡ್ರಾಪ್ ಗುಲಾಬಿ ಪರಿಮಳವನ್ನು ಹಾಕಬೇಕು, ಈ ರೀತಿ ಮಾಡಿದ ನಂತರ ಮನೆಯ ಪ್ರತಿಯೊಂದು ಮೂಲೆ ಮೂಲೆಗೂ ಹಾಗೂ ಎಲ್ಲಾ ಜಾಗಕ್ಕೂ ನೀರನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ಆಕರ್ಷಣೆ ಆಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಅದೇ ರೀತಿ ಮುಖ್ಯದ್ವಾರದ ಹೊರಗಡೆ ಅಕ್ಕಿಯನ್ನು ಹಾಕಿ ಅಲ್ಲಿ ದೀಪಾರಾಧನೆ ಮಾಡಬೇಕು. ನೀವು ಈ ಉಪಾಯವನ್ನು ಯಾವ ರೀತಿ ಮಾಡಬೇಕೆಂದರೆ ಮೊದಲಿಗೆ ನೆಲದ ಮೇಲೆ ಅಕ್ಕಿಯನ್ನು ಹಾಕಿ ಅದರ ಮೇಲೆ ದೀಪವನ್ನು ಇಟ್ಟು ದೀಪವನ್ನು ಹಚ್ಚಿ ದೀಪಾರಾಧನೆಯನ್ನು ಮಾಡಬೇಕು.

ಈ ಉಪಾಯವನ್ನು ಮಾಡುವುದರಿಂದ ಧನ ಸಂಪತ್ತಿನ ಆಗಮನ ಆಗುತ್ತದೆ. ಈ ಉಪಾಯವನ್ನು ಮಾಡಿದನಂತರ ದೀಪದ ಕೆಳಗೆ ಹಾಕಿದ್ದ ಅಕ್ಕಿಯನ್ನು ಯಾವುದಾದರೂ ಹಕ್ಕಿಗೆ ಅಥವಾ ಪಕ್ಷಿಗಳಿಗೆ ಹಾಕಬಹುದು. ಈ ಉಪಾಯವನ್ನು 7 ಅಮಾವಾಸ್ಯೆ ದಿನ ಅಥವಾ 7 ಪೂರ್ಣಿಮೆಯ ದಿನ ಮಾಡಬೇಕು. ದೀಪವನ್ನು ಹಚ್ಚಿದ ನಂತರ ರಾತ್ರಿಪೂರ್ತಿ ದೀಪವನ್ನು ಹೊರಗೆ ಇಡಬೇಕು.

ಒಂದು ವೇಳೆ ಜಾತಕದಲ್ಲಿ ಯಾವುದೇ ದೋಷವಿದ್ದರೆ ಅಥವಾ ಗ್ರಹಗತಿಗಳು ಚೆನ್ನಾಗಿ ಇಲ್ಲದೆ ಇದ್ದಾಗ ಈ ಉಪಾಯವನ್ನು ಮಾಡುವುದರಿಂದ ಸಾಕಷ್ಟು ಲಾಭ ದೊರೆಯುತ್ತದೆ.