ಭಗವಂತನಾದ ಶಿವನ ಆಶೀರ್ವಾದ ದೊರೆಯಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಭಗವಂತನಾದ ಶಿವನಿಗೆ ಬೋಲೇನಾಥ ಎಂದು ಕೂಡ ಕರೆಯಲಾಗುತ್ತದೆ. ಭಕ್ತರಿಗೆ ಏನೆಲ್ಲಾ ಅವಶ್ಯಕತೆ ಇರುತ್ತದೆಯೋ ಅದನ್ನು ಭಗವಂತನಾದ ಶಿವನು ನೀಡುತ್ತಾನೆ. ಸೋಮವಾರವು ಭಗವಂತನಾದ ಶಿವ ಹಾಗೂ ದುರ್ಗಾದೇವಿಯ ದಿನವಾಗಿದೆ. ಭಗವಂತನಾದ ಶಿವನಿಗೆ ಒಂದು ಹೂವನ್ನು ಭಕ್ತಿಯಿಂದ ಅರ್ಪಿಸಿದರೂ ಕೂಡ ನಿಮ್ಮ ಕೋರಿಕೆಗಳನ್ನು ನೆರವೇರಿಸುತ್ತಾರೆ. ಶಿವನ ಬಳಿ ಧನ ಸಂಪತ್ತನ್ನು, ಸಂತಾನಪ್ರಾಪ್ತಿ ಯನ್ನು ಹಾಗೂ ಇನ್ನಿತರ ಕೋರಿಕೆಗಳನ್ನು ಬೋಲೇನಾಥ ನ ಬಳಿ ಕೇಳಬಹುದು. ಹಾಗಾದರೆ ಸೋಮವಾರ ದಿನ ಯಾವ ಚಿಕ್ಕ ಕೆಲಸವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ವೇಳೆ ಮನಸ್ಸಿನಲ್ಲಿ ಯಾವುದಾದರೂ ಆಸೆ ಇದ್ದರೆ ಹಾಗೂ ಆ ಆಸೆಯನ್ನು ಈಡೇರಿಸಿ ಕೊಳ್ಳಬೇಕೆಂದರೆ ಸಿನಿಮಿನ ಎಲೆಯನ್ನು ಭಗವಂತನಾದ ಶಿವನಿಗೆ ಅರ್ಪಿಸಿದರೆ ನಿಮ್ಮ ಮನಸ್ಸಿನಲ್ಲಿರುವ ಇಚ್ಚೆಗಳೆಲ್ಲ ನೆರವೇರುತ್ತದೆ. ನಿರಂತರವಾಗಿ 3 ಸೋಮವಾರದ ದಿನ ಈ ಎಲೆಯನ್ನು ಶಿವನಿಗೆ ಅರ್ಪಿಸಿದರೆ ನಿಮ್ಮ ಕೋರಿಕೆಯನ್ನು ಅವನ ಬಳಿ ಕೇಳಿಕೊಳ್ಳಬಹುದು. ತದನಂತರ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳನ್ನು ಭಗವಂತನಾದ ಶಿವನು ನೆರವೇರಿಸುತ್ತಾರೆ.

ಉಮ್ಮತ್ತಿ ಗಿಡದ ಹಣ್ಣನ್ನು ಭಗವಂತನಾದ ಶಿವನು ತಿನ್ನುತ್ತಾರೆ, ಈ ಹಣ್ಣು ಕಹಿಯಾಗಿರುತ್ತದೆ. ಹಾಗಾಗಿ ಭಗವಂತನಾದ ಶಿವನಿಗೆ ಇದು ತುಂಬಾ ಪ್ರಿಯವಾದ ಹಣ್ಣಾಗಿದೆ. ಧನ ಸಂಪತ್ತನ್ನು ವೃದ್ಧಿಸಿ ಕೊಳ್ಳಬೇಕೆಂದರೆ ಉಮ್ಮತ್ತಿ ಗಿಡದ ಹಣ್ಣನ್ನು ಭಗವಂತನಿಗೆ ಅರ್ಪಿಸುವುದರಿಂದ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು.

ಉಮ್ಮತ್ತಿ ಗಿಡದ ಎಲೆಗಳಿಂದ ಹಾರವನ್ನು ಮಾಡಿ ಶಿವನಿಗೆ ಅರ್ಪಿಸಿದರೆ, ಬಹಳ ಬೇಗ ಶಿವನ ಆಶೀರ್ವಾದ ದೊರೆಯುತ್ತದೆ. ಆದ್ದರಿಂದ ಹಾರವನ್ನು ಶಿವನಿಗೆ ಅರ್ಪಿಸಬೇಕಾದರೆ ಭಕ್ತಿಯಿಂದ, ಪೂಜ್ಯಭಾವದಿಂದ ಅರ್ಪಿಸಿದರೆ ನಿಮ್ಮ ಎಲ್ಲ ಕೋರಿಕೆಗಳು ಆದಷ್ಟು ಬೇಗ ನೆರವೇರುತ್ತದೆ.
ಸೋಮವಾರದ ದಿನ ಬಿಲ್ಪತ್ರೆ ಎಳೆಯನ್ನು ತೆಗೆದುಕೊಂಡು ಅದರ ಮೇಲೆ ರಾಮ ಎಂದು ಬರೆದು ಭಗವಂತನಾದ ಶಿವನಿಗೆ ಅರ್ಪಿಸಿದರೆ ಬಹಳ ಬೇಗ ಶಿವನ ಆಶೀರ್ವಾದ ಲಭಿಸುತ್ತದೆ ಹಾಗೂ ಮನಸ್ಸಿನಲ್ಲಿರುವ ಕೋರಿಕೆಗಳು ಈಡೇರುತ್ತವೆ. ಅಂತಿಮವಾಗಿ ಸೋಮವಾರದ ದಿನ ಹಾಲಿನಲ್ಲಿ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಆಲದಮರಕ್ಕೆ ಅರ್ಪಿಸಿದರೆ ಮನಸ್ಸಿನಲ್ಲಿರುವ ಇಚ್ಛೆಗಳು ಕೂಡ ನೆರವೇರುತ್ತದೆ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *