ಶ್ರೀ ರಾಮನವಮಿ ಪ್ರತಿವರ್ಷವೂ ಚೈತ್ರ ಮಾಸದಲ್ಲಿ ಬರುವ ನವಮಿಯ ದಿನ ಬರುತ್ತದೆ. ಭಗವಂತ ವಿಷ್ಣುವಿನ ಒಂದು ಸ್ವರೂಪ ವಾದಂತಹ ಶ್ರೀರಾಮಚಂದ್ರನು ಹುಟ್ಟಿದ ದಿನವನ್ನು ಶ್ರೀರಾಮನವಮಿ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ರಾಮನವಮಿಯ ದಿನ ಪ್ರತಿಯೊಂದು ರಾಮನ ದೇವಸ್ಥಾನದಲ್ಲಿ ಹಾಗೆ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲೂ ಕೂಡಾ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ವಿಶೇಷವಾದ ಪೂಜೆಯನ್ನು ಮಾಡಿ ಜನರಿಗೆಲ್ಲಾ ಪಾನಕ, ಮಜ್ಜಿಗೆ, ಕೋಸಂಬರಿ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಇದೇ ರೀತಿ ಮನೆಯಲ್ಲೂ ಕೂಡ ಸರಳವಾಗಿ ಪೂಜೆಯನ್ನು ನೆರವೇರಿಸಿ ಮಜ್ಜಿಗೆ, ಕೋಸಂಬರಿ, ಪಾನಕವನ್ನು ಮಾಡಲಾಗುತ್ತದೆ. ಈ ವರ್ಷ ರಾಮನವಮಿ ಏಪ್ರಿಲ್ 10 ನೇ ತಾರೀಕು ಭಾನುವಾರದಂದು ಬಂದಿದೆ. ಇನ್ನು ನವಮಿ ತಿಥಿ ಏಪ್ರಿಲ್ 10 ನೇ ತಾರೀಕು ಮುಂಜಾನೆ 1 ಘಂಟೆ 23 ನಿಮಿಷಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ನೇ ತಾರೀಕು ಮುಂಜಾನೆ 3 ಘಂಟೆ 15 ನಿಮಿಷಕ್ಕೆ ಅಂತ್ಯಗೊಳ್ಳುತ್ತದೆ.
ರಾಮನವಮಿಗೆ ಪೂಜೆಯನ್ನು ಮಾಡಲು ಶುಭ ಮುಹೂರ್ತವು ಬೆಳಗ್ಗೆ 11 ಗಂಟೆ 7 ನಿಮಿಷದಿಂದ 1 ಗಂಟೆ 35 ನಿಮಿಷದವರೆಗೆ ಇರುತ್ತದೆ. ಅದರಲ್ಲೂ ಮಧ್ಯಾಹ್ನ 12 ಗಂಟೆಯಿಂದ 1 ಘಂಟೆ 30 ನಿಮಿಷದವರೆಗೆ ಯಮಗಂಡಕಾಲ ಇರುವುದರಿಂದ ಪೂಜೆಯನ್ನು 12 ಗಂಟೆಯೊಳಗೆ ಮುಗಿಸುವುದು ಉತ್ತಮ.