ಯಾವ ಗಂಟೆಯನ್ನು ಇಟ್ಟು ಮನೆಯಲ್ಲಿ ಪೂಜೆ ಮಾಡಬೇಕು ಗೊತ್ತೇ ನಿಮಗೆ ?

Uncategorized

ಒಂದು ವೇಳೆ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಮನೆಯಲ್ಲಿ ಕಲಹ , ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ದಾಂಪತ್ಯದಲ್ಲಿ ಯಾವಾಗಲೂ ಏನಾದರೊಂದು ಕಿರಿಕಿರಿ ಯಾಗುತ್ತಿದ್ದರೆ ಈ ಗಂಟೆಯನ್ನು ಮನೆಯಲ್ಲಿಟ್ಟು ಬಳಸಿ. ದೇವರ ಕೋಣೆಯಲ್ಲಿ ಈ ಗಂಟೆಯನ್ನು ಇಟ್ಟು ಉಪಯೋಗಿಸುವುದರಿಂದ ಜೀವನದಲ್ಲಿರುವ ನಾನಾ ರೀತಿಯ ಸಂಕಷ್ಟಗಳು ದೂರವಾಗುವುದು ಖಚಿತ. ಯಾವ ರೀತಿಯ ಗಂಟೆಗಳನ್ನು ಯಾವ ವಿಧವಾಗಿ ಬಳಸಿದರೆ ಯಾವ ರೀತಿಯ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಆಂಜನೇಯ ಸ್ವಾಮಿಯ ಗಂಟೆ ಆಂಜನೇಯಸ್ವಾಮಿಯ ಗಂಟೆಯು ಸರ್ವಶ್ರೇಷ್ಠವಾಗಿರುತ್ತದೆ. ಯಾರು ಆಂಜನೇಯಸ್ವಾಮಿಯ ಗಂಟೆಯನ್ನು ಉಪಯೋಗಿಸುತ್ತಾರೋ ಅವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ, ಇಷ್ಟೇ ಅಲ್ಲದೆ ಆ ಮನೆಯ ಮೇಲೆ ಯಾವ ದುಷ್ಟ ಶಕ್ತಿಗಳ ಪ್ರಭಾವವು ಬೀಳುವುದಿಲ್ಲ, ಮಾಟ ಮಂತ್ರ , ದುಷ್ಟಶಕ್ತಿಗಳ ಕೆಟ್ಟ ದೃಷ್ಟಿಯು ಆ ಮನೆಯ ಮೇಲೆ ಬೀಳುವುದಿಲ್ಲ. ಇದರ ಜೊತೆಗೆ ಮನೆಯ ಯಜಮಾನನಿಗೆ ಶಕ್ತಿ ಜಾಸ್ತಿಯಾಗಿ ಕುಟುಂಬದಲ್ಲಿ ಯಾವುದೇ ತೊಂದರೆಯಿಲ್ಲದೆ ಕುಟುಂಬವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತಾನೆ.

ಪೂಜೆಯ ಕೋಣೆಯಲ್ಲಿ ಆಂಜನೇಯಸ್ವಾಮಿಗೆ ಗಂಧವನ್ನು ಇಟ್ಟು ರಾಮದೇವರ ಅಥವಾ ವಿಷ್ಣು ದೇವರ ಪ್ರಸಾದವಾಗಿ ತುಳಸಿ ಎಲೆಯನ್ನು ಆಂಜನೇಯ ಸ್ವಾಮಿಯ ತಲೆಯ ಮೇಲೆ ಇಡಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಸಂಪೂರ್ಣವಾದ ಅನುಗ್ರಹ ಇಡೀ ಮನೆಯ ಮೇಲೆ ಇರುತ್ತದೆ.

ಗರುಡ ದೇವನ ಗಂಟೆ ಈ ಗಂಟೆಯನ್ನು ಮಾಟ ಮಂತ್ರ ಮಾಡುವವರು ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸಿದರೆ ಸ್ವಲ್ಪ ಜಗಳಗಳು ಜಾಸ್ತಿಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗರುಡದೇವರು ಇರುವ ಗಂಟೆಯನ್ನು ಮನೆಯಲ್ಲಿ ಬಳಸಬಾರದು.

ಬಸವ ದೇವರ ಗಂಟೆ ಈ ಗಂಟೆಯನ್ನು ಶೈವರು ಬಳಸುತ್ತಾರೆ, ಈ ಗಂಟೆಯನ್ನು ಹೆಚ್ಚಾಗಿ ಶೈವರು ಪೂಜೆಯ ಸಮಯದಲ್ಲಿ ಬಳಸುತ್ತಾರೆ.

6ನರಸಿಂಹಸ್ವಾಮಿಯ ಗಂಟೆ ಈ ಗಂಟೆಯನ್ನು ಉಪಯೋಗಿಸಿದರೆ ಶತ್ರು ಕಾಟ ನಿವಾರಣೆಯಾಗುತ್ತದೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ಮನೆಗೆ ಮಾಟ ಮಂತ್ರದ ಶಕ್ತಿಯು ತಟ್ಟುವುದಿಲ್ಲ. ಆದರೆ ಈ ಗಂಟೆಯನ್ನು ಉಪಯೋಗಿಸುವುದರಿಂದ ಮನೆಯಲ್ಲಿರುವ ಹಿರಿಯರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಕೋಪವೂ ಜಾಸ್ತಿಯಾಗುತ್ತದೆ. ಆದ್ದರಿಂದ ಮನೆಯಲ್ಲಿ ಈ ಗಂಟೆಯನ್ನು ಉಪಯೋಗಿಸುವುದು ಸ್ವಲ್ಪ ಕಡಿಮೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *