ತುಳಸಿ ಕೇವಲ ರೋಗನಾಶಕವಲ್ಲ, ನಮ್ಮನ್ನು ತೊಂದರೆಯಿಂದ ರಕ್ಷಣೆ ಮಾಡುವ ರಕ್ಷಕ ಕೂಡ ಹೌದು, ಎಲ್ಲರಿಗೂ ತಿಳಿದಿರುವ ಹಾಗೆ ತುಳಸಿ ಸಸ್ಯವು ನಮಗೆ ಎದುರಾಗುವ ದೋಷಗಳ ಬಗ್ಗೆ ಮುಂಚೆಯೇ ಸೂಚನೆಯನ್ನು ನೀಡುತ್ತದೆ. ಈ ರೀತಿ ಇದ್ದಾಗ ತುಳಸಿ ಗಿಡವು ಒಣಗಿ ಹೋದರೆ ಏನನ್ನು ಸೂಚಿಸುತ್ತದೆ ಹಾಗೂ ಪಿತೃದೋಷ ಎಂಬುದನ್ನು ಹೇಗೆ ಕಂಡು ಕೊಳ್ಳಬೇಕು ಹಾಗೂ ಕೇತು ದೋಷದ ಬಗ್ಗೆ ತುಳಸಿ ಯಾವ ರೀತಿ ಸೂಚನೆಯನ್ನು ನೀಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಲಕ್ಷ್ಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ, ತುಳಸಿ ಸಸ್ಯವನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಗೆ ಧನ ಸಂಪತ್ತು ಎಂಬುದು ವೃದ್ಧಿಯಾಗುತ್ತದೆ. ಇಷ್ಟಲ್ಲದೆ ಮರಣದ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯು ಸಹ ಇದೆ.
ತುಳಸಿ ಸಸ್ಯವು ಹಠಾತ್ ಒಣಗುವುದು ಮನೆಗೆ ಶುಭವಲ್ಲ, ಸಾಮಾನ್ಯವಾಗಿ ಚಳಿಗಾಲದಲ್ಲಿ ತುಳಸಿಗಿಡ ಒಣಗುವುದನ್ನು ಎಲ್ಲರೂ ನೋಡಿರುತ್ತಾರೆ, ಆದರೆ ಹಸಿರಾಗಿದ್ದ ತುಳಸಿ ಸಸ್ಯವು ಇದ್ದಕ್ಕಿದ್ದ ಹಾಗೆ ಒಣಗಿ ಹೋದರೆ ಭವಿಷ್ಯದ ಬಗ್ಗೆ ಕೆಲವು ಸೂಚನೆಗಳನ್ನು ಅದು ನೀಡುತ್ತದೆ.
ಕೆಲವೊಮ್ಮೆ ಪಿತೃ ದೋಷವಿದ್ದಾಗ ಕೂಡ ತುಳಸಿ ಗಿಡ ಒಣಗಿ ಹೋಗುತ್ತದೆ. ಒಬ್ಬ ವ್ಯಕ್ತಿ ಪಿತೃದೋಷದಿಂದ ಬಳಲುತ್ತಿದ್ದಾಗ ಮತ್ತೆ ಮತ್ತೆ ತುಳಸಿ ಸಸ್ಯ ಒಣಗಿ ಹೋಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲೂ ತುಳಸಿ ಸಸ್ಯ ಒಣಗಿ ಹೋಗುತ್ತಿದ್ದರೆ ನಿಮ್ಮ ಮನೆಯಲ್ಲೂ ಕೂಡ ಯಾರೋ ಒಬ್ಬರು ಪಿತೃ ದೋಷವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು.
ತುಳಸಿ ಸಸ್ಯದ ಸುತ್ತ ಪಾರಿವಾಳ ಅಥವಾ ಹಕ್ಕಿ ಗೂಡು ಕಟ್ಟಿದ್ದರೆ ಜಾತಕದಲ್ಲಿ ಕೇತುವಿನ ಸ್ಥಾನ ಹದಗೆಟ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು.ಬುಧ ದೇವನನ್ನು ಧನ ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ತುಳಸಿ ಸಸ್ಯವನ್ನು ಯಾವುದೇ ಕಾರಣಕ್ಕೂ ಮನೆಯ ಮೇಲ್ಚಾವಣಿಯಲ್ಲಿ ಇಡಬಾರದು.