ಈ ಲಕ್ಷಣಗಳು ಕಂಡು ಬಂದರೆ ದೃಷ್ಟಿ ದೋಷ ಆಗಿದೆ ಎಂಬುದನ್ನು ಸೂಚಿಸುತ್ತದೆ.

ಜ್ಯೋತಿಷ್ಯ

ಹೆಣ್ಣುಮಕ್ಕಳು ಯಾವುದಾದರೂ ಕಾರ್ಯಕ್ರಮಕ್ಕೆ ಅಥವಾ ಸಮಾರಂಭಕ್ಕೆ ಹೋಗಬೇಕಾದರೆ ಒಡವೆಗಳನ್ನು ಹಾಕಿಕೊಂಡು ಶೃಂಗಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಉದ್ಭವವಾಗುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಕೆಲವೊಂದು ಬಾರಿ ಈ ರೀತಿ ಶೃಂಗಾರ ಮಾಡಿಕೊಂಡು ಹೋದಾಗ ಬೇರೆಯವರ ಕೆಟ್ಟದೃಷ್ಟಿ ಬೀಳುತ್ತದೆ ಮತ್ತು ಇದರಿಂದ ದೃಷ್ಟಿ ದೋಷ ಆಗುತ್ತದೆ. ಹಾಗಾದರೆ ದೃಷ್ಟಿದೋಷ ತಾಗಿದರೆ ಯಾವ ರೀತಿಯ ಸೂಚನೆಗಳು ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಲೇಖಕರು ದ್ವಾರಕನಾಥಶಾಸ್ತ್ರೀ 9900202707ದೃಷ್ಟಿ ದೋಷಗಳಿಂದ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ, ಮಾನಸಿಕವಾಗಿ ನರಳುವುದು, ಮನೆಯಲ್ಲಿ ಕಿರಿಕಿರಿ ಉದ್ಭವವಾಗುತ್ತದೆ, ದೇಹವು ಕಪ್ಪಾಗುತ್ತದೆ, ಮುಖದಲ್ಲಿ ತೇಜಸ್ಸು ಹಾಗೂ ಕಲೆ ನಾಶವಾಗುತ್ತದೆ, ಯಾವುದಾದರೂ ಸಮಾರಂಭಕ್ಕೆ ಹೋಗಿ ಅಲ್ಲಿ ಊಟ ಮಾಡುತ್ತಿರುವಾಗ ಯಾರಾದರೂ ನಿಮ್ಮನ್ನು ನೋಡಿದಾಗ ನಿಮಗೆ ದೃಷ್ಟಿ ದೋಷವಾಗಿ ಮನೆಗೆ ಬಂದ ತಕ್ಷಣ ವಾಂತಿಯಾಗುವುದು, ಕೆಟ್ಟ ದೃಷ್ಟಿ ಬಿದ್ದಾಗ ರಾತ್ರಿ ವೇಳೆಯಲ್ಲಿ ನಿದ್ದೆ ಬಾರದೆ ಇರುವುದು, ಕೈಕಾಲು ಸೆಳೆತ ಪ್ರಾರಂಭವಾಗುವುದು. ಈ ಮೇಲಿನ ಎಲ್ಲಾ ಕಾರಣಗಳು ದೃಷ್ಟಿದೋಷಕ್ಕೆ ಮೂಲವಾಗಿದೆ ಲೇಖಕರು ದ್ವಾರಕನಾಥಶಾಸ್ತ್ರೀ 9900202707.

ಕೆಲವರು ದೃಷ್ಟಿ ದೋಷ ನಿವಾರಣೆಯಾಗಲಿ ಎಂದು ನಿಂಬೆಹಣ್ಣು, ಮೊಟ್ಟೆ, ಪೊರಕೆ, ವಿಲ್ಯೆದೆಳೆ ಇಂದ ಮಾಡುವಂತಹ ಪರಿಹಾರಗಳು, ಕೆಂಪು ನೀರನ್ನು ನಿವಾಳಿಸಿ ಚೆಲ್ಲುವುದು ಮಾಡಲಾಗುತ್ತದೆ. ಆದರೆ ಇದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಗುತ್ತದೆಯೋ ಹೊರತು ಶಾಶ್ವತವಾಗಿ ಪರಿಹಾರ ದೊರೆಯುವುದಿಲ್ಲ. ಶಾಶ್ವತವಾಗಿ ಪರಿಹಾರ ಬೇಕೆಂದರೆ ಅದಕ್ಕೆ ಆದಂತಹ ಕೆಲವೊಂದು ಯಂತ್ರಗಳು ತಾಂತ್ರಿಕ ವಿದ್ಯೆಯಿಂದ ಇದೆ.ಆದ್ದರಿಂದ ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿಮಗೆ ಗೊತ್ತಿರುವ ತಾಂತ್ರಿಕರ ಬಳಿ ಹೋಗಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಲೇಖಕರು ದ್ವಾರಕನಾಥಶಾಸ್ತ್ರೀ 9900 202707.

Leave a Reply

Your email address will not be published. Required fields are marked *