ಒಂದು ವೇಳೆ ಯಾರಿಗಾದರೂ ಪದೇಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದು , ಜ್ವರವು ಪದೇಪದೇ ಬಿಟ್ಟು ಬರುತ್ತಿದ್ದರೆ, ಆಸ್ಪತ್ರೆಗೆ ಹೋಗಿ ತೋರಿಸಿದರು ಗುಣಮುಖರಾಗದೇ ಇದ್ದರೆ ಆಗ ಆ ವ್ಯಕ್ತಿಗೆ ದೃಷ್ಟಿ ತಗಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಕೆಟ್ಟ ದೃಷ್ಟಿಯನ್ನು ಯಾವ ರೀತಿ ನಿಂಬೆಹಣ್ಣಿನಿಂದ ತೆಗೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಮೊದಲಿಗೆ ಹಳದಿಬಣ್ಣದ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ನಿಂಬೆಹಣ್ಣು ತೆಗೆದುಕೊಂಡ ನಂತರ ದೃಷ್ಟಿ ತಗಲಿರುವ ವ್ಯಕ್ತಿಯನ್ನು ಒಂದು ಮಣೆಯ ಮೇಲೆ ಕೂರಿಸಿದ ನಂತರ ತಲೆಯಿಂದ ಕೆಳಭಾಗದ ತನಕ ಆಂಟಿ ಕ್ಲಾಕ್ ವೈಸ್ ಅಂದರೆ ಮೂರು ಬಾರಿ ಬಲಭಾಗದಿಂದ, ನಾಲ್ಕು ಬಾರಿ ಎಡಭಾಗದಿಂದ ದೃಷ್ಟಿಯನ್ನು ತೆಗೆಯಬೇಕು.
ನಿವಾಳಿಸಿದ ನಂತರ ವ್ಯಕ್ತಿಯ ತಲೆಯ ಮೇಲೆ ನಿಂಬೆಹಣ್ಣನ್ನು ಒಂದು ಚಾಕುವಿನಿಂದ ಕಟ್ ಮಾಡಬೇಕು. ತದನಂತರ ಎರಡು ಭಾಗವಾದ ನಿಂಬೆಹಣ್ಣನ್ನು ವಿರುದ್ಧವಾದ ದಿಕ್ಕಿನಲ್ಲಿ ಕೈಯಲ್ಲಿ ಇಟ್ಟುಕೊಂಡು ಎಡಬಾಗದಲ್ಲಿರುವುದನ್ನು ಬಲಭಾಗಕ್ಕೆ ಬಿಸಾಕಬೇಕು ಹಾಗೂ ಬಲಭಾಗದಲ್ಲಿರುವುದನ್ನು ಎಡಭಾಗಕ್ಕೆ ಬಿಸಾಕಬೇಕು.
ಈ ಕ್ರಿಯೆಯನ್ನು ಮನೆಯ ಹೊರಗೆ ಮಾಡಬೇಕು. ನಿಂಬೆಹಣ್ಣನ್ನು ಮನೆಯ ಹೊರಭಾಗ ಎಸೆದ ನಂತರ ಒಳಗೆ ಬರಬೇಕಾದರೆ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. ಇದಾದ ನಂತರ ದೃಷ್ಟಿ ತೆಗೆದ ವ್ಯಕ್ತಿ ಮತ್ತೊಮ್ಮೆ ಮನೆಯೊಳಗೆ ಕೈಕಾಲುಗಳನ್ನು ತೆಗೆದುಕೊಂಡು ದೇವರಿಗೆ ನಮಸ್ಕಾರವನ್ನು ಮಾಡಬೇಕು.
ದೃಷ್ಟಿ ತೆಗೆದವರು ಕೆಟ್ಟ ದೃಷ್ಟಿ ಬಿದ್ದಿದ್ದ ವ್ಯಕ್ತಿಯ ಮುಖವನ್ನು ದೇವರಿಗೆ ನಮಸ್ಕಾರ ಮಾಡುವವರೆಗೂ ಯಾವುದೇ ಕಾರಣಕ್ಕೂ ನೋಡಬಾರದು. ಯಾವಾಗಲೂ ದೃಷ್ಟಿಯನ್ನು ಸಾಯಂಕಾಲ ಸಮಯ ಅಂದರೆ ಸೂರ್ಯ ಮುಳುಗಿದ ನಂತರ ಕತ್ತಲು ಆವರಿಸಿದ ಮೇಲೆ ಮಾಡಬೇಕು.ದೃಷ್ಟಿಯನ್ನು ಅಮಾವಾಸ್ಯೆ ದಿನ ಹುಣ್ಣಿಮೆಯ ದಿನ ಭಾನುವಾರ ಹಾಗೂ ಗುರುವಾರ ತೆಗೆಯಬಹುದು.