ಗೋಕರ್ಣದ ಈ ಗುಹೆಯೊಳಗಿದೆ ಕಾಶಿಗೆ ಸುರಂಗಮಾರ್ಗ .

ಜ್ಯೋತಿಷ್ಯ

ಈ ಜಗತ್ತು ಸೃಷ್ಟಿಯಾಗುವುದಕ್ಕೂ ಮೊದಲು ತ್ರಿಮೂರ್ತಿಗಳಲ್ಲಿ ಒಂದು ಒಪ್ಪಂದವಾಗಿರುತ್ತದೆ. ಯಾರು ಅಧಿಕ ಕಾಲ ತಪಸ್ಸನ್ನು ಮಾಡುತ್ತಾರೋ ಅವರೇ ಸೃಷ್ಟಿಕರ್ತರಾಗುತ್ತಾರೆ, ನಂತರದವರು ಸಂರಕ್ಷಕ ರಾಗುತ್ತಾರೆ ಹಾಗೂ ಕಡಿಮೆ ತಪಸ್ಸನ್ನು ಮಾಡುವವರು ಸೃಷ್ಟಿಯ ವಿದ್ವಂಸಕರಾಗುತ್ತಾರೆ ಎಂದು ಒಪ್ಪಂದ ವಾಗಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಈ ಒಪ್ಪಂದದ ಬಳಿಕ ತ್ರಿಮೂರ್ತಿಗಳು ಬೇರೆ ಬೇರೆ ಸ್ಥಳದಲ್ಲಿ ತಪಸ್ಸು ಮಾಡಲು ನಿರತರಾಗುತ್ತಾರೆ. ದೀರ್ಘಕಾಲದ ತಪಸ್ಸಿನ ನಂತರ ಬ್ರಹ್ಮ ಮತ್ತು ವಿಷ್ಣು ದೇವರು ಹಿಂದಿರುಗುತ್ತಾರೆ. ಆದರೆ ಮಹೇಶ್ವರರು ಮಾತ್ರ ಹಿಂದಿರುಗುವುದಿಲ್ಲ. ಬ್ರಹ್ಮ ಮತ್ತು ವಿಷ್ಣು ಶಿವಪರಮಾತ್ಮರನ್ನು ಕಾದು ಕಾದು ಸುಸ್ತಾಗುತ್ತಾರೆ. ಅಂತಿಮವಾಗಿ ಬ್ರಹ್ಮದೇವರೇ ವಿಶ್ವ ಮತ್ತು ಭೂಮಿಯನ್ನು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಆ ಸಮಯದಲ್ಲಿ ಶಿವಪರಮಾತ್ಮ ಪಾತಾಳಲೋಕದಲ್ಲಿ ತಪಸ್ಸಿನಲ್ಲಿ ನಿರತರಾಗಿರುತ್ತಾರೆ, ಹೀಗಿದ್ದರೂ ಸಹ ಬ್ರಹ್ಮದೇವರು ಭೂಲೋಕವನ್ನು ಸೃಷ್ಟಿ ಮಾಡಿಬಿಟ್ಟಿರುತ್ತಾರೆ. ಆ ಸಂದರ್ಭದಲ್ಲಿ ಶಿವ ಪರಮಾತ್ಮರು ಪಾತಾಳಲೋಕದಲ್ಲಿ ಸಿಲುಕಿಕೊಳ್ಳುತ್ತಾರೆ. ಆಗ ಶಿವಪರಮಾತ್ಮ ರಿಗೆ ದೇವಲೋಕಕ್ಕೆ ಹಿಂದುರಿಗಿ ಬರಲು ಭೂಮಿಯು ಅಡ್ಡವಾಗಿರುತ್ತದೆ.

ಆಗ ಕೋಪಗೊಂಡ ಶಿವ ಪರಮಾತ್ಮರು ಭೂಮಿಯನ್ನು ಹೊಡೆದುಕೊಂಡು ಬರಲು ಮುಂದಾಗುತ್ತಾರೆ. ಆಗ ಭಯಗೊಂಡ ಭೂದೇವಿಯು ಆಕಳ ರೂಪವನ್ನು ತಾಳು ವುದಾಗಿಯೂ ಹಾಗೂ ತನ್ನ ಕಿವಿಯ ಮೂಲಕ ಶಿವ ಪರಮಾತ್ಮರು ಹೊರಗೆ ಬರಬೇಕೆಂದು ವಿನಂತಿಸಿಕೊಳ್ಳುತ್ತಾರೆ. ಇದಕ್ಕೆ ಶಿವ ಪರಮಾತ್ಮರು ಒಪ್ಪಿಕೊಂಡು ಆಕಳಿನ ಕಿವಿಯ ಮುಖಾಂತರ ಹೊರ ಬರುತ್ತಾರೆ.

ಈ ರೀತಿಯಾಗಿ ಶಿವದೇವರು ಪಾತಾಳ ಲೋಕದಿಂದ ಹೊರಬಂದ ಆಕಳ ಕಿವಿಯು ನಂತರ ಗುಹೆಯಾಗಿ ಪರಿವರ್ತನೆಯಾಗುತ್ತದೆ. ಇದನ್ನು ವಿಶ್ವದಲ್ಲಿಯೇ ಅತ್ಯಂತ ಹಳೆಯದಾದ ಗುಹೆ ಎಂದು ಪರಿಗಣಿಸಲಾಗುತ್ತದೆ. ಈ ಗುಹೆ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ಎಂಬುದು ಮತ್ತೊಂದು ವಿಶೇಷವಾದ ಸಂಗತಿ.

ಈ ಗುಹೆಯ ಹೆಸರು ಗೊಗರ್ಭ ಗುಹೆ. ಈ ಪವಿತ್ರ ಗುಹೆಯು ಕಂಡುಬರುವುದು ಶಿವನ ಆತ್ಮಲಿಂಗ ಇರುವಂತಹ ಗೋಕರ್ಣ ಕ್ಷೇತ್ರದಲ್ಲಿ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಶತಶೃಂಗ ಎಂಬ ಬೆಟ್ಟದಲ್ಲಿ ಗೊಗರ್ಭ ಗುಹೆ ಕಾಣಲು ಸಿಗುತ್ತದೆ.

ಈ ಗುಹೆಯು ಯಾವಾಗಲೂ ಸಂಪೂರ್ಣವಾಗಿ ಅಂಧಕಾರದಿಂದ ಕೂಡಿರುತ್ತದೆ. ಈ ಗುಹೆಯೊಳಗೆ ಬಾವಲಿಗಳು, ಕಾಡು ಕಪ್ಪೆಗಳು ವಾಸಿಸುತ್ತವೆ. ಈ ಗುಹೆಯ ವಿಶೇಷತೆ ಏನೆಂದರೆ ಈ ಗುಹೆಯು ಆಕಳಿನ ಆಕಾರದಲ್ಲಿಯೇ ಇದೆ. ಈ ಗುಹೆಯೊಳಗೆ ಮೂರು ಮಾರ್ಗಗಳಿದ್ದು. ಒಂದು ಮಾರ್ಗವು ಮಹಾಬಲೇಶ್ವರ ದೇವಸ್ಥಾನದ ಸಂಕೀರ್ಣದ ಒಳಗಿರುವ ಆದಿ ಗೋಕರ್ಣಕ್ಕೆ ಸಂಪರ್ಕಿಸುತ್ತದೆ.ಎರಡನೆಯ ಮಾರ್ಗವೂ ಗೋಕರ್ಣದ ಕೋಟಿತೀರ್ಥಕ್ಕೆ ಹಾಗೂ ಮೂರನೆಯ ಮಾರ್ಗವೂ ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಕಾಶಿ ಕ್ಷೇತ್ರಕ್ಕೆ ತೆರಳುತ್ತದೆ. ಈ ಗುಹೆಯೊಳಗೆ ಒಂದು ಶಿವಲಿಂಗವಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ಪೂಜೆಯನ್ನು ಮಾಡಿ ತಮ್ಮ ಇಚ್ಛೆಗಳನ್ನು, ಕೋರಿಕೆಗಳನ್ನು ನೆರವೇರಿಸಿಕೊಳ್ಳುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *