ರಾಹು ಕ್ರೂರ ಗ್ರಹವು ಹೌದು, ಒಂದು ವೇಳೆ ಕುಂಡಲಿಯಲ್ಲಿ ರಾಹು ದುರ್ಬಲವಾಗಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ ಹಾಗೂ ಇದಕ್ಕೆಲ್ಲ ಪರಿಹಾರಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಅಶುಭ ಗ್ರಹ ರಾಹು ಜಾತಕದ ಏಳನೇ ಮನೆಯಲ್ಲಿ ಕುಳಿತುಕೊಂಡಾಗ ರಾಹು ದೋಷ ಉಂಟಾಗುತ್ತದೆ, ಈ ಮನೆಯಲ್ಲಿ ಸಂಬಂಧ, ವೈವಾಹಿಕ ಜೀವನ, ಸಂತೋಷ , ಸಂಗಾತಿಯೊಂದಿಗಿನ ಸಂಬಂಧವನ್ನು ನಿಯಂತ್ರಿಸುತ್ತದೆ. ರಾಹು ಗ್ರಹದ ಜೊತೆ ಏಳನೇ ಮನೆಯಲ್ಲಿ ಬೇರೆ ಗ್ರಹಗಳು ಸಹ ಕುಳಿತುಕೊಂಡಾಗ ರಾಹುವಿನ ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತದೆ.
ಒಂದು ವೇಳೆ ವ್ಯಕ್ತಿಗೆ ರಾಹುದೋಷ ಇದ್ದರೆ ಮದುವೆ ವಿಷಯದಲ್ಲಿ ವಿಳಂಬ ಆಗಬಹುದು, ಇಷ್ಟೇ ಅಲ್ಲದೆ ಮದುವೆಯ ನಂತಹ ವಿಚ್ಛೇದನಕ್ಕೂ ದಾರಿ ಮಾಡಿಕೊಡಬಹುದು. ಇಷ್ಟೇ ಅಲ್ಲದೆ ವ್ಯಾಪಾರದಲ್ಲಿ ನಷ್ಟ ಉದ್ಯೋಗದಲ್ಲಿ ಕಿರಿ-ಕಿರಿ ಹಾಗೂ ಕೆಲಸ ಮಾಡುವ ಜಾಗದಲ್ಲಿ ಒಂದಲ್ಲ ಒಂದು ತೊಂದರೆಗಳನ್ನು ಅನುಭವಿಸುವುದು ಹಾಗೂ ಆತ್ಮವಿಶ್ವಾಸದ ಕೊರತೆಯೂ ಎದ್ದು ಬಾರಿಸುತ್ತದೆ.
ಶುಕ್ರವಾರ ರಾಹುವಿನ ದಿನ ಮತ್ತು ಗುರು ರಾಹುವನ್ನು ನಿಯಂತ್ರಿಸುತ್ತಾನೆ, ಆದ್ದರಿಂದ ರಾಹುವಿನ ಪ್ರಭಾವವನ್ನು ಕಡಿಮೆ ಮಾಡಬೇಕೆಂದರೆ ಓಂ ರಂ ರಾಹುವೆ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರ ಜೊತೆಗೆ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ಅಗತ್ಯವಿದ್ದವರಿಗೆ ದಾನವನ್ನು ಮಾಡಿದರೆ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ರಾಹುವಿನ ಪ್ರಭಾವವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.