ಮನೆಯಲ್ಲಿ ಯಾವ ದಿಕ್ಕಿಗೆ ಮನಿ ಪ್ಲಾಂಟ್ ಗಿಡ ಇಟ್ಟರೆ ಸೂಕ್ತ.

ಜ್ಯೋತಿಷ್ಯ

ಯಾರ ಮನೆಯಲ್ಲಿ ಮನಿ ಪ್ಲಾಂಟ್ ಇರುತ್ತದೋ ಅವರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಅನ್ನೋದು ಶಾಶ್ವತವಾಗಿ ನೆಲೆಸಿರುತ್ತದೆ. ಹಣಕಾಸಿನ ಬಾಧೆ ಕಡಿಮೆಯಾಗುತ್ತದೆ ಮತ್ತು ಲಕ್ಷ್ಮೀದೇವಿ ಅನುಗ್ರಹ ಅವರಿಗೆ ಸಿಗಲಿದೆ. ಮನೆಯ ಮುಖ್ಯ ದ್ವಾರದ ಹತ್ತಿರ ಯಾವುದಾದರೂ ಕಿಟಕಿ ಇದ್ದರೆ ಅಲ್ಲಿಯ ಮೇಲ್ಬಾಗಕ್ಕೆ ಗಿಡದ ಬಳ್ಳಿ ಹಬ್ಬುವಂತೆ ನೋಡಿಕೊಳ್ಳಬೇಕಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

ಶುಕ್ರವಾರದ ದಿನ ಸಾಯಂಕಾಲ ಈ ಗಿಡವನ್ನು ಮನೆಗೆ ತರಬೇಕು. ಮನೆಯ ಆಗ್ನೇಯ ದಿಕ್ಕಿಗೆ ಗಿಡವನ್ನು ಇಟ್ಟು ವಿಶೇಷವಾಗಿ ಕೆಂಪು ದಾರವನ್ನು ಕಟ್ಟಬೇಕು. ತದನಂತರ ಗಿಡದ ಮುಂದೆ ಒಂದು ಮಣ್ಣಿನ ದೀಪವನ್ನು ಹಚ್ಚಿ ಲಕ್ಷ್ಮೀದೇವಿಯ ಹೆಸರನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಈಗಾಗಲೇ ಮನೆಯಲ್ಲಿ ಮನಿ ಪ್ಲಾಂಟ್ ಗಿಡ ಇದ್ದರೆ ಅದನ್ನು ಆಗ್ನೇಯ ದಿಕ್ಕಿಗೆ ಇಟ್ಟು ಅದಕ್ಕೆ ಕೆಂಪು ದಾರವನ್ನು ಕಟ್ಟಿ ದೀಪವನ್ನು ಹಚ್ಚಿ ಲಕ್ಷ್ಮೀದೇವಿಯ ಹೆಸರನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು. ಇದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಲಕ್ಷ್ಮೀದೇವಿ ಅನುಗ್ರಹದಿಂದ ಹಣಕಾಸಿನಲ್ಲಿ ಸುಧಾರಣೆ, ನೆಮ್ಮದಿ ದೊರೆಯುತ್ತದೆ. ಈ ಗಿಡವನ್ನು ಕೆಂಪುಬಣ್ಣದ ಪಾಟ್ ನಲ್ಲಿ ಹಾಕಿದರೆ ತುಂಬಾನೆ ಒಳ್ಳೆಯದು. ಮನೆಯಲ್ಲೇನಾದರೂ ಉದ್ಯೋಗಕ್ಕೇ ಸಂಬಂಧಪಟ್ಟ ಕಿರಿಕಿರಿಗಳು ಇದ್ದರೆ ನೀಲಿ ಬಣ್ಣದ ಪಾಟ್ ನಲ್ಲಿ ಈ ಗಿಡವನ್ನು ನೆಡಬೇಕಾಗುತ್ತದೆ. ಬುಧವಾರದ ದಿನ ಪಾಟ್ ನಿಂದ ಸ್ವಲ್ಪ ಮಣ್ಣನ್ನು ತೆಗೆದು 11 ನಾಣ್ಯಗಳನ್ನು ಹಾಕಿ ಮಣ್ಣನ್ನು ಮುಚ್ಚಿದರೆ ಉದ್ಯೋಗ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮನಿ ಪ್ಲಾಂಟ್ ಗಿಡವನ್ನು ಒಂದೊಂದು ದಿಕ್ಕಿಗೆ ಇಟ್ಟರೆ ಒಂದೊಂದು ಲಾಭವಿದೆ. ಈಶಾನ್ಯ ದಿಕ್ಕಿಗೆ ಈ ಗಿಡವನ್ನು ಇಟ್ಟರೆ ಮಾನಸಿಕ ಪ್ರಶಾಂತತೆ ಹೆಚ್ಚಾಗುತ್ತದೆ. ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆಗಳು ಹಾಗೂ ಮಾನಸಿಕ ಕಿರಿಕಿರಿಗಳು ನಿವಾರಣೆಯಾಗುತ್ತದೆ.

ನೈರುತ್ಯ ದಿಕ್ಕಿನಲ್ಲಿ ಈ ಗಿಡವನ್ನು ಬೆಳೆಸಿದರೆ ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಈ ಗಿಡವನ್ನು ಬೆಳೆಸಿದರೆ ವ್ಯಾಪಾರ-ವ್ಯವಹಾರಗಳಲ್ಲಿ ವೃದ್ಧಿಯಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗಿಡವನ್ನು ಬೆಳೆಸಿದರೆ ಮಾನಸಿಕ ನೆಮ್ಮದಿಯ ಜೊತೆಗೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.

Leave a Reply

Your email address will not be published. Required fields are marked *