ಧನ ಆಕರ್ಷಣೆ ಆಗಬೇಕೆಂದರೆ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಏಲಕ್ಕಿಯನ್ನು ಇಟ್ಟು ಯಾವ ಮಂತ್ರವನ್ನು ಜಪಿಸಬೇಕು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಅನಾದಿಕಾಲದಿಂದಲೂ ಏಲಕ್ಕಿಯನ್ನು ತಂತ್ರಗಾರಿಕೆಗೆ ಬಳಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಹಾಗಾಗಿ ನಾವು ತಿಳಿಸಿಕೊಡುವ ಈ ಉಪಾಯವನ್ನು ಮಾಡಿದರೆ ಏನೇ ಕೆಲಸ ಮಾಡಲು ಹೋದರು ಏನಾದರೊಂದು ವಿಘ್ನ ಎದುರಾಗುತ್ತಿದ್ದರೆ ಹಾಗೂ ಅಂದು ಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿಲ್ಲ ಎಂದರೆ ಏಲಕ್ಕಿಯಿಂದ ಈ ಉಪಾಯವನ್ನು ಮಾಡಿದರೆ ಎಲ್ಲಾ ಕೆಲಸ ಯಶಸ್ವಿ ಆಗುವುದರ ಜೊತೆಗೆ ಲಕ್ಷ್ಮೀದೇವಿಯು ಸ್ಥಿರವಾಗಿ ಮನೆಯಲ್ಲಿ ವಾಸ ಮಾಡುತ್ತಾಳೆ. ಈ ಉಪಾಯವನ್ನು ಗರ್ಭಿಣಿ ಸ್ತ್ರೀಯರು ಮತ್ತು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಮಾಡಬಾರದು ಮತ್ತು ಮನೆಯಲ್ಲಿ ಸೂತಕದ ವಾತಾವರಣ ಇದ್ದಾಗ ಮಾಡಬಾರದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಉಪಾಯವನ್ನು ಮಾಡಬೇಕಾದರೆ ಮೊದಲಿಗೆ 5 ಏಲಕ್ಕಿಯನ್ನು ತೆಗೆದುಕೊಳ್ಳಬೇಕು, ನೀವು ಈ ಉಪಾಯವನ್ನು ಮುಂಜಾನೆ ಅಥವಾ ಸಾಯಂಕಾಲ ಲಕ್ಷ್ಮೀದೇವಿಯ ಮುಂದೆ ಹಣಕಾಸಿನ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿಕೊಳ್ಳುತ್ತ ಈ ಮಾಡಬೇಕು.

ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ 5 ಏಲಕ್ಕಿಯನ್ನು ಇಟ್ಟು ಓಂ ಮಹಾಲಕ್ಷ್ಮಿಯೇ ನಮಃ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ದೇವಿಯ ಮುಂದೆ 21 ಬಾರಿ ಅಥವಾ 108 ಬಾರಿ ಜಪಿಸಬೇಕು. ಈ ಮಂತ್ರವನ್ನು 21 ಬಾರಿ ಜಪಿಸಿದ ನಂತರ ಲಕ್ಷ್ಮೀದೇವಿ ಮುಂದೆ ಇಟ್ಟಿದ್ದ ಏಲಕ್ಕಿಯನ್ನು ತೆಗೆದುಕೊಂಡು ಒಂದು ಬಿಳಿ ಹಾಳೆಯಲ್ಲಿ ಹಾಕಿ ಪಟ್ಟಣದ ರೀತಿಯಲ್ಲಿ ಕಟ್ಟಬೇಕು.

ಒಂದು ಬಿಳಿ ಹಾಳೆಯಲ್ಲಿ ಏಲಕ್ಕಿಯನ್ನು ಕಟ್ಟಿದ ನಂತರ ಹಾಳೆಯನ್ನು ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಹಣ ಇಡುವ ಜಾಗದಲ್ಲಿ ಅಥವಾ ಪರ್ಸಲ್ಲಿ ಅಥವಾ ಹುಡುಗಿಯರು ವ್ಯಾನಿಟಿ ಬ್ಯಾಗ್ ಅಲ್ಲೂ ಕೂಡ ಇಟ್ಟುಕೊಳ್ಳಬಹುದು.

ಪಟ್ಟಣದಲ್ಲಿರುವ ಏಲಕ್ಕಿಯನ್ನು ತಿಂಗಳಿಗೆ ಒಂದು ಬಾರಿ ಬದಲಾಯಿಸಬೇಕು ಹಾಗೂ ಹಳೆಯದಾದ ಏಲಕ್ಕಿಯನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು ಅಥವಾ ಹರಿಯುವ ನದಿಯಲ್ಲಿ ಬಿಡಬೇಕು. ಈ ಉಪಾಯವನ್ನು ಮಾಡುವುದರಿಂದ ದರಿದ್ರತನ ದೂರವಾಗಿ ಧನಾಕರ್ಷಣೆ ಆಗುತ್ತದೆ.