ಸಮಸ್ಯೆ ಎಂಬುದು ಪ್ರತಿಯೊಬ್ಬರ ಮನೆಯಲ್ಲೂ ಸಹ ಇದ್ದೇ ಇರುತ್ತದೆ, ಆದ್ದರಿಂದ ಯಾವುದೇ ಸಮಸ್ಯೆಯಿದ್ದರೂ ಬುಧವಾರದ ದಿನ ನಾವು ತಿಳಿಸುವ ಈ ಉಪಾಯವನ್ನು ಮಾಡಿದರೆ ಸಂಕಷ್ಟಗಳೆಲ್ಲ ದೂರವಾಗಿ ಸುಖಕರವಾದ ಜೀವನವನ್ನು ನಡೆಸಬಹುದು. ಇಷ್ಟೇ ಅಲ್ಲದೆ ಇದರ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆ ಇದ್ದರೆ ಅದನ್ನು ಕೂಡ ವಿಮೋಚನೆ ಮಾಡುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಕರಿಬೇವಿನ ಸೊಪ್ಪಿನ ಗಿಡವನ್ನು ಹಲವಾರು ಜನರು ತಮ್ಮ ಮನೆಯಲ್ಲಿ ಹಾಕಿಕೊಂಡಿರುತ್ತಾರೆ ಹಾಗೂ ಈ ಎಲೆಯು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದ ಎಲೆಯಾಗಿದೆ. ಆದ್ದರಿಂದ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಈ ಎಲೆಯನ್ನು ಉಪಯೋಗಿಸಿ ನಾವು ಬಗೆಹರಿಸಿಕೊಳ್ಳಬಹುದು.
ಬುಧವಾರದ ದಿನ ಮೊದಲಿಗೆ ಕರಿಬೇವಿನ ಸೊಪ್ಪಿನ 5 ಕಡ್ಡಿಯನ್ನು ತೆಗೆದುಕೊಂಡು ಅದರಲ್ಲಿರುವ ಎಲೆಯನ್ನು ಬಿಡಿಸಿಕೊಂಡು ಮನೆಯ 4 ದಿಕ್ಕುಗಳಲ್ಲೂ ಸಹ ಸುಡಬೇಕು. ಈ ಎಲೆಯನ್ನು ಸುಡುವುದರಿಂದ ಮನೆಯಲ್ಲಿ ಯಾವ ಮೂಲೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೂ ಸಹ ಅದು ದೂರವಾಗುತ್ತದೆ.
ಈ ರೀತಿ ಉಪಾಯವನ್ನು ಮಾಡುವುದರಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆಯು ದಿನಕಳೆದಂತೆ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಧನ ಸಂಪತ್ತು ಎಂಬುದು ನಿಧಾನವಾಗಿ ವೃದ್ಧಿಸುವುದಕ್ಕೆ ಶುರುವಾಗುತ್ತದೆ.