ಏಲಕ್ಕಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ವಿಶೇಷವಾದ ಧನ ಲಾಭ ಪ್ರಾಪ್ತಿಯಾಗಲಿದೆ.

ಜ್ಯೋತಿಷ್ಯ

ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಹಾಗೂ ಬಹಳ ದಿನದಿಂದ ಸಾಲದ ಸಮಸ್ಯೆ ಇದ್ದರೆ ಅಥವಾ ನೀವು ಕೊಟ್ಟಿರುವ ಸಾಲ ಮರುಪಾವತಿ ಆಗುತ್ತಿಲ್ಲ ಅಂದರೆ 6 ಏಲಕ್ಕಿಯಿಂದ 4 ಶುಕ್ರವಾರ ಕೆಳಗೆ ಹೇಳಿರುವ ಹಾಗೆ ಪ್ರಯೋಗ ಮಾಡಿ ನೋಡಿ ಅಚ್ಚರಿ ಫಲಿತಾಂಶ ಸಿಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಲಾಗಿರುವ ಏಲಕ್ಕಿಗೆ ವಿಶೇಷವಾದ ಶಕ್ತಿ ಇದೆ ಆದ್ದರಿಂದ ನಾವು ಹೇಳುವ ಹಾಗೆ 6 ಏಲಕ್ಕಿಯನ್ನು 4 ಶುಕ್ರವಾರ ನಾವು ಹೇಳಿದ ಹಾಗೆ ಪ್ರಯೋಗ ಮಾಡಿದರೆ ನೀವು ಕೊಟ್ಟಿರುವಂತಹ ಸಾಲ ವಾಪಸ್ ಬರುತ್ತದೆ.

ಮೊದಲನೇ ಶುಕ್ರವಾರ ಸಿಪ್ಪೆ ಬಿಡಿಸದ ಆರು ಏಲಕ್ಕಿಯನ್ನು ನಿಮ್ಮ ಪರ್ಸಿನಲ್ಲಿ, ಹುಡುಗಿಯಾದರೆ ವ್ಯಾನಿಟಿ ಬ್ಯಾಗಿನಲ್ಲಿ ಒಂದು ಬಟ್ಟೆ ಕಟ್ಟಿ ಇಟ್ಟುಕೊಳ್ಳಬೇಕು. ಎರಡನೇ ಶುಕ್ರವಾರ ನೀವು ಕೊಟ್ಟಿರುವಂತಹ ಏಲಕ್ಕಿಯನ್ನು ನಿರ್ಜನ ಪ್ರದೇಶದಲ್ಲಿರುವ ಆಲದಮರ ಅಥವಾ ತೆಂಗಿನ ಮರದ ಬುಡಕ್ಕೆ ಹೋಗಿ ಇಟ್ಟು ಬರಬೇಕು ಇದಕ್ಕೂ ಮೊದಲು ಹೊಸದಾಗಿ 6 ಏಲಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಪರ್ಸಿನಲ್ಲಿ ಅಥವಾ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕು. ಮೂರನೇ ಶುಕ್ರವಾರವೂ ಸಹ ಇದೇ ರೀತಿ ಹಳೆಯದನ್ನು ಮರದ ಬುಡದ ಅಡಿಗೆ ಹಾಕುವುದಕ್ಕಿಂತ ಮುಂಚೆ ಹೊಸ ಏಲಕ್ಕಿಯನ್ನು ಬೆಳಿಗ್ಗೆ ಎದ್ದ ತಕ್ಷಣ ಇಟ್ಟುಕೊಂಡು ಹಳೆಯದನ್ನು ಆಲದ ಮರದ ಬುಡದಲ್ಲಿ ಹಾಕಿ ಬರಬೇಕು. ನಾಲಕ್ಕನೇ ಶುಕ್ರವಾರ ಹಳೆಯ ಏಲಕ್ಕಿಯ ಗಂಟನ್ನ ಮರದ ಬುಡಕ್ಕೆ ಹಾಕಬೇಕು ಹೊಸ ಏಲಕ್ಕಿಯನ್ನು ಯಾವಾಗಲೂ ಸದಾ ನಿಮ್ಮ ಜೊತೆ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡುವುದರಿಂದ ವಿಶೇಷವಾದ ಲಾಭಗಳು ಸಿಗಲಿವೆ. ಈ ರೀತಿ ಮಾಡುವುದರಿಂದ ನೀವು ಯಾರಿಗಾದರೂ ಹಣ ಕೊಟ್ಟಿದ್ದರೆ ಅವರಿಗೆ ಹಣವನ್ನು ವಾಪಸ್ ಕೊಡಬೇಕು ಎಂಬ ಮನಸ್ಸು ಬರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *