ಗಜಲಕ್ಷ್ಮಿಯ ವ್ರತವನ್ನು ಹೇಗೆ ಆಚರಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಎಲ್ಲಿ ಮಹಾಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಅಲ್ಲಿ ದನ ಸಂಪತ್ತಿಗೆ ಯಾವುದೇ ಕೊರತೆ ಇರುವುದಿಲ್ಲ. ಅದೃಷ್ಟವನ್ನು ಹೊತ್ತು ತರುವ ಗಜಲಕ್ಷ್ಮಿ ದೇವಿಯು ಲಕ್ಷ್ಮಿ ದೇವಿಯ ಮತ್ತೊಂದು ಸ್ವರೂಪ. ವ್ಯಾಪಾರ, ವ್ಯವಹಾರ ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕೆಂದರೆ ಗಜ ಲಕ್ಷ್ಮಿ ಪೂಜೆ ಮಾಡಬೇಕು. ಧನ ಸಂಪತ್ತಿನ ಜೊತೆಗೆ ಸಂತಾನ ಭಾಗ್ಯವನ್ನು ಕರುಣಿಸುವಳು ಈ ಗಜಲಕ್ಷ್ಮಿ. ಹಾಗಾದರೆ ಗಜಲಕ್ಷ್ಮಿಯ ಪೂಜೆಯನ್ನು ಯಾವ ಪ್ರಕಾರವಾಗಿ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಜಯ ದುರ್ಗಿಯು ಇವಳೇ ಹಾಗೂ ಮಹಾಲಕ್ಷ್ಮಿಯು ಅವತಾರವು ಸಹ ಇವಳೇ. ಭಕ್ತರ ಕೋರಿಕೆಗಳನ್ನು ಈಡೇರಿಸುವ ಸಲುವಾಗಿ ಆದಿಶಕ್ತಿಯ ಸ್ವರೂಪವಾಗಿ ನೆಲೆಸಿರುವವಳೆ ಗಜಲಕ್ಷ್ಮಿ. ಓಂ ವಿದ್ಯಾಲಕ್ಷ್ಮಿ ಯೇ ನಮಃ, ಓಂ ಸೌಭಾಗ್ಯಲಕ್ಷ್ಮಿಯೇ ನಮಃ, ಓಂ ಅಮೃತ ಲಕ್ಷ್ಮಿಯೆ ನಮಃ, ಓಂ ಸತ್ಯಲಕ್ಷ್ಮಿ ಯೇ ನಮಃ, ಓಂ ಯೋಗ ಲಕ್ಷ್ಮಿಯೆ ನಮಃ. ಇದು ಗಜಲಕ್ಷ್ಮೀಯನ್ನು ಕೋರಿಕೊಳ್ಳುವ ಅಥವಾ ಬೇಡಿಕೊಳ್ಳುವ ವಿಧಾನವಾಗಿದೆ.

ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿದರೆ ನಿಮ್ಮಂತ ಅದೃಷ್ಟಶಾಲಿ ಬೇರೆ ಯಾರು ಇಲ್ಲ. ಗಜ ಎಂದರೆ ಆನೆ ಮತ್ತು ಲಕ್ಷ್ಮಿಯ ವಾಹನ ಆನೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಏಳಿಗೆಯನ್ನು ಕಾಣಲು ಗಜಲಕ್ಷ್ಮಿಯ ಪೂಜೆಯನ್ನು ಮಾಡಲಾಗುತ್ತದೆ. ಯಾರು ಗಜಲಕ್ಷ್ಮೀಯನ್ನು ಪೂಜಿಸುತ್ತಾರೋ ಅವರಿಗೆ ಧನ ಸಂಪತ್ತಿನ ಜೊತೆಗೆ ಸಂತಾನ ಭಾಗ್ಯವೂ ದೊರೆಯುತ್ತದೆ. ಪ್ರತಿ ಶುಕ್ರವಾರದಂದು ಮಹಾಲಕ್ಷ್ಮಿಯ ಜೊತೆ ಗಜಲಕ್ಷ್ಮೀಯನ್ನು ಯಾರು ಪೂಜೆ ಮಾಡುತ್ತಾರೆ ಅವರು ಮಹಾ ಪುಣ್ಯವಂತರು. ಸತತ 11 ವಾರಗಳ ಕಾಲ ಈ ಗಜಲಕ್ಷ್ಮಿಯ ಪೂಜೆಯನ್ನು ಮಾಡಿದರೆ ನೀವು ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.

ಗಜಲಕ್ಷ್ಮಿ ಪೂಜೆಯನ್ನು ಮಾಡಲು ಮೊದಲು ಗಂಗಾಜಲವನ್ನು ಸಿಂಪಡಿಸಬೇಕು ನಂತರ ಕೆಂಪು ಅಥವಾ ಹಳದಿ ಬಟ್ಟೆಯನ್ನು ಇಟ್ಟು ನಂತರ ಅದರ ಮೇಲೆ ಕಮಲದ ಹೂವು ಇಟ್ಟು ಅಲಂಕರಿಸಬೇಕು, ತದನಂತರ ಗಜಲಕ್ಷ್ಮಿ ವಿಗ್ರಹ ಅಥವಾ ಚಿತ್ರಪಟವನ್ನು ಇಟ್ಟು ಶುದ್ಧ ಮನಸ್ಸಿನಿಂದ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಸಲ್ಲಿಸಬೇಕು. ಈ ರೀತಿಯಾಗಿ ಗಜ ಲಕ್ಷ್ಮಿ ಪೂಜೆಯನ್ನು ಮಾಡಿದರೆ ದೇವಿಯ ಕೃಪಾಕಟಾಕ್ಷ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಹಾಗೂ ನಿಮ್ಮ ಕೋರಿಕೆಗಳು ಈಡೇರುವುದರಲ್ಲಿ ಸಂಶಯವಿಲ್ಲ ಮತ್ತು ವ್ಯಾಪಾರ-ವ್ಯವಹಾರದಲ್ಲಿ ಏಳಿಗೆಯನ್ನು ಕಾಣಬಹುದು.