ಗ , ಘ ಅಕ್ಷರದ ಹೆಸರಿನವರ ಅಧಿದೇವತೆ ಯಾರು ಹಾಗೂ ಆ ದೇವತೆಗಳಿಂದ ಯಾವರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತದೆ ಗೊತ್ತೇ ?

ಜ್ಯೋತಿಷ್ಯ

ಗ, ಗಕಾರ ಅಕ್ಷರಕ್ಕೆ ಅಧಿದೇವತೆ ಮಹಾಗಣಪತಿ. ಗಣಪತಿಯು ಸರ್ವ ವಿಘ್ನಗಳನ್ನು ದೂರ ಮಾಡುವಂತಹ ಪ್ರಥಮ ಪೂಜ್ಯ ಆರಾಧ್ಯ ದೈವ. ಗಣಪತಿಯ ಬೀಜಾಕ್ಷರ ಮಂತ್ರ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭವಿಷ್ಯ, ಭೂತದ ಕಾಲದ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳಬೇಕೆಂದರೆ ಅಥವಾ ಜ್ಞಾನವನ್ನು ವೃದ್ದಿ ಮಾಡಿಕೊಳ್ಳಬೇಕೆಂದರೆ, ವಿದ್ಯೆ ,ಸಿದ್ಧಿ , ಜ್ಞಾನ ಹೀಗೆ ಇವೆಲ್ಲವೂ ತಿಳಿಯಬೇಕಾದರೆ ಗಣಪತಿಯ ಆರಾಧನೆ ತುಂಬಾ ಮುಖ್ಯವಾಗಿರುತ್ತದೆ. ಈ ಹೆಸರಿನ ಮೊದಲ ಅಕ್ಷರದ ದೈವವೇ ಗಣಪತಿ ಆಗಿರುವುದರಿಂದ ಗಣಪತಿ ಆರಾಧನೆಯಿಂದ ಎಲ್ಲಾ ಕಂಟಕಗಳು, ಸಂಕಷ್ಟಗಳು ನಿವಾರಣೆಯಾಗುತ್ತದೆ. ಆದ್ದರಿಂದ ಗ ಅಕ್ಷರದಿಂದ ಶುರುವಾಗುವ ಹೆಸರಿನವರು ಪ್ರತಿದಿನ ಗಣಪತಿಯ ಆರಾಧನೆ, ಗಣಪತಿಯ ದರ್ಶನ, ಗಣಪತಿಗೆ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ವಿಘ್ನಗಳು ನಿಮ್ಮ ಜೀವನದಿಂದ ದೂರವಾಗುತ್ತದೆ.

 

ಘ ಅಕ್ಷರಕ್ಕೆ ಅಧಿದೇವತೆ ಭೈರವ. ಭೈರವ ಶಿವನ ತತ್ವದ ಒಂದು ಗಣ. ಈ ದೈವದಿಂದ ಯಾವೆಲ್ಲಾ ರೀತಿಯ ಸಂಕಷ್ಟಗಳು ದೂರವಾಗುತ್ತದೆ ಎಂದರೆ ಶತ್ರು ನಾಶ, ಉಪದ್ರವ ನಿಗ್ರಹ,ಸ್ತಂಭನ ಈ ರೀತಿಯ ಕ್ರಿಯೆಗಳು ನಿವಾರಣೆಯಾಗುತ್ತದೆ. ಶತ್ರು ದೃಷ್ಟಿ, ದುಷ್ಟಶಕ್ತಿ, ಮಾಟಮಂತ್ರದ ಪ್ರಯೋಗದಿಂದ ಉಚ್ಚಾಟನೆ, ಭೂತಪ್ರೇತ ಬಾಧೆಗಳಿಂದ ನಿವಾರಣೆ ಆಗುತ್ತದೆ. ಆದ್ದರಿಂದ ಈ ದೈವವನ್ನು ಪೂಜೆ ಮಾಡುವುದರಿಂದ ಈ ಅಕ್ಷರದವರಿಗೆ ಭೈರವನ ಕೃಪೆ ಯಾವಾಗಲೂ ಅವರ ಮೇಲೆ ಇರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *