ಪೊರಕೆ ಎಂಬುದು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಯಾರ ಮನೆ ಯಾವಾಗಲೂ ಸ್ವಚ್ಛತೆಯಿಂದ ಕೂಡಿರುತ್ತದೆ ಅಲ್ಲಿ ಲಕ್ಷ್ಮೀದೇವಿಯು ವಾಸವನ್ನು ಮಾಡುತ್ತಾರೆ. ಹಾಗಾಗಿ ಪೊರಕೆಯನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಪೊರಕೆಯಿಂದ ಲಕ್ಷ್ಮೀದೇವಿಯ ಕೃಪೆಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ ದೇವಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.
ಮೊದಲನೆಯದಾಗಿ ಪೊರಕೆಯನ್ನು ಯಾವುದೇ ಕಾರಣಕ್ಕೂ ತೆರೆದ ಸ್ಥಾನದಲ್ಲಿ ಇಡಬಾರದು. ಯಾವ ರೀತಿ ಹಣವನ್ನು ಮನೆಯಲ್ಲಿ ಬಚ್ಚಿ ಇಡುತ್ತಿರೋ ಅದೇ ರೀತಿಯಲ್ಲಿ ಪೊರಕೆಯನ್ನು ಸಹ ಇಡಬೇಕು. ಈ ರೀತಿ ಮಾಡುವುದರಿಂದ ಕೆಟ್ಟದೃಷ್ಟಿ ಮನೆಗೆ ಬೀಳುವುದಿಲ್ಲ ಮತ್ತು ಧನ ಸಂಪತ್ತು ಎಂಬುದು ವೃದ್ಧಿಯಾಗುತ್ತದೆ.
ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಚಲನವಾಗುತ್ತಿದ್ದು, ಮನೆಯಲ್ಲಿ ಯಾವಾಗಲೂ ಭಿನ್ನಾಭಿಪ್ರಾಯಗಳು, ಕಲಹಗಳು ಉಂಟಾಗುತ್ತಿದ್ದರೆ ರಾತ್ರಿ ವೇಳೆಯಲ್ಲಿ ಪೊರಕೆಯನ್ನು ಮುಖ್ಯದ್ವಾರದ ಬಳಿ ಇಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಪ್ರವೇಶವನ್ನು ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಮನೆಯಲ್ಲಿರುವ ಪೊರಕೆಯನ್ನು ಬದಲಾಯಿಸಬೇಕು. ಪೊರಕೆಯನ್ನು ಯಾವಾಗಲೂ ಶನಿವಾರದ ದಿನ ಖರೀದಿ ಮಾಡಬೇಕು.
ಮುಂಜಾನೆಯ ಸಮಯದಲ್ಲಿ ಕಸವನ್ನು ಗುಡಿಸಬೇಕು. ಈ ರೀತಿ ಮಾಡುವುದರಿಂದ ನಕರಾತ್ಮಕ ಶಕ್ತಿಯು ದೂರವಾಗುತ್ತದೆ. ಸಂಜೆ ವೇಳೆಯಲ್ಲಿ ಪೊರಕೆಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಒಂದು ವೇಳೆ ಸಂಜೆ ವೇಳೆ ಪೊರಕೆಯಿಂದ ಕಸವನ್ನು ಗುಡಿಸಿದರೆ ಲಕ್ಷ್ಮೀದೇವಿಯು ಮನೆಯಲ್ಲಿ ನೆಲೆಸುವುದಿಲ್ಲ.
ಒಂದು ವೇಳೆ ಮನೆಯಲ್ಲಿರುವ ವ್ಯಕ್ತಿಯು ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋದ ತಕ್ಷಣ ಕಸವನ್ನು ಗುಡಿಸಬಾರದು. ಒಂದು ವೇಳೆ ಕಸವನ್ನು ಗುಡಿಸಿದರೆ ಹೋದ ಕಾರ್ಯವು ಸಂಪೂರ್ಣವಾಗುವುದಿಲ್ಲ. ಯಾವುದೇ ಕಾರಣಕ್ಕೂ ಪೊರಕೆಯನ್ನು ನಿಲ್ಲಿಸಿ ಇಡಬಾರದು. ಇದರಿಂದ ನಕರಾತ್ಮಕ ಶಕ್ತಿಯು ಮನೆತುಂಬಾ ಹರಡಿಕೊಳ್ಳುತ್ತದೆ.
ಪೊರಕೆಯನ್ನು ಯಾವಾಗಲೂ ಪಶ್ಚಿಮ ದಿಕ್ಕಿನ ಕಡೆಗೆ ಮುಖ ಮಾಡುವಂತೆ ಇಡಬೇಕು. ಯಾವ ಜಾಗದಲ್ಲಿ ಅಡುಗೆ ಹಾಗೂ ಊಟವನ್ನು ಮಾಡುತ್ತೇವೋ ಆ ಜಾಗದಲ್ಲಿ ಪೊರಕೆಯನ್ನು ಇಡಬಾರದು. ಒಂದು ವೇಳೆ ಈ ಜಾಗದಲ್ಲಿ ಇಟ್ಟರೆ ಅನ್ನಪೂರ್ಣೇಶ್ವರಿ ದೇವಿಯು ಮುನಿಸಿಕೊಳ್ಳುತ್ತಾರೆ.
ಪೊರಕೆಯನ್ನು ಯಾವಾಗಲೂ ಸ್ವಂತ ಹಣದಿಂದ ಖರೀದಿ ಮಾಡಬೇಕು. ಬೇರೆಯಾರಿಂದಲೂ ಸಹ ಪೊರಕೆಯನ್ನು ತೆಗೆದುಕೊಳ್ಳಬೇಡಿ ಹಾಗೂ ಬೇರೆ ಮನೆಯವರಿಂದ ತಂದ ಪೊರಕೆಯನ್ನು ನಿಮ್ಮ ಮನೆಯಲ್ಲಿ ಬಳಸಬೇಡಿ ಮತ್ತು ನಿಮ್ಮ ಮನೆಯ ಪೊರಕೆಯನ್ನು ಯಾರಿಗೂ ಕೊಡಬೇಡಿ.