ರಾತ್ರಿ ಮಲಗುವ ಮುನ್ನ ಯಾವ ಮಂತ್ರವನ್ನು ಜಪಿಸಿದರೆ ಕೆಟ್ಟ ಕನಸು ಬೀಳುವುದಿಲ್ಲ ಹಾಗೂ ಪ್ರಶಾಂತತೆಯಿಂದ ಮಲಗಬಹುದು ಗೊತ್ತೆ ?

ಜ್ಯೋತಿಷ್ಯ

ಪ್ರತಿಯೊಬ್ಬ ಮನುಷ್ಯನು ಮುಂಜಾನೆಯಿಂದ ಸಂಜೆಯವರೆಗೂ ಕೆಲಸ ಮಾಡಿ ರಾತ್ರಿ ವೇಳೆ ಮಲಗುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾನೆ. ರಾತ್ರಿ ಸಮಯದಲ್ಲಿ ಮಲಗುವುದರಿಂದ ಮೆದುಳಿಗೆ ವಿಶ್ರಾಂತಿ ದೊರೆಯುತ್ತದೆ ಹಾಗೂ ಇದರಿಂದ ಮೆದುಳು ಚುರುಕಾಗುತ್ತದೆ ಎಂದರೂ ತಪ್ಪಾಗಲಾರದು. ಆದ್ದರಿಂದ ರಾತ್ರಿ ಸಮಯದಲ್ಲಿ ಮಲಗುವ ಮುನ್ನ ನಾವು ಹೇಳುವ ಈ ಮಂತ್ರವನ್ನು 11 ಬಾರಿ ಜಪಿಸಿದರೆ ಜೀವನವನ್ನು ಆನಂದಮಯವಾಗಿ ಸಾಗಿಸಬಹುದು.

ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9900202707.

ಮುಂಜಾನೆಯಿಂದ ಸಂಜೆವರೆಗೂ ಕೆಲಸದಲ್ಲಿ ನಿರತರಾಗಿ ಮನೆಗೆ ಹಿಂದಿರುಗಿದ ಮೇಲೆ ಶರೀರಕ್ಕೆ ವಿಶ್ರಾಂತಿಯ ಅಗತ್ಯತೆ ಇರುತ್ತದೆ. ನಾವು ಹೇಳುವ ಈ ಮಂತ್ರವನ್ನು ಜಪಿಸಿದರೆ ರಾತ್ರಿ ವೇಳೆ ಸಂಪೂರ್ಣವಾಗಿ ನಿದ್ದೆಯನ್ನು ಮಾಡಬಹುದು ಹಾಗೂ ಇದರಿಂದ ಮುಂಜಾನೆ ಎದ್ದಾಗ ಮೆದುಳು ಚುರುಕಾಗಿರುತ್ತದೆ ಹಾಗೂ ಶರೀರವು ಉತ್ಸಾಹದಿಂದ ಕೂಡಿರುತ್ತದೆ.

ರಾತ್ರಿ ಮಲಗುವ ಮುನ್ನ 11 ಬಾರಿ ಓಂ ನಮಃ ಶಿವಾಯ ಅಥವಾ ಶಿವಾಯ ಓಂ ಎರಡು ಮಂತ್ರದಲ್ಲಿ ಯಾವುದಾದರೂ ಒಂದು ಮಂತ್ರವನ್ನು 11 ಬಾರಿ ಜಪಿಸಬೇಕಾಗುತ್ತದೆ.

ಈ ಮೇಲಿನ ಮಂತ್ರವನ್ನು ಜಪಿಸಿದ ನಂತರ ಯಾರ ಬಳಿಯೂ ಮಾತನಾಡಬಾರದು ಮತ್ತು ನೇರವಾಗಿ ಬಂದು ಮಲಗಬೇಕು. ಈ ಮಂತ್ರವನ್ನು ಜಪಿಸಿ ಮಲಗುವುದರಿಂದ ಶರೀರದ ದಣಿವು ಕಡಿಮೆಯಾಗುತ್ತದೆ ಹಾಗೂ ಮೆದುಳು ಚುರುಕಾಗುತ್ತದೆ. ಅಷ್ಟೇ ಅಲ್ಲದೆ ರಾತ್ರಿ ವೇಳೆ ಯಾವುದೇ ರೀತಿಯ ಕೆಟ್ಟ ಕನಸುಗಳು ಬೀಳುವುದಿಲ್ಲ ಮತ್ತು ಪ್ರಶಾಂತತೆಯಿಂದ ನಿದ್ದೆಯನ್ನು ಮಾಡಬಹುದು. ಆದ್ದರಿಂದ ಈ ಮಂತ್ರವನ್ನು ಪ್ರತಿನಿತ್ಯ ರಾತ್ರಿ ಜಪಿಸುವುದರಿಂದ ಪ್ರತಿದಿನವೂ ನಿಮ್ಮ ಜೀವನ ಸುಖಮಯವಾಗಿರುತ್ತದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *