ದೀಪವು ಆಕಸ್ಮಿಕವಾಗಿ ಆರಿ ಹೋದರೆ ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚುವುದರಿಂದ ಏನೆಲ್ಲ ಲಾಭಗಳು ದೊರೆಯುತ್ತವೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕೆಲವೊಂದು ಬಾರಿ ಮನೆಯಲ್ಲಿ ದೀಪವನ್ನು ಹಚ್ಚಿದಾಗ ಆಕಸ್ಮಿಕವಾಗಿ ದೀಪ ಆರಿ ಹೋಗುತ್ತದೆ. ಈ ರೀತಿ ದೀಪ ಆರಿ ಹೋದರೆ ಅದನ್ನು ಅಪಶಕುನ ಎಂದು ಕರೆಯಲಾಗುತ್ತದೆ. ಈ ಅಪಶಕುನವನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ದುರ್ಗಮಾತೆಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಸಾಮಾನ್ಯವಾಗಿ ಎಲ್ಲರೂ ಕೇಳುವುದು ದೀಪವನ್ನು ಹಚ್ಚಿದಾಗ ಯಾವುದೇ ಗಾಳಿಯು ಬೀಸದೆ ಇದ್ದರೂ ದೀಪವು ಆರಿ ಹೋಗುವುದು ಅಪಶಕುನ ಎಂದು ಕೇಳುತ್ತಾರೆ, ಈ ರೀತಿಯಾಗಿ ದೀಪ ಆರಿ ಹೋದರೆ ಅದು ಅಪಶಕುನ ಮತ್ತು ಕುಟುಂಬದಲ್ಲಿ ಯಾರಿಗಾದರೂ ತೊಂದರೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ರೀತಿಯಾದಾಗ ಮತ್ತೊಮ್ಮೆ ದೇವರ ಮುಂದೆ ದೀಪವನ್ನು ಹಚ್ಚಿ ಭಕ್ತಿಯಿಂದ ದೇವರಲ್ಲಿ ಯಾವುದೇ ರೀತಿಯ ಸಂಕಷ್ಟಗಳನ್ನು ನೀಡಬೇಡ ಎಂದು ಬೇಡಿಕೊಳ್ಳಬೇಕು. ದೀಪವನ್ನು ಹಚ್ಚಿದ ನಂತರ ಹತ್ತಿರದಲ್ಲೇ ಇರುವ ದೇವಸ್ಥಾನಕ್ಕೆ ತೆರಳಿ ಅರ್ಚನೆಯನ್ನು ಮಾಡಿಸಬೇಕು.
ದೇವಸ್ಥಾನದಲ್ಲಿ ಅರ್ಚನೆಯನ್ನು ಮಾಡಿಸಿದ ನಂತರ ಬಡವರಿಗೆ ಅನ್ನದಾನ ಅಥವಾ ನಿಮ್ಮ ಶಕ್ತಿಯನುಸಾರ ಯಾವುದಾದರೂ ದಾನವನ್ನು ಮಾಡಿದರೂ ಉತ್ತಮ.

ದೀಪ ಆಕಸ್ಮಿಕವಾಗಿ ಆರಿ ಹೋದಾಗ ಈ ರೀತಿ ಮಾಡಿದರೆ ಮನೆಯಲ್ಲಿ ಆಗುವ ಅಪಾಯದ ತೀವ್ರತೆ ಕಡಿಮೆಯಾಗುತ್ತದೆ. ಕೆಲವೊಂದು ಬಾರಿ ನಿಮ್ಮ ಭಕ್ತಿಯಿಂದ ಅಥವಾ ನಿಮ್ಮ ಅದೃಷ್ಟದಿಂದ ಯಾವುದೇ ರೀತಿಯ ಅಪಾಯವೂ ಅಥವಾ ಹಾನಿಯೂ ಸಹ ಆಗುವುದಿಲ್ಲ ಎಂದರೆ ತಪ್ಪಾಗಲಾರದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರುರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.