ಕಲಬುರ್ಗಿಯ ಬಂಕುರ ಗಣೇಶನ ದೇವಸ್ಥಾನದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಕಲಬುರ್ಗಿಯ ಬಂಕುರ ಗಣೇಶನ ದೇವಸ್ಥಾನದ ಬಗ್ಗೆ ಕಿರು ಪರಿಚ ಪ್ರತಿಯೊಬ್ಬರು ತಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ ಹಾಗೂ ಕೋರಿಕೆಗಳು ಈಡೇರಿದ ನಂತರ ದೇವರಿಗೆ ಹಣ್ಣುಗಳು, ಸಿಹಿತಿಂಡಿ,ತೆಂಗಿನಕಾಯಿ,ವಸ್ತ್ರ ಹಾಗೂ ಆಭರಣವನ್ನು ಅರ್ಪಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇಲ್ಲಿ ಒಂದು ಕಡೆ ಹರಕೆಯು ಪೂರ್ಣಗೊಂಡನಂತರ ದೇವರಿಗೆ ಹೊಸ ಬಣ್ಣಗಳನ್ನು ಲೇಪಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ. ಈ ರೀತಿಯ ಆಚರಣೆಯು ಕಂಡು ಬರುವುದು ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಬಂಕುರ ಎಂಬ ಗ್ರಾಮದಲ್ಲಿರುವ ಉದ್ಭವ ಗಣಪತಿ ದೇವಾಲಯದಲ್ಲಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಬೃಹತ್ ಕಲ್ಲಿನ ಮೇಲೆ ಉದ್ಭವಿಸಿರುವ ಗಣಪತಿ ಇಂದಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಈ ಬಂಕುರ ಗ್ರಾಮ. ಇಲ್ಲಿ ಇರುವ ಗಣಪತಿ ವಿಗ್ರಹವು ಹತ್ತು ಅಡಿ ಎತ್ತರವಿದೆ. ನೂರು ವರ್ಷಗಳ ಹಳೆಯ ಪುರಾತನ ವಿಗ್ರಹವಿದು ಎಂದು ಹೇಳಲಾಗುತ್ತದೆ. ಮೊದಲಿಗೆ ಚಿಕ್ಕದಾಗಿದ್ದ ಈ ವಿಗ್ರಹವು ವರ್ಷಗಳು ಕಳೆದಂತೆ ದೊಡ್ಡದಾಗಿ ಈಗ ಹತ್ತು ಅಡಿ ಎತ್ತರ ಬೆಳೆದಿದೆ. ಈ ರೀತಿ ಬೆಳವಣಿಗೆ ಆಗುತ್ತಿರುವುದನ್ನು ಕಂಡ ಗ್ರಾಮಸ್ಥರು ಗಣಪತಿಯ ತಲೆಯಮೇಲೆ ಸುತ್ತಿಗೆಯಿಂದ ಹೊಡೆದರು. ಆ ದಿನದಿಂದ ಗಣಪತಿಯ ವಿಗ್ರಹ ದೊಡ್ಡದಾಗದೇ ಅಷ್ಟಕ್ಕೆ ನಿಂತಿದೆ ಎನ್ನುತ್ತಾರೆ ಅಲ್ಲಿಯ ಗ್ರಾಮಸ್ಥರು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಇಲ್ಲಿಯ ಗಣಪತಿಗೆ ಪೂಜೆ ಮಾಡಲು ಯಾವುದೇ ಅರ್ಚಕರು ಇಲ್ಲ. ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಸ್ವತಃ ಅವರೇ ಗಣಪತಿಗೆ ಪೂಜೆಯನ್ನು ಮಾಡಬಹುದು. ಬಂಕುರ ಗಣಪತಿಯು ಬೇಡಿ ಬಂದ ಭಕ್ತರ ಕೋರಿಕೆಯನ್ನು ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರಲ್ಲಿ ಇದೆ. ಇಲ್ಲಿಯ ಗಣಪತಿಯ ವಿಶೇಷವೇನೆಂದರೆ ಭಕ್ತರ ಕೋರಿಕೆಯು ಈಡೇರಿದಾಗ ಗಣಪತಿಯ ವಿಗ್ರಹದ ಬಣ್ಣವೂ ಬದಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಕೋರಿಕೆಯು ಈಡೇರಿದರೆ ವಿವಿಧ ಬಣ್ಣಗಳಿಂದ ವಿಗ್ರಹವನ್ನು ಅಲಂಕರಿಸುತ್ತೇವೆ ಎಂದು ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಹೀಗೆ ಕೋರಿಕೆ ಈಡೇರಿದ ಮೇಲೆ ವಿವಿಧ ಬಣ್ಣಗಳಿಂದ ವಿಗ್ರಹಕ್ಕೆ ಬಣ್ಣವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾರೆ. ಆದ್ದರಿಂದ ಪ್ರವಾಸದ ಸಮಯದಲ್ಲಿ ಕಲಬುರ್ಗಿಗೆ ಬಂದಿದ್ದರೆ ಒಮ್ಮೆ ಬಂಕುರ ಗಣಪತಿಯ ದೇವಾಲಯಕ್ಕೆ ಬಂದು ದರ್ಶನ ಮಾಡಿ ಕಣ್ತುಂಬಿಕೊಲ್ಲಿ.

ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ  ಭಟ್ 96635 42672.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 96635 42672

Leave a Reply

Your email address will not be published. Required fields are marked *