ಬಹಳ ನಷ್ಟವನ್ನು ಅನುಭವಿಸಿದ ಸಂದರ್ಭಗಳಲ್ಲಿ ನಷ್ಟಕ್ಕೆ ಕಾರಣ ವಾಸ್ತು ದೋಷ ಎಂದು ಹೇಳುತ್ತಾರೆ ಜ್ಯೋತಿಷ್ಯಗಳು, ಏಕೆಂದರೆ ಜೀವನದಲ್ಲಿ ಸಾಕಷ್ಟು ಸಮಯವನ್ನು ನಾವು ಕಳೆಯುವುದು ಮನೆಯಲ್ಲಿ. ಮನೆಯಲ್ಲಿರುವ ನಾಲ್ಕುಗೋಡೆಗಳ ನಮ್ಮ ಅದೃಷ್ಟಕ್ಕೂ ದುರಾದೃಷ್ಟಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಕೆಲವೊಂದು ವಸ್ತುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ ಮತ್ತೆ ಕೆಲವೊಂದು ವಸ್ತುಗಳು ಬಡತನವನ್ನು ತರುತ್ತದೆ. ಈ ಕೆಳಕಂಡ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ದಯವಿಟ್ಟು ಆ ವಸ್ತುಗಳನ್ನು ಹೊರಗೆ ಹಾಕಿ ಇಲ್ಲದಿದ್ದರೆ ದರಿದ್ರತನ ಬರುವುದು ಖಚಿತ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.
ಪರ್ಸ್ ಅತವಾ ವ್ಯಾಲೆಟ್ ಹಳೆಯದಾಗಿದೆಯಾ ಅಥವಾ ಹರಿದಿದೆಯೋ ಎಂದು ಪರೀಕ್ಷೆ ಮಾಡಿಕೊಳ್ಳಿ. ಹಣವನ್ನು ಇಡುವ ಜಾಗ ಸಹ ಒಳ್ಳೆಯ ಸ್ಥಿತಿಯಲ್ಲಿರಬೇಕು. ಲಾಕರ್ ಅಲ್ಲಿ ಒಂದು ಲಕ್ಷ್ಮಿಯ ಫೋಟೋ ಮತ್ತು ಅಶ್ವಥ್ ಮರದ ಎಲೆಯ ಮೇಲೆ ಬೆಳ್ಳಿಯ ನಾಣ್ಯವನ್ನು ಇಡುವುದರಿಂದ ಶುಭವಾಗುತ್ತದೆ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.
ಹಳೆಯದಾದ ಅಥವಾ ಉಪಯೋಗಿಸದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊರಗೆ ಹಾಕಿ. ಏಕೆಂದರೆ ಈ ವಸ್ತುಗಳು ರಾಹು ಗ್ರಹದ ಕ್ರೋಧವನ್ನು ಆಕರ್ಷಿಸುತ್ತದೆ. ಇದರಿಂದ ಜೀವನದಲ್ಲಿ ಬಹಳಷ್ಟು ಕೇಡು ಉಂಟಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಹಳೆಯದಾದ ಅಥವಾ ಹರಿದ ಬಟ್ಟೆಗಳು ಇರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭದಾಯಕವಲ್ಲ. ಒಂದು ವೇಳೆ ಬಟ್ಟೆಗಳು ನಿಮಗೆ ಇಷ್ಟವಿಲ್ಲವೆಂದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಅದನ್ನು ಯಾರಿಗಾದರೂ ಕೊಟ್ಟುಬಿಡಿ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.
ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ವಾರಕ್ಕೊಮ್ಮೆ ಲವಣಯುಕ್ತ ನೀರಿನಿಂದ ಮನೆಯನ್ನು ಶುಚಿಗೊಳಿಸಿ. ಸಾಮಾನ್ಯವಾಗಿ ಮನೆಯ ಪ್ರತಿಯೊಂದು ಮೂಲೆಯಲ್ಲಿ ಜೇಡ ಬಲೆಯನ್ನು ಕಟ್ಟುತ್ತದೆ. ಜೇಡರ ಬಲೆಯು ಮನೆಯ ಏಳಿಗೆಯನ್ನು ಹತೋಟಿಯಲ್ಲಿಡುತ್ತದೆ. ಆದ್ದರಿಂದ ಬಲೆಯನ್ನು ತೆಗೆದು ಮನೆಯನ್ನು ಶುಚಿಯಾಗಿಡಬೇಕು. ಜೇಡರ ಬಲೆಯನ್ನು ಮಂಗಳವಾರ ಹಾಗೂ ಶುಕ್ರವಾರದಂದು ತೆಗೆಯಬಾರದು. ಶನಿವಾರ ಹಾಗೂ ಭಾನುವಾರ ಮನೆಯನ್ನು ಶುಚಿಗೊಳಿಸಬಹುದು. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.
ಮನೆಯ ಅಲ್ಮೇರಾ ಸದಾ ಮುಚ್ಚಿರಬೇಕು ಇಲ್ಲವಾದರೆ ಅಭಿವೃದ್ಧಿಯು ನಿಮ್ಮ ಮನೆಯಿಂದ ದೂರವಾಗುತ್ತದೆ ಹಾಗೂ ಲಕ್ಷ್ಮೀದೇವಿಯು ಮನೆಯಲ್ಲಿ ವಾಸಿಸುವುದಿಲ್ಲ. ಹರಿದುಹೋದ ದೇವರ ಚಿತ್ರಪಟಗಳು, ಮುರಿದ ವಿಗ್ರಹಗಳು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದ ಹರಿದುಹೋದ ಹಾಗೂ ಮುರಿದುಹೋದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಮುರಿದುಹೋದ ಕುರ್ಚಿ, ಟೇಬಲ್ ಏನಾದರೂ ಮನೆಯಲ್ಲಿ ಇದ್ದರೆ ಮೊದಲಿಗೆ ಆ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಏಕೆಂದರೆ ಈ ವಸ್ತುಗಳು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹಣಕಾಸಿನ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ. ಲಕ್ಷ್ಮೀದೇವಿ ಯಾವಾಗಲೂ ಸ್ವಚ್ಛ ವಾಗಿರುವುದನ್ನು ಬಯಸುತ್ತಾಳೆ ಆದ್ದರಿಂದ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ ಆಗ ಮಾತ್ರ ಲಕ್ಷ್ಮೀದೇವಿ ಶಾಶ್ವತವಾಗಿ ವಾಸಿಸಲು ಸಾಧ್ಯವಾಗುತ್ತದೆ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.