ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ

ಜ್ಯೋತಿಷ್ಯ

ಅಮಾವಾಸ್ಯೆ ಎಂದ ತಕ್ಷಣ ಎಲ್ಲರೂ ನೆನಪು ಮಾಡಿಕೊಳ್ಳುವುದು ತರ್ಪಣ ನೀಡಬೇಕೆಂದು, ಪಿತೃಗಳನ್ನು ನೆನೆದುಕೊಳ್ಳುವುದು, ಮನೆಯಲ್ಲಿ ಸಾಮ್ರಾಣಿ ಹಾಕುವುದು, ಮನೆಯಲ್ಲಿ ಎಡೆ ಇಡುವುದು ಎಂದು ನೆನಪಿಸಿಕೊಳ್ಳುತ್ತಾರೆ ಆದರೆ ದೀಪಾವಳಿಯ ಅಮಾವಾಸ್ಯೆ ದಿನ ಮಾತ್ರ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕೆಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆ ದಿನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಒಳ್ಳೆಯ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ. ಹಾಗಾದರೆ ಅಮಾವಾಸ್ಯೆ ದಿನ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಅಮಾವಾಸ್ಯೆಯ ದಿನ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಧನಲಕ್ಷ್ಮಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ಧನಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಮೊದಲಿಗೆ 108 1 ರೂಪಾಯಿಯ ಅಥವಾ 2 ರೂಪಾಯಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಂದು ನಾಣ್ಯವನ್ನು ಕೂಡ ಒಂದೊಂದು ಲಕ್ಷ್ಮಿ ಅಷ್ಟೋತ್ತರ ವನ್ನು ಹೇಳಿ ಕಳಶದ ಮುಂದೆ ಒಂದು ತಟ್ಟೆಯಲ್ಲಿ ಇಟ್ಟು ಅರ್ಚನೆ ಮಾಡಬೇಕು. ಈ ಪೂಜೆಯನ್ನು ಮಾಡುವುದರಿಂದ ಧನ ಸಂಪತ್ತು, ಧಾನ್ಯ ಸಂಪತ್ತು, ಐಶ್ವರ್ಯ ಸಂಪತ್ತು, ಜ್ಞಾನ ವೃದ್ಧಿಯಾಗುತ್ತದೆ ಮತ್ತು ಅಷ್ಟೈಶ್ವರ್ಯಗಳು ನಿಮ್ಮದಾಗುತ್ತದೆ.
ನಕಾರಾತ್ಮಕ ಶಕ್ತಿಯು ಮನೆಯಿಂದ ದೂರವಾಗ ಬೇಕೆಂದರೆ ಈ ಪೂಜೆಯನ್ನು ಮಾಡುವರು ಮುಂಜಾನೆಯಿಂದ ಉಪವಾಸದಿಂದ ಇರಬೇಕು. ಅಮಾವಾಸ್ಯೆ ದಿನದಂದು ಪಿತೃಗಳನ್ನು ನೆನಪಿಸಿಕೊಂಡು ಭಿಕ್ಷುಕರಿಗೆ ಆಹಾರ ದಾನ ಮಾಡುವುದು, ಪಾದರಕ್ಷೆ ದಾನ ಮಾಡುವುದು ಮತ್ತು ನಿರ್ಗತಿಕರಿಗೆ ಕಂಬಳಿ, ರಗ್ಗು ಕೊಡಿಸುವುದು ಹಾಗೂ ಒಂದು ಹೊತ್ತು ಊಟದ ತರಕಾರಿಯನ್ನು, ಧಾನ್ಯವನ್ನು ಬ್ರಾಹ್ಮಣರಿಗೆ ದಾನವಾಗಿ ನೀಡಬೇಕು. ಈ ರೀತಿಯ ಕೆಲಸವನ್ನು ಮಾಡುವುದರಿಂದ ಪೂರ್ವಜರಿಂದ ಆಶೀರ್ವಾದವೂ ಲಭಿಸುತ್ತದೆ ಮತ್ತು ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ.

ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞಶ್ರೀ ವಿಧ್ಯಾಧರ್ ನಕ್ಷತ್ರಿ ವಿಮರ್ಶಕರು.ಕರೆ ಅಥವಾವಾಟ್ಸಪ್ ಮಾಡಿ 9036527301. ನಿಮ್ಮ ಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿಅಡಚಣೆ, ಪ್ರೇಮವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ9036527301.

ಅಮಾವಾಸ್ಯೆ ದಿನ ಕೈಯಲ್ಲಿ ಅರಿಶಿನದ ಕೊಂಬನ್ನು ಇಟ್ಟುಕೊಂಡು ಅಶ್ವತ್ಥ ಮರಕ್ಕೆ ಪೂಜೆಯನ್ನು ಮಾಡಿ, ಪ್ರದಕ್ಷಿಣೆಯನ್ನು ಹಾಕಿ ನಮಸ್ಕಾರ ಮಾಡಬೇಕು ಇದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಮತ್ತು ಸ್ತ್ರೀಯರಿಗೆ ಸುಮಂಗಲಿ ಮರಣ ದೊರಕುತ್ತದೆ. ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.