ರಾತ್ರಿ ವೇಳೆ ಆಕಸ್ಮಿಕವಾಗಿ 3 ರಿಂದ 5 ಘಂಟೆಯ ಒಳಗೆ ಎಚ್ಚರವಾದರೆ ಏನನ್ನು ಸೂಚಿಸುತ್ತದೆ ತಿಳಿದಿದೆಯೇ ನಿಮಗೆ ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯು ನಿದ್ರೆಯಿಂದ 3 ರಿಂದ 5 ಘಂಟೆಯ ಒಳಗೆ ಎಚ್ಚರಗೊಳ್ಳುತ್ತಾರೋ ಅವರಿಗೆ ಯಾವುದೋ ಒಂದು ದೈವಶಕ್ತಿಯ ಸೂಚನೆ ಸಿಗುತ್ತಿದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರು ನಿದ್ದೆ ಮಾಡುತ್ತಿರುವಾಗ ಅಚಾನಕ್ಕಾಗಿ ಮಧ್ಯರಾತ್ರಿಯಲ್ಲಿ ಎಚ್ಚರವಾಗುತ್ತದೆ. ಹೀಗೆ ಎಚ್ಚರವಾಗುವುದನ್ನು ಕೆಲವರು ಸಾಮಾನ್ಯವಾಗಿ ಎಚ್ಚರವಾಯಿತು ಎಂದು ಪುನಃ ಮಲಗಿಕೊಳ್ಳುತ್ತಾರೆ. ಆದರೆ ಇದೇ ತರ ಪ್ರತಿನಿತ್ಯ ಎಚ್ಚರ ಆಗುತ್ತಿದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಬಾರದು ಮತ್ತು ಇದರ ಹಿಂದೆ ವಿಶೇಷವಾದ ಚಿಹ್ನೆಗಳು, ಸೂಚನೆಗಳು ಅಡಗಿರುತ್ತದೆ.
ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರುಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳುಹೆಚ್ಚು ಹಠಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.
3 ರಿಂದ 5 ಘಂಟೆಯ ಒಳಗಿನ ಸಮಯವನ್ನು ಅಮೃತ ವೇಳೆ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಈ ಸಮಯದಲ್ಲಿ ಹಲವಾರು ಅಲೌಕಿಕ ಶಕ್ತಿಗಳು ಸಂಚಲನ ಮಾಡುತ್ತಿರುತ್ತವೆ. ಈ ಶಕ್ತಿಗಳು ಹಲವಾರು ರೀತಿಯ ಸಂಕೇತಗಳನ್ನು ಸೂಚಿಸುತ್ತವೆ. ಒಂದು ವೇಳೆ ನಿಮಗೆ ಏನಾದರೂ ಮೂರರಿಂದ ಐದು ಗಂಟೆಯ ಒಳಗೆ ನಿದ್ದೆಯಿಂದ ಎಚ್ಚರವಾಗುತ್ತಿದ್ದರೆ ಈ ಅಲೌಕಿಕ ಶಕ್ತಿಗಳು ನಿಮಗೆ ಸಂತೋಷವನ್ನು ಉಂಟು ಮಾಡಲು ಬಯಸುತ್ತಿವೆ ಎಂಬ ಅರ್ಥವನ್ನು ನೀಡುತ್ತದೆ.
3 ರಿಂದ 5 ಘಂಟೆಯ ಒಳಗೆ ಕಣ್ಣನ್ನು ತೆರೆಯುವುದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತು ವೃದ್ಧಿ , ಸುಖ-ಶಾಂತಿ ವೃದ್ಧಿ ಆಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಮುಂಜಾನೆ ಬೇಗ ಎದ್ದೇಳುವುದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮುಂಜಾನೆ ಬೇಗ ಏಳುವುದರಿಂದ ಅನೇಕ ರೀತಿಯ ಧಾರ್ಮಿಕ ಲಾಭಗಳು ಕೂಡ ಸಿಗಲಿವೆ. ಪ್ರತಿನಿತ್ಯ ಮೂರರಿಂದ ಐದು ಗಂಟೆಯ ಒಳಗೆ ಎಚ್ಚರವಾಗುತ್ತಿದ್ದರೆ ನೀವು ಭಾಗ್ಯಶಾಲಿ ಆಗಿದ್ದೀರಾ ಎಂಬುದನ್ನು ಸೂಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯು 3 ಘಂಟೆಯಿಂದ 5 ಘಂಟೆಯ ಒಳಗೆ ನಿದ್ದೆಯಿಂದ ಏಳುತ್ತಾರೋ ಅಥವಾ ಆಕಸ್ಮಿಕವಾಗಿ ಅವರಿಗೆ ಈಸಮಯದಲ್ಲಿ ಎಚ್ಚರವಾಗುತ್ತದೆಯೊ ಅಂತವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.