ಭಕ್ತರ ಬೇಡಿಗಳನ್ನು ಬಹುಬೇಗ ಈಡೇರಿಸುವವನು ಈಶ್ವರ. ಶಿವನು ಆಡಂಭರದ ಭಕ್ತಿಯನ್ನು ಎಂದಿಗೂ ಮೆಚ್ಚುವುದಿಲ್ಲ. ಶಿವನಿಗೆ ವಿಭೂತಿ, ಬಿಲ್ವಪತ್ರೆ ಅರ್ಪಿಸಿದರೂ ಸಾಕು ಅಷ್ಟರಲ್ಲಿ ಸಂತೃಪ್ತ ನಾಗುತ್ತಾನೆ. ಆದರೆ ಶಿವನ ಪೂಜೆ ಸಮಯದಲ್ಲಿ ಕೆಲವೊಂದು ವಸ್ತುಗಳನ್ನು ಬಳಸಬಾರದು ಹಾಗೇನಾದರೂ ನೀವು ಬಳಸಿದರೆ ಬದುಕು ಬರಡಾಗುತ್ತದೆ. ಹಾಗಾದರೆ ಶಿವನ ಪೂಜೆಯ ಸಮಯದಲ್ಲಿ ಯಾವ ವಸ್ತುಗಳನ್ನು ಬಳಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಸೋಮವಾರ ಶಿವನ ವಾರ ಎಂದು ಕರೆಯುತ್ತೇವೆ. ಹಾಗಾಗಿ ಆ ದಿನ ಶಿವನನ್ನು ಅಗ್ರಗಣ್ಯನಾಗಿ ಪೂಜಿಸಬೇಕು. ಸೋಮವಾರ ದಿನ ಉಪವಾಸವಿದ್ದು ಶಿವನ ಸ್ಮರಣೆಯನ್ನು ಮಾಡಿದರೆ ಇನ್ನೂ ಉತ್ತಮವಾದದ್ದು. ನಂತರ ಪಾರ್ವತಿಗೆ ಕುಂಕುಮಾರ್ಚನೆಯನ್ನು ಮಾಡಬೇಕು ಇದರಿಂದ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಮತ್ತು ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.
ತುಳಸಿ ಇಂದ ಶಿವನ ಪೂಜೆ ಮಾಡಬಾರದು. ಒಂದು ವೇಳೆ ತುಳಸಿ ಎಲೆಗಳಿಂದ ಪೂಜೆಯನ್ನು ಮಾಡಿದರೆ ನಾನು ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಬ್ರಹ್ಮ ಕಮಲವನ್ನು ಶಿವನ ಪೂಜೆಗೆ ಬಳಸಬಾರದು ಬಳಸಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಶಿವನ ಪೂಜೆಗೆ ಅರಿಶಿಣ ನಿಷಿದ್ಧ. ಶಿವಲಿಂಗದಲ್ಲಿ ಎರಡು ಭಾಗಗಳಿವೆ ಒಂದು ಲಿಂಗ,ಇನ್ನೊಂದು ಜಲಧಾರೆ. ಲಿಂಗವು ಶಿವನನ್ನು ಸೂಚಿಸಿದರೆ, ಜಲದಾರಿಯು ಪಾರ್ವತಿಯನ್ನು ಸೂಚಿಸುತ್ತದೆ. ಜಲ ದಾರಿಯಾದ ಪಾರ್ವತಿಯನ್ನು ಮಾತ್ರ ಅರಿಶಿನದಿಂದ ಪೂಜಿಸಬೇಕು. ಅಪ್ಪಿತಪ್ಪಿಯೂ ಅರಿಶಿನವನ್ನು ಲಿಂಗದ ಪೂಜೆಗೆ ಬಳಸಬಾರದು.
ಹೋಮದ ದಹನದಿಂದ ಸೃಷ್ಟಿಯಾದ ಬಸ್ಮವನ್ನು ತುಂಬಾ ಶ್ರೇಷ್ಠವಾದ ವಿಭೂತಿ ಎನ್ನಲಾಗುತ್ತದೆ. ಹೀಗೆ ಶಿವನಿಗೂ ರುದ್ರಾಕ್ಷಿಗೂ ಅಪಾರ ನಂಟು. ಶಿವಪುರಾಣದ ಶಿವ ರಹಸ್ಯದಲ್ಲಿ ಹೇಳಿರುವಂತೆ ಶಿವನ ನೇತ್ರಗಳಿಂದ ಹುಟ್ಟಿದ್ದನ್ನೇ ರುದ್ರನ ಅಂಶವೆಂದು ಕರೆಯಲಾಗಿದೆ ಹಾಗೂ ಅದೇ ಇವಾಗ ರುದ್ರಾಕ್ಷಿಯಾಗಿದೆ. ಬಿಲ್ವಪತ್ರೆ ಒಣಗಿದ್ದರೂ ಅದರ ಶಕ್ತಿ ಕಡಿಮೆ ಇರುವುದಿಲ್ಲ. ಬಿಲ್ವಪತ್ರೆಯನ್ನು ಒಮ್ಮೆ ನೀರಿನಲ್ಲಿ ಅದ್ದಿ ಶಿವನ ಪೂಜೆಗೆ ಬಳಸಬಹುದು. ಬಿಲ್ವವೃಕ್ಷದ ಕೆಳಗೆ ಕುಳಿತು ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.