ಚಂದ್ರ ಗ್ರಹಣದ ಸಮಯದಲ್ಲಿ ಯಾವ ವಸ್ತುವನ್ನು ದಾನವಾಗಿ ಕೊಡಬೇಕು

ಜ್ಯೋತಿಷ್ಯ

ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 26ನೇ ತಾರೀಖಿನಂದು ಸಂಭವಿಸಲಿದೆ. ಚಂದ್ರಗ್ರಹಣದ ದಿನ ವೈಶಾಖ ಪೂರ್ಣಿಮೆಯು ಕೂಡ ಇದೆ. ಚಂದ್ರಗ್ರಹಣ ಭಾರತೀಯ ಕಾಲಮಾನದ ಪ್ರಕಾರ 2 ಘಂಟೆ 17 ನಿಮಿಷಕ್ಕೆ ಹಿಡಿದು, ಸಾಯಂಕಾಲ 7 ಗಂಟೆ 21 ನಿಮಿಷದ ತನಕ ಇರುತ್ತದೆ. ಈ ಚಂದ್ರಗ್ರಹಣವು ಉಪಚಯ ಗ್ರಹಣ ವಾಗಿದೆ. ಆದ್ದರಿಂದ ಗ್ರಹಣದ ಮುಂಚೆ ಯಾವುದೇ ಸೂತಕದ ಕಾಲ ಇರುವುದಿಲ್ಲ. ಉಪಚಯ ಚಂದ್ರಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವ ಬೀರಲಿದೆ. ಹಾಗಾದರೆ ಚಂದ್ರ ಗ್ರಹಣದ ಪ್ರಭಾವ ಯಾವ ಕೆಲಸಗಳಿಂದ ಕಡಿಮೆ ಮಾಡಬಹುದು ಮತ್ತು ಯಾವ ಕೆಲಸವನ್ನು ಈ ಸಮಯದಲ್ಲಿ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲುಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ  96635_42672.

ಗ್ರಹಣದ ಕಾಲದಲ್ಲಿ ಅಡುಗೆ ಕೋಣೆಯಲ್ಲಿ ಯಾವ ಅಡುಗೆಯನ್ನು ಮಾಡಬಾರದು. ಒಂದು ವೇಳೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿಲ್ಲ ಎಂದಾದರೆ ಆಗ ಕಟ್ಟಿಗೆಯನ್ನು ಆರಿಸಬೇಕೆಂದಾಗ ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಭಗವಂತ ಕೃಷ್ಣ ಹೇಳಿರುವ ಮಂತ್ರವನ್ನು ಪಠಿಸಬೇಕು. ಓಂ ನಮೋ ಭಗವತೇ ವಾಸುದೇವಾಯ ನಮಃ ಎಂದು ಮಂತ್ರವನ್ನು ಹೇಳಿ ಒಲೆಯನ್ನು ಆರಿಸಬೇಕು. ಇದರಿಂದ ನಿಮ್ಮ ಅಡುಗೆ ಮನೆಯು ಗ್ರಹದ ಪ್ರಭಾವದಿಂದ ಸುರಕ್ಷಿತವಾಗಿರುತ್ತದೆ.
ಗ್ರಹಣದ ಸಮಯದಲ್ಲಿ ಊಟವನ್ನು ಕೂಡ ಮಾಡಬಾರದು. ಆದರೆ ಹಿರಿಯರು, ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರಿಗೆ ಊಟದ ಅವಶ್ಯಕತೆ ಇರುತ್ತದೆ. ಆದ್ದರಿಂದ ನೀವು ಮಾಡಿರುವ ಅಡುಗೆಯಲ್ಲಿ ತುಳಸಿಯನ್ನು ಹಾಕಿಡಬೇಕು. ಇದರಿಂದ ನೀವು ಮಾಡಿರುವ ಅಡುಗೆ ಮೇಲೆ ಗ್ರಹಣದ ಪ್ರಭಾವ ಬೀರುವುದಿಲ್ಲ .

ಗ್ರಹಣದ ಸಮಯದಲ್ಲಿ ಗಾಜಿನ ವಸ್ತುಗಳಿಂದ ಆದಷ್ಟು ದೂರವಿರಬೇಕು. ಏಕೆಂದರೆ ಗ್ರಹಣದ ಸಮಯದಲ್ಲಿ ಕನ್ನಡಿಗಳ ಮೇಲೆ ಹೆಚ್ಚಿನ ನಕಾರಾತ್ಮಕ ಶಕ್ತಿ ಆಕರ್ಷಕವಾಗಿರುತ್ತದೆ ಆದ್ದರಿಂದ ಗ್ರಹಣ ಕಾಲದಲ್ಲಿ ಕನ್ನಡಿಯಿಂದ ದೂರವಿರುವುದು ಉತ್ತಮ. ಗ್ರಹಣದ ಸಮಯದಲ್ಲಿ ದೇವಾನುದೇವತೆಗಳನ್ನು ಸ್ಪರ್ಶಿಸಬಾರದು.

ಗ್ರಹಣದ ಸಮಯದಲ್ಲಿ ಉಡುಗೊರೆಯನ್ನು ತೆಗೆದುಕೊಳ್ಳಬಾರದು. ನಿಮಗೆ ಗೊತ್ತಿಲ್ಲದ ವ್ಯಕ್ತಿಯು ಉಡುಗೊರೆಯನ್ನು ಕೊಟ್ಟಾಗ ಆ ಉಡುಗೊರೆಯನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದರಿಂದ ಕೆಟ್ಟ ಪ್ರಭಾವವು ನಿಮ್ಮ ಮೇಲೆ ಬೀಳುತ್ತದೆ. ಗ್ರಹಣಕಾಲದಲ್ಲಿ ಅಪಶಬ್ಧ, ಬೈಗುಳಗಳನ್ನು, ಸಿಟ್ಟು ಮಾಡಿಕೊಳ್ಳುವುದನ್ನು ಮಾಡಬಾರದು. ಏಕೆಂದರೆ ಗ್ರಹಣದ ಸಮಯದಲ್ಲಿ ಕೆಲವು ರಾಶಿಗಳ ಮೇಲೆ ರಾಹು-ಕೇತುಗಳು ಪ್ರಭಾವವನ್ನು ಬೀರುತ್ತವೆ.

ಗ್ರಹಣದ ಸಮಯದಲ್ಲಿ ಯಾರೂ ಕೂಡ ಮನೆಯಿಂದ ಹೊರಗಡೆ ಹೋಗಬಾರದು. ಗ್ರಹಣ ಮುಗಿಯುವ ತನಕ ನೀವು ನಿಮ್ಮ ಬಳಿ ಸ್ವಲ್ಪ ಅಕ್ಕಿಯನ್ನು ಅಥವಾ ತೆಂಗಿನಕಾಯಿ, ಅರಿಶಿನದೊಂದಿಗೆ ಇಟ್ಟುಕೊಳ್ಳಬೇಕು. ಈ ವಸ್ತುಗಳನ್ನು ಸ್ವಚ್ಛವಾದ ವಸ್ತ್ರದಲ್ಲಿ ಸುತ್ತಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ. ಗ್ರಹಣ ಮುಗಿದ ಬಳಿಕ ಈ ವಸ್ತುವನ್ನು ಯಾರಿಗಾದರೂ ದಾನ ಮಾಡಿ. ಇದರಿಂದ ಗ್ರಹಣದ ದೋಷವು ಮುಕ್ತಿಯಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 96635-42672 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ-ಪುರುಷ ವ-ಶೀ-ಕ-ರ-ಣ, ದಿಗ್ಭಂ-ಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.