ಕಳೆದ ವರ್ಷ ಬಂದ ಕೊರನಾ ಎಂಬ ಮಹಾಮಾರಿಯ ಬಗ್ಗೆ ತಿಳಿಯಲು ಸಾಕಷ್ಟು ಸಮಯವನ್ನು ನಾವು ತೆಗೆದುಕೊಂಡೆವು.ಆದರೆ ಈ ಬಾರಿ ಮಹಾಮಾರಿಯ ಜೊತೆಗೆ ಅದಕ್ಕೆ ತಕ್ಕಂತಹ ವ್ಯಾಕ್ಸಿನ್ ಕೂಡ ಇದ್ದರೂ ನಾವು ಕೊರೋನಾವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋರೋಣ ಬಂದ ಎರಡು-ಮೂರು ದಿನಗಳಲ್ಲಿ ಕೆಲವರು ಸಾಯುತ್ತಿದ್ದಾರೆ. ಈಗ ಕೋರೋಣ ಎರಡನೇ ಅಲೆಯು ತನ್ನ ರುದ್ರನರ್ತನವನ್ನು ಮಾಡುತ್ತಿದೆ. ಕೊರೋಣದ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಜನರು ನೆಮ್ಮದಿಯಿಂದ ಜೀವನವನ್ನು ಯಾವಾಗ ನಡೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಓಂ ಎಂದು ಕಾಮೆಂಟ್ ಮಾಡಿ ಲೈಕ್ ಮಾಡಿ ಹಾಗೂ ಸ್ನೇಹಿತರಿಗೂ ಶೇರ್ ಮಾಡಿ ನಮ್ಮ Kannada Astrology ಪೇಜ್ ನ್ನು ಲೈಕ್ ಮಾಡಿ.
ಕೊರೋನಾದ ಎರಡನೆ ಅಲೆ ಕಡಿಮೆಯಾಗ ಬೇಕೆಂದರೆ ಜನರು ಮನೆಯಲ್ಲಿ ಉಳಿಯಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು. ಯಾರಾದರ ಜೊತೆ ಮಾತನಾಡುವ ಅವಶ್ಯಕತೆ ಇದ್ದರೆ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಮಾತನಾಡಬೇಕು ಮತ್ತು ವಯಸ್ಕರು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ಹಾಗೂ ಕಷಾಯವನ್ನು ಸೇವಿಸಬೇಕು. ಕೊರೋನಾ ಕಡಿಮೆಯಾದ ನಂತರ ಮತ್ತೊಂದು ಕಾಯಿಲೆ ಬರುತ್ತದೆ ಎಂದು ಸೂಚಿಸಲಾಗಿತ್ತು ಆದರೆ ಯಾರು ಸಹ ಈ ಮಾತುಗಳನ್ನು ನಂಬಿರಲಿಲ್ಲ ಆದರೆ ಈಗ ಬ್ಲಾಕ್ ಫಂಗಸ್ ಕಾಯಿಲೆ ಕೂಡ ಹೆಚ್ಚಾಗುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಉಂಟು ಮಾಡುತ್ತಿದೆ.
ಕೋರೋಣ ಎರಡನೇ ಅಲೆ ಜನರ ಜೀವನದ ಜೊತೆ ಆಟವಾಡುತ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆಯು ಹೆಚ್ಚಾಗಿ ಜನರನ್ನು ಕಾಡುತ್ತಿದೆ ಮತ್ತು ಜನರಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತಿದೆ. ಕೋರೋಣ ಎಂಬ ಮಹಾಮಾರಿಯಂದ ನಮ್ಮವರನ್ನು ಹಾಗೂ ನಮ್ಮ ಕುಟುಂಬದವರನ್ನು ರಕ್ಷಿಸಬೇಕೆಂದರೆ ಈಗ ಮನೆಯಲ್ಲಿಯೇ ಉಳಿಯಬೇಕಾದ ಸಂದರ್ಭ ಬಂದಿದೆ.
ಮೇ 29 ರ ನಂತರ ಕೋರೋಣ ಮಹಾಮಾರಿಯು ನಿಯಂತ್ರಣಕ್ಕೆ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಗ್ರಹಗತಿಗಳ ಚಲನವಲನದಿಂದ ಈ ರೀತಿಯ ಅವಘಡಗಳು ಸಂಭವಿಸಿದೆಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.