ಭಾನುವಾರ ರಾತ್ರಿ ಕುಂಕುಮದ ನೀರನ್ನು ಮನೆಯ ಈ ಜಾಗದಲ್ಲಿಟ್ಟು ಉಪಾಯ ಮಾಡಿದರೆ ಸಕಲ ಸಮಸ್ಯೆಗಳು ದೂರವಾಗುವುದು ನಿಶ್ಚಿತ

ಜ್ಯೋತಿಷ್ಯ

ಭಾನುವಾರ ದಿನ ಒಂದು ಲೋಟದಲ್ಲಿ ಕುಂಕುಮದ ನೀರನ್ನು ತೆಗೆದುಕೊಂಡು ಮನೆಯ ಈ ಒಂದು ಜಾಗದಲ್ಲಿ ಇಡುವುದರಿಂದ ನಿಮಗಿರುವ ಸರ್ವ ಸಮಸ್ಯೆಗಳು ನಿವಾರಣೆಯಾಗುವುದು ಖಚಿತ. ಹಾಗಾದರೆ ಭಾನುವಾರದ ದಿನ ಕುಂಕುಮದ ನೀರಿನಿಂದ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗೂ ಅದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.  

ಈ ಪರಿಹಾರವನ್ನು ಕೇವಲ ಭಾನುವಾರದ ದಿನವೇ ಮಾಡಬೇಕು, ಅದರ ಹೊರತು ಬೇರೆ ದಿನ ಮಾಡಬಾರದು. ಭಾನುವಾರದ ದಿನ ರಾತ್ರಿ ಊಟ ಮಾಡಿ ಮಲಗುವ ವೇಳೆಯಲ್ಲಿ ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕುಂಕುಮವನ್ನು ಹಾಕಬೇಕು.

ನೀರಿಗೆ ಕುಂಕುಮವನ್ನು ಹಾಕಿದ ನಂತರ ಆ ಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಕುಲದೇವರು, ಮನೆದೇವರು ಅಥವಾ ಇಷ್ಟ ದೇವರನ್ನು ಸ್ಮರಿಸಿಕೊಂಡು ಸಂಕಲ್ಪ ಅಥವಾ ಪ್ರಾರ್ಥನೆಯನ್ನು ಮಾಡಬೇಕು. ಈ ಉಪಾಯವನ್ನು ಮನೆಯಲ್ಲಿರುವ ಯಾವ ಸದಸ್ಯರಾದರು ಮಾಡಬಹುದು.

ಯಾವ ರೀತಿ ಸಂಕಲ್ಪವನ್ನು ಮಾಡ ಬೇಕೆಂದರೆ ಕುಂಕುಮ ನೀರನ್ನು ನಾನು ಬಳಸುತ್ತಿರುವುದು ನನಗಿರುವ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವುದಕ್ಕಾಗಿ ಮತ್ತು ಅನ್ಯಥಾ ಯಾವುದೇ ಕೆಟ್ಟ ಭಾವನೆಯಿಂದ ಈ ಪ್ರಯೋಗವನ್ನು ಮಾಡುತ್ತಿಲ್ಲ ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು.

ಇದಾದ ನಂತರ ನಿಮಗಿರುವ ಕಷ್ಟಗಳನ್ನು ಒಂದೊಂದಾಗಿ ಇಷ್ಟ ದೇವರನ್ನು ಸ್ಮರಿಸಿಕೊಳ್ಳುತ್ತಾ ಹೇಳಿಕೊಳ್ಳಬೇಕು. ಇದಾದ ನಂತರ ಕುಂಕುಮದ ನೀರನ್ನು ಮಲಗುವ ಕೋಣೆಯಲ್ಲಿ ಮಂಚದ ಕೆಳಗೆ ಇಡಬೇಕು. ಒಂದು ವೇಳೆ ನೀವು ನೆಲದ ಮೇಲೆ ಮಲಗಿದರೆ ದಿಂಬಿನ ಹಿಂಭಾಗದಲ್ಲಿ ಕುಂಕುಮದ ನೀರನ್ನು ಇಟ್ಟುಕೊಳ್ಳಬೇಕು.

ರಾತ್ರಿ ಕಳೆದ ನಂತರ ಮುಂಜಾನೆ ಎದ್ದ ತಕ್ಷಣ ಕುಂಕುಮದ ನೀರನ್ನು ನಿಮ್ಮ ತಲೆಯ ಮೇಲಿನಿಂದ ಮೂರು ಬಾರಿ ನಿವಾಳಿಸಿ ಯಾರು ಓಡಾಡದೆ ಇರುವ ಜಾಗದಲ್ಲಿ ನೀರನ್ನು ಚೆಲ್ಲಬೇಕು. ಈ ರೀತಿ ಮಾಡಿದರೆ ಎಲ್ಲಾ ದುಷ್ಟಶಕ್ತಿಗಳನ್ನು ಹಾಗೂ ನಕಾರಾತ್ಮಕ ಶಕ್ತಿಗಳನ್ನು ತನ್ನ ಹತ್ತಿರ ಆಕರ್ಷಣೆ ಮಾಡಿಕೊಂಡು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನ ಆಗಲು ಸಹಾಯ ಮಾಡುತ್ತದೆ. ಈ ಪ್ರಯೋಗವನ್ನು 5 ಭಾನುವಾರ ಅಥವಾ 9 ಭಾನುವಾರಗಳ ಕಾಲ ಮಾಡುವುದರಿಂದ ನಿಮಗಿರುವ ಕಷ್ಟಗಳು, ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

Leave a Reply

Your email address will not be published. Required fields are marked *