ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಅದಕ್ಕೆ ಒಂದು ಕಾರಣ ಅಂತ ಇದ್ದೇ ಇರುತ್ತದೆ ಹಾಗಾಗಿ ಆ ದೇವರು ನೀಡಿದ ದಾರಿಯಲ್ಲಿ ನಾವು ಮುಂದೆ ಸಾಗಬೇಕು ಅದರೆ ಕೆಲವೊಮ್ಮೆ ಸ್ವತಃ ದೇವರೇ ನಮಗೆ ಕೆಲವೊಂದು ಇಷ್ಟು ಆಶೀರ್ವಾದವನ್ನು ನೀಡುತ್ತಾನೆ ಇದರಿಂದ ನಮಗೆ ಇದ್ದಂತಹ ಎಲ್ಲಾ ಕಷ್ಟಗಳು ಕೂಡ ಮಾಯವಾಗಿ ಜೀವನದಲ್ಲಿ ಸ್ವಲ್ಪ ಬೆಳಕನ್ನು ನಾವು ಕಾಣುತ್ತೇವೆ ಅದೇ ರೀತಿ ಇವತ್ತಿನ ಮಾಹಿತಿ ಕೂಡ ಅದರ ಬಗ್ಗೆ ಆಗಿದೆ ನಮ್ಮ ಮನೆಯಲ್ಲಿ ಯಾವ ವಸ್ತುವಿನಿಂದ ಲಕ್ಷ್ಮಿ ಮತ್ತೆ ವಾಪಸ್ ಬರುತ್ತಾರೆ ಅನ್ನುವ ಬಗ್ಗೆ ಇಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ನಿಮಗೆ ಒಂದು ಸೂಕ್ತವಾಗುತ್ತದೆ ಅದರ ಪ್ರಕಾರ ನೀವು ಮುಂದೆ ಸಾಗಿ ಕೊನೆಯವರೆಗೂ ಕೂಡ ನೀವು ಕಷ್ಟ ಪಡುವುದನ್ನು ನಿಲ್ಲಿಸಬೇಡಿ ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ ಮನುಷ್ಯನಿಗೆ ಎಷ್ಟು ಒಳ್ಳೆಯದು.ಅಷ್ಟೇ ಕೆಟ್ಟದ್ದು ಕೂಡ ಯಾವ ಯಾವ ಪಕ್ಷಿ ಹಾಗೂ ಪ್ರಾಣಿಗಳು ಮನೆಯೊಳಗೆ ಬಂದರೆ ಶುಭ ಹಾಗು ಲಕ್ಷ್ಮಿ ನಿಮ್ಮ ಮನೆಗೆ ಹೇಗೆ ಪ್ರವೇಶಿಸುತ್ತಾಳೆ ಎಂದು ನೋಡೋಣ. ವೀಕ್ಷಕರಿಗೆ ಧರ್ಮ ಗ್ರಂಥದ ಪ್ರಕಾರ ಈ ಪ್ರಾಣಿಗಳು ಹಾಗು ಪಕ್ಷಿಗಳು ಮನೆಯನ್ನ ಪ್ರವೇಶ ಮಾಡಿದವು ಅಂತ ಅಂದ್ರೆ ಅದನ್ನು ಸಂಪತ್ತಿನ ಲಾಭವನ್ನು ತರುತ್ತವೆ ಎಂದು ಹೇಳುತ್ತಾರೆ. ಮೊದಲನೆಯದಾಗಿ ಗಿಳಿ ಏನಾದರೂ ನಮ್ಮ ಮನೆಯನ್ನು ಪ್ರವೇಶಿಸಿದರೆ ಅತ್ಯಂತ ಶುಭ ಅಂತ ಪರಿಗಣಿಸಲಾಗುತ್ತದೆ. ಗಿಳಿಯು ಕುಬೇರನಿಗೆ ಸಂಬಂಧಪಟ್ಟಿರುವುದರಿಂದ ಮನೆಗೆ ಶುಭ ಎಂದು ಭಾವಿಸಲಾಗಿದೆ. ಎರಡನೆಯದು ಆಮೇ ಆಮೇ ಏನಾದರು ನಮ್ಮ ಮನೆಯನ್ನು ಪ್ರವೇಶಿಸಿದರೆ ಅದೃಷ್ಟ ಸೂಚನೆ. ಏಕೆಂದರೆ ಆಮೆ ಮೀನು ಅಂತಹ ಜಲಚರ ಪ್ರಾಣಿಗಳಿಗೆ ವಾಸ್ತು ಶಾಸ್ತ್ರದಲ್ಲಿ ಮುಖ್ಯವಾದ ಸ್ಥಾನವನ್ನು ನೀಡಲಾಗಿದೆ. ಹಾಗಾಗಿ ಆಮೇಲೆ ಮನೆ ಒಳಗೆ ಬಂದರೆ ಧನಾತ್ಮಕ ಶಕ್ತಿ ಅರಿವು ಎಂದು ಹೇಳುತ್ತಾರೆ ಹಾಗೂ ಆಮೆ ಭಗವಾನ್ ವಿಷ್ಣುವಿನ ರೂಪ ಎಂದು ಹೇಳಲಾಗುತ್ತೆ. ಮೂರನೆಯದು ಕಪ್ಪೆ ಹೌದು ಕಪ್ಪೆಗಳನ್ನು ಶುಭದ ಸಂಕೇತ ಎಂದು ಪರಿಗಣಿಸಲಾಗುತ್ತದೆ ಕಪ್ಪೆ ಮರಿ ಬಂದರೆ ಆ ಮನೆಗೆ ಸಂತೋಷ ಹಾಗೂ ಅದೃಷ್ಟ ಫಲಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕಪ್ಪೆ ಮನೆಗೆ ಬಂದರೆ ಧನ ದಾಯಕ ಎಂದು ಹೇಳಲಾಗುತ್ತೆ. ನಾಲ್ಕನೆಯದು ಕಪ್ಪು ಇರುವೆ, ಕಪ್ಪು ಇರುವೆಯು ಲಕ್ಷ್ಮಿ ಸಂಕೇತ ಹಾಗೂ ದನ ಆಗಮನ ಸಂಕೇತ ಇರುವೆಗಳು ಗುಂಪಾಗಿ ಬರುವ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಸದಾ ಇರುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸಮೃದ್ಧಿ ಒಳಗೊಳ್ಳುತ್ತದೆ ಎಂದು ನಂಬಿಕೆ ಇದೆ.