ತಟ್ಟೆಯಲ್ಲಿ ಕೈ ತೊಳೆಯುವ ಜನರು ಈ ವಿಷಯವನ್ನು ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು

ಜ್ಯೋತಿಷ್ಯ

ಸಾಕಷ್ಟು ಜನರ ಮನೆಯಲ್ಲಿ ಊಟವನ್ನು ಮಾಡಿದ ನಂತರ ತಟ್ಟೆಯಲ್ಲಿಯೇ ಕೈಯನ್ನು ತೊಳೆದುಕೊಳ್ಳುತ್ತಾರೆ, ಆದರೆ ಈ ರೀತಿ ಮಾಡುವುದು ಯೋಗ್ಯವಾದ ಕೆಲಸವಲ್ಲ. ಏಕೆಂದರೆ ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡಿದರೆ ಕುಟುಂಬಕ್ಕೆ ತೊಂದರೆಗಳನ್ನು, ಸಂಕಷ್ಟಗಳನ್ನು ನಾವೇ ನೀಡಿದಂತಾಗುತ್ತದೆ. ಧಾರ್ಮಿಕ ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಅಶುಭವಾದ ಕೆಲಸವಾಗಿದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದರಿಂದ ದರಿದ್ರಲಕ್ಷ್ಮಿ ಮನೆಗೆ ಪ್ರವೇಶವನ್ನು ಮಾಡುತ್ತಾಳೆ, ಇದರ ಜೊತೆಗೆ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದರಿಂದ ತಾಯಿ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ದೇವಿಗೆ ಸಿಟ್ಟು ಬರುತ್ತದೆ. ಯಾವ ಕಾರಣಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡಬಾರದು ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ, ಹಾಗಾದರೆ ಯಾವ ಕಾರಣಕ್ಕೆ ಈ ರೀತಿ ಮಾಡಬಾರದು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಊಟ ಮಾಡುವುದಕ್ಕೂ ಮುಂಚೆ ದೇವರನ್ನು ಸ್ಮರಿಸಿಕೊಂಡು ನಂತರ ಊಟವನ್ನು ಮಾಡಬೇಕು. ಇದರ ಜೊತೆಗೆ ಊಟವನ್ನು ಮಾಡಬೇಕಾದರೆ ನೆಲದ ಮೇಲೆ ಕುಳಿತುಕೊಂಡು ಊಟವನ್ನು ಮಾಡಬೇಕು. ಊಟವನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಮಾತನಾಡಬಾರದು, ಸಿಟ್ಟನ್ನು ಮಾಡಿಕೊಳ್ಳಬಾರದು. ಊಟವನ್ನು ಮಾಡಬೇಕಾದರೆ ಶಾಂತಿಯಿಂದ ಊಟವನ್ನು ಮಾಡಬೇಕು.

ಶಾಸ್ತ್ರಗಳ ಅನುಸಾರವಾಗಿ ಊಟವನ್ನು ಮಾಡಬೇಕಾದರೆ ನಮ್ಮ ಕೋಪವನ್ನು ತ್ಯಾಗ ಮಾಡಬೇಕು. ಊಟ ಮಾಡಿದ ನಂತರ ಯಾವ ಕಾರಣಕ್ಕೆ ತಟ್ಟೆಯಲ್ಲಿ ಕೈಯನ್ನು ತೊಳೆಯಬಾರದು ಎಂದರೆ ಒಂದು ವೇಳೆ ಊಟವನ್ನು ಮಾಡಿದ ನಂತರ ಚೂರು ಪಾರು ಅನ್ನ ಮಿಕ್ಕಿದ್ದರೆ ಹಾಗೂ ಅದನ್ನು ನಿಮಗೆ ತಿನ್ನಲು ಸಾಧ್ಯವಾಗಲಿಲ್ಲ ಎಂದರೆ ತಾಯಿ ಅನ್ನಪೂರ್ಣೇಶ್ವರಿಯ ಬಳಿ ಕ್ಷಮೆಯನ್ನು ಕೇಳುತ್ತಾ ಮಿಕ್ಕಿರುವ ಅನ್ನವನ್ನು ಪಶುಗಳಿಗೆ ನೀಡಬಹುದು.

ಒಂದು ವೇಳೆ ಆಹಾರ ಉಳಿದಿರುವ ತಟ್ಟೆಯಲ್ಲಿ ನೀವೇನಾದರೂ ಕೈಯನ್ನು ತೊಳೆದುಕೊಂಡರೆ ಲಕ್ಷ್ಮಿದೇವಿ ಹಾಗೂ ಅನ್ನಪೂರ್ಣೇಶ್ವರಿ ದೇವಿಗೆ ಅವಮಾನವನ್ನು ಮಾಡಿದಂತಾಗುತ್ತದೆ. ಒಂದು ವೇಳೆ ಈ ತಪ್ಪನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗುತ್ತದೆ ಹಾಗು ಇದರ ಜೊತೆಗೆ ಹಲವಾರು ರೀತಿಯ ಸಂಕಷ್ಟಗಳನ್ನು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ.