ಕೆಟ್ಟದೃಷ್ಟಿ, ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ನಿಂಬೆಹಣ್ಣಿನಿಂದ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಒಂದು ವೇಳೆ ಯಾರಿಗಾದರೂ ಪದೇಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದು , ಜ್ವರವು ಪದೇಪದೇ ಬಿಟ್ಟು ಬರುತ್ತಿದ್ದರೆ, ಆಸ್ಪತ್ರೆಗೆ ಹೋಗಿ ತೋರಿಸಿದರು ಗುಣಮುಖರಾಗದೇ ಇದ್ದರೆ ಆಗ ಆ ವ್ಯಕ್ತಿಗೆ ದೃಷ್ಟಿ ತಗಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಕೆಟ್ಟ ದೃಷ್ಟಿಯನ್ನು ಯಾವ ರೀತಿ ನಿಂಬೆಹಣ್ಣಿನಿಂದ ತೆಗೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಮೊದಲಿಗೆ ಹಳದಿಬಣ್ಣದ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ನಿಂಬೆಹಣ್ಣು ತೆಗೆದುಕೊಂಡ ನಂತರ ದೃಷ್ಟಿ ತಗಲಿರುವ ವ್ಯಕ್ತಿಯನ್ನು ಒಂದು ಮಣೆಯ ಮೇಲೆ ಕೂರಿಸಿದ ನಂತರ ತಲೆಯಿಂದ ಕೆಳಭಾಗದ ತನಕ ಆಂಟಿ ಕ್ಲಾಕ್ ವೈಸ್ ಅಂದರೆ ಮೂರು ಬಾರಿ ಬಲಭಾಗದಿಂದ, ನಾಲ್ಕು ಬಾರಿ ಎಡಭಾಗದಿಂದ ದೃಷ್ಟಿಯನ್ನು ತೆಗೆಯಬೇಕು.

ನಿವಾಳಿಸಿದ ನಂತರ ವ್ಯಕ್ತಿಯ ತಲೆಯ ಮೇಲೆ ನಿಂಬೆಹಣ್ಣನ್ನು ಒಂದು ಚಾಕುವಿನಿಂದ ಕಟ್ ಮಾಡಬೇಕು. ತದನಂತರ ಎರಡು ಭಾಗವಾದ ನಿಂಬೆಹಣ್ಣನ್ನು ವಿರುದ್ಧವಾದ ದಿಕ್ಕಿನಲ್ಲಿ ಕೈಯಲ್ಲಿ ಇಟ್ಟುಕೊಂಡು ಎಡಬಾಗದಲ್ಲಿರುವುದನ್ನು ಬಲಭಾಗಕ್ಕೆ ಬಿಸಾಕಬೇಕು ಹಾಗೂ ಬಲಭಾಗದಲ್ಲಿರುವುದನ್ನು ಎಡಭಾಗಕ್ಕೆ ಬಿಸಾಕಬೇಕು. ಸರ್ವಜನ ವಶೀಕರಣ ಧನವಶ ಸ್ತ್ರೀ ಪುರುಷ ವಶೀಕರಣ ತಾಯತ ಯಂತ್ರವನ್ನು 2001 ರೂಗಳಲಿ ಮಾಡಿಕೊಡಲಾಗುವುದು ಕರೆ ಮಾಡಿ 9900202707.

ಈ ಕ್ರಿಯೆಯನ್ನು ಮನೆಯ ಹೊರಗೆ ಮಾಡಬೇಕು. ನಿಂಬೆಹಣ್ಣನ್ನು ಮನೆಯ ಹೊರಭಾಗ ಎಸೆದ ನಂತರ ಒಳಗೆ ಬರಬೇಕಾದರೆ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. ಇದಾದ ನಂತರ ದೃಷ್ಟಿ ತೆಗೆದ ವ್ಯಕ್ತಿ ಮತ್ತೊಮ್ಮೆ ಮನೆಯೊಳಗೆ ಕೈಕಾಲುಗಳನ್ನು ತೆಗೆದುಕೊಂಡು ದೇವರಿಗೆ ನಮಸ್ಕಾರವನ್ನು ಮಾಡಬೇಕು.

ದೃಷ್ಟಿ ತೆಗೆದವರು ಕೆಟ್ಟ ದೃಷ್ಟಿ ಬಿದ್ದಿದ್ದ ವ್ಯಕ್ತಿಯ ಮುಖವನ್ನು ದೇವರಿಗೆ ನಮಸ್ಕಾರ ಮಾಡುವವರೆಗೂ ಯಾವುದೇ ಕಾರಣಕ್ಕೂ ನೋಡಬಾರದು. ಯಾವಾಗಲೂ ದೃಷ್ಟಿಯನ್ನು ಸಾಯಂಕಾಲ ಸಮಯ ಅಂದರೆ ಸೂರ್ಯ ಮುಳುಗಿದ ನಂತರ ಕತ್ತಲು ಆವರಿಸಿದ ಮೇಲೆ ಮಾಡಬೇಕು.ದೃಷ್ಟಿಯನ್ನು ಅಮಾವಾಸ್ಯೆ ದಿನ ಹುಣ್ಣಿಮೆಯ ದಿನ ಭಾನುವಾರ ಹಾಗೂ ಗುರುವಾರ ತೆಗೆಯಬಹುದು.