ಏಪ್ರಿಲ್ ತಿಂಗಳ ಈ ಮಾಸವು ಮೀನ ರಾಶಿಯವರಿಗೆ ಮಿಶ್ರಫಲವನ್ನು ತಂದುಕೊಡುತ್ತದೆ. ವೃತ್ತಿಜೀವನದ ಕಡೆ ನೋಡುವುದಾದರೆ ಈ ರಾಶಿಯವರು ಕೆಲವೊಂದು ಸವಾಲುಗಳನ್ನು ಈ ಮಾಸದಲ್ಲಿ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅವರು ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವ ಸಂದರ್ಭ ಎದುರಾಗುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಉದ್ಯೋಗದಲ್ಲಿರುವವರಿಗೆ ಅವರಿಗೆ ತಿಳಿಯದೇ ಇರುವ ಹಾಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಬರುವ ಹಾಗೆ ಅವರ ಜೊತೆ ಇರುವವರಿಂದಲೇ ನಡೆಯುವ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಉದ್ಯೋಗದಲ್ಲಿರುವವರು ಸ್ವಲ್ಪ ಜಾಗರೂಕತೆಯಿಂದ ಇದ್ದರೆ ತುಂಬಾ ಒಳ್ಳೆಯದು.
ಕುಟುಂಬದ ವಿಚಾರವನ್ನು ನೋಡುವುದಾದರೆ ಈ ತಿಂಗಳ ಮೊದಲ ಭಾಗದಲ್ಲಿ ಕಲಹಗಳು ಉಂಟಾಗುತ್ತದೆ, ಪೂರ್ವಜರಿಗೆ ಸಂಬಂಧಪಟ್ಟ ಆಸ್ತಿಯಿಂದ ಇವರಿಗೆ ಲಾಭವಾಗುತ್ತದೆ. ಪ್ರೇಮಿಗಳ ನಡುವೆ ನಂಬಿಕೆ ಇದ್ದರೆ ಅವರ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ.
ತುಂಬಾ ದಿನಗಳಿಂದ ನಿಮಗೆ ಬರಬೇಕಾಗಿದ್ದ ಬಾಕಿ ಹಣವು ಈ ಮಾಸದಲ್ಲಿ ನಿಮ್ಮ ಕೈಸೇರುತ್ತದೆ. ಈ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಆರ್ಥಿಕ ಪರಿಸ್ಥಿತಿಯು ಸದೃಢವಾಗಿರುತ್ತದೆ. ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಏಪ್ರಿಲ್ ತಿಂಗಳ ಮಾಸದಲ್ಲಿ ಅವರ ದೀರ್ಘಕಾಲದ ಆರೋಗ್ಯ ಸಮಸ್ಯೆಯು ಅಂತ್ಯವಾಗುತ್ತದೆ.
ಈಗ ರಾಶಿಯವರಿಗೆ ಸಣ್ಣಪುಟ್ಟ ಸಮಸ್ಯೆಗಳು ಏನಾದರೂ ಇದ್ದರೆ ವಿಷ್ಣುಸಹಸ್ರನಾಮವನ್ನು ಪಟನೆ ಮಾಡುವುದರಿಂದ ಅವರ ಎಲ್ಲಾ ಸಮಸ್ಯೆಗೂ ಪರಿಹಾರ ಮಾರ್ಗವು ದೊರೆಯುತ್ತದೆ.