ಲಕ್ಷ್ಮೀದೇವರು ಹಾಗೂ ಗುರುಗಳ ಆಶೀರ್ವಾದದ ಜೊತೆಗೆ ನಿಮ್ಮ ಎಲ್ಲಾ ಕೋರಿಕೆಗಳು ಈಡೇರಬೇಕೆಂದರೆ ಏನು ಮಾಡಬೇಕು ಗೊತ್ತೇ 

ಜ್ಯೋತಿಷ್ಯ

ಕೆಲವೊಂದು ಬಾರಿ ನಮ್ಮ ಜಾತಕದಲ್ಲಿ ಇರುವ ಗ್ರಹಗಳ ದೋಷದಿಂದ ನಾನಾ ರೀತಿಯ ಸಂಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಹಾಗಾದರೆ ಆ ಸಂಕಷ್ಟಗಳನ್ನು ಬೆಲ್ಲವನ್ನು ಉಪಯೋಗಿಸಿ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಜಾತಕದಲ್ಲಿರುವ ಬುಧ ದೋಷ,ಗುರು ದೋಷ ಅಥವಾ ಶುಕ್ರನ ದೋಷವಾಗಿರಬಹುದು ಮತ್ತು ಈ ರೀತಿಯ ಗ್ರಹಗಳ ಯಾವುದೇ ದೋಷವಿದ್ದರೂ ಸಹ ಈ ಬೆಲ್ಲವು ಎಲ್ಲಾ ದೋಷಗಳಿಂದ ನಿಮಗೆ ಮುಕ್ತಿಯನ್ನು ಕೊಡಿಸುತ್ತದೆ. ಈ ಪರಿಹಾರವನ್ನು ಗುರುವಾರದ ದಿನ ಮಾಡುವುದರಿಂದ ವಿಶೇಷವಾಗಿ ಗುರುವಿನ ಬಲವು ದೊರೆಯುತ್ತದೆ. ಈ ಪರಿಹಾರವನ್ನು ಮಾಡುವುದರಿಂದ ಕೇವಲ ಗುರುವಿನ ಅನುಗ್ರಹ ದೊರೆಯುವುದರ ಜೊತೆಗೆ ಬುಧ ಹಾಗೂ ಶುಕ್ರನ ಅನುಗ್ರಹವು ಸಹ ದೊರೆಯುತ್ತದೆ.

ಈ ಪರಿಹಾರವನ್ನು ಗುರುವಾರದ ದಿನ ಇಷ್ಟದೇವರ ಚಿತ್ರಪಟದ ಮುಂದೆ ಅಥವಾ ಕುಲದೇವರ ಚಿತ್ರಪಟದ ಮುಂದೆ ಮಾಡಬೇಕು. ದೇವರ ಕೋಣೆಯಲ್ಲಿ ಇಷ್ಟದೇವರ ಅಥವಾ ಕುಲದೇವರಿಗೆ ದೀಪಾರಾದನೆಯನ್ನು ಮಾಡಬೇಕು. ದೀಪಾರಾಧನೆ ಮಾಡಬೇಕಾದರೆ 2 ದೀಪವನ್ನು ಇಟ್ಟು ಅದಕ್ಕೆ ಕೆಂಪು ಬತ್ತಿಯನ್ನು ಹಾಕಿ, ದೀಪಕ್ಕೆ ಎಳ್ಳೆಣ್ಣೆ ಹಾಕಿ ದೀಪವನ್ನು ಹಚ್ಚಬೇಕು. ಈ ರೀತಿಯಾಗಿ ದೀಪವನ್ನು ಹಚ್ಚಿದ ನಂತರ ನಿಮ್ಮ ಶಕ್ತಿಯ ಅನುಸಾರ ಬೆಲ್ಲವನ್ನು ನಮ್ಮ ಹಣದಿಂದಲೇ ಖರೀದಿ ಮಾಡಿ ಅರ್ಧ ಕೆಜಿ ಅಥವಾ ಒಂದು ಕೆಜಿ ಬೆಲ್ಲವನ್ನು ದೀಪದ ಮುಂದೆ ಇಡಬೇಕು.

ದೀಪದ ಮುಂದೆ ಬೆಲ್ಲವನ್ನು ಇಟ್ಟ ನಂತರ ನಿಮ್ಮ ಇಷ್ಟಾರ್ಥಗಳು ಅಥವಾ ಕೋರಿಕೆಗಳನ್ನು ಸಂಕಲ್ಪದ ರೀತಿ ಹೇಳಿಕೊಳ್ಳಬೇಕು. ಸಂಕಲ್ಪವನ್ನು ಮಾಡಿದ ನಂತರ ಆ ಬೆಲ್ಲದಿಂದ ನೈವೇದ್ಯವನ್ನು ಮಾಡಬೇಕು. ಈ ರೀತಿ ಮಾಡಿದ ನಂತರ ಗುರುವಾರ ದಿನ ಸಂಪೂರ್ಣವಾಗಿ ಬೆಲ್ಲವನ್ನು ಅಲ್ಲಿಯೇ ಇಟ್ಟಿರಬೇಕು, ತದನಂತರ ಶುಕ್ರವಾರದ ದಿನ ಬಡವರಿಗೆ ದಾನವಾಗಿ ಕೊಡಬೇಕು. ಒಂದು ವೇಳೆ ಜಾಸ್ತಿ ಬೆಲ್ಲ ಇಲ್ಲ ಎಂದರೆ ಅದನ್ನು ಪೌಡರ್ ಮಾಡಿ ಆಲದ ಮರ,ಬೇವಿನ ಮರದ ಬುಡಕ್ಕೆ ಹಾಕಿ ಬರಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳನ್ನು ನಿವಾರಣೆಯಾಗಿ ಕೋರಿಕೆಗಳು ಈಡೇರುವುದರಲ್ಲಿ ಸಂಶಯವಿಲ್ಲ.