ನೈಸರ್ಗಿಕವಾಗಿ ಹಿರಿಯರು ಸಾಯಲು ಕಾಶಿಗೆ ಬರುವುದಾದರೂ ಏಕೆ ತಿಳಿದಿದೆಯೇ ನಿಮಗೆ ?

ಪುಣ್ಯ ಕ್ಷೇತ್ರಗಳ ಮಾಹಿತಿ

ಕಾಶಿಯಲ್ಲಿ ಸಾಯಲೆಂದು ಬರುವವರಿಗೆ ಇದೆ ಮುಕ್ತಿ ಭವನ. ಹದಿನೈದು ದಿನಗಳ ಕಾಲ ಉಳಿಯುವುದಕ್ಕೆ ಅವಕಾಶವಿರುತ್ತದೆ, ಆದರೆ 3 ದಿನದಲ್ಲಿ ಜೀವ ಹೋಗುತ್ತದೆ. ಸಾವಿಗಾಗಿ ಸಾಲುಗಟ್ಟಿ ನಿಲ್ಲುವ ಪರಂಪರೆ ಕಾಶಿಯಲ್ಲಿ ಇದೆ. ಕಾಶಿಯಲ್ಲಿರುವ ಈ ಮುಕ್ತಿ ಭವನದಲ್ಲಿ ತಂಗಿದರೆ ಸಾಕು ಮೂರೇ ದಿನದಲ್ಲಿ ಪ್ರಾಣಪಕ್ಷಿಯು ಹಾರಿಹೋಗುತ್ತದೆ. 33 ಸಾವಿರ ಮಂದಿ ಪ್ರತಿವರ್ಷ ಮೋಕ್ಷವನ್ನು ಸಿದ್ಧಿಸಿಕೊಳ್ಳಲು ಈ ಸ್ಥಳಕ್ಕೆ ಆಗಮಿಸುತ್ತಿದ್ದರು. ಹಾಗಾದರೆ ಕಾಶಿಯಲ್ಲಿರುವ ಈ ಮನೆಯ ರಹಸ್ಯವನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ವಿಶ್ವದ ಇತಿಹಾಸ ಹುಟ್ಟುವುದಕ್ಕಿಂತ ಮೊದಲೇ ಅಸ್ತಿತ್ವದಲ್ಲಿದ್ದ ನಗರಿ ಕಾಶಿ. ವಿಶ್ವನಾಥನ ಪರಮಪುಣ್ಯವಾದ ಸ್ಥಳ ವಾರಣಾಸಿ. ಅಂದಾಜು ಸರಿ ಸುಮಾರು 33 ಸಾವಿರ ಜನ ಮೋಕ್ಷವನ್ನು ಪಡೆದುಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ. ಕಾಶಿ ಎಂದರೆ ಭೂಕೈಲಾಸ, ಹಿಂದೂ ಪರಂಪರೆಯಲ್ಲಿ ಹುಟ್ಟಿದವನು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಕಾಶಿಯನ್ನು ನೋಡಬೇಕು.
ವಿಶ್ವನಾಥನ ಪಾದಗಳಲ್ಲಿ ಪ್ರಾಣವನ್ನು ತ್ಯಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಆದ್ದರಿಂದ ಪ್ರತಿವರ್ಷ ಸರಿಸುಮಾರು 33 ಸಾವಿರ ಜನ ಸಾಯುವುದಕ್ಕೆ ಎಂದೇ ಕಾಶಿಗೆ ಆಗಮಿಸುತ್ತಾರೆ.

ಈ ರೀತಿಯ ವ್ಯಕ್ತಿಗಳು ಉಳಿದುಕೊಳ್ಳಲು ಕಾಶಿಯಲ್ಲಿ ಇವೆ ಸಾವಿನ ಮನೆಗಳು. ಕಾಶಿಯಲ್ಲಿ ಮೂರು ಮುಕ್ತಿ ಭವನಗಳಿವೆ, ಅವು ಯಾವುವೆಂದರೆ ಕಾಶಿ ಲಾಬ್ ಮುಕ್ತಿ ಭವನ, ಮುಮುಕ್ಷು ಭವನ, ಗಂಗಾಲಾಮ್ ಭವನ. ಮುಕ್ತಿಗಾಗಿ ಹಾಗೂ ಮೋಕ್ಷಕ್ಕಾಗಿ ನಾನ ಕಡೆಯಿಂದ ಬರುವ ಹಿರಿಯರಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಡವ-ಶ್ರೀಮಂತ ಎಂದು ಭೇದಭಾವವನ್ನು ಮಾಡದೆ ಎಲ್ಲರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಕೇವಲ 15 ದಿನಗಳು ಮಾತ್ರ ಮುಕ್ತಿ ಧಾಮದಲ್ಲಿ ಇರಲು ಅವಕಾಶ ಕೊಡಲಾಗುತ್ತದೆ.

ಒಂದು ವೇಳೆ 15 ದಿನದಲ್ಲಿ ಸಾಯಲಿಲ್ಲ ಎಂದರೆ ಅವರನ್ನು ತೆರವುಗೊಳಿಸಿ ಬೇರೆಯವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಅಚ್ಚರಿಪಡುವ ವಿಷಯವೇನೆಂದರೆ ಮುಕ್ತಿ ಧಾಮದಲ್ಲಿ ಉಳಿಯುವ ವ್ಯಕ್ತಿಯು ಕೇವಲ ಮೂರರಿಂದ ನಾಲ್ಕು ದಿನದಲ್ಲಿ ಮರಣವನ್ನು ಹೊಂದುತ್ತಾರೆ ಎಂದು ಮುಕ್ತಿದಾಮದ ನಿರ್ವಾಹಕರೇ ಹೇಳುವಮಾತು.