ಉಪ್ಪಿನ ಕಾರಣದಿಂದ ಜನರು ಬಹಳಷ್ಟು ಬೇಗ ಶ್ರೀಮಂತರಾಗುತ್ತಿದ್ದಾರೆ. ಎಲ್ಲರ ಮನೆಯಲ್ಲಿ ಉಪ್ಪು ಖಂಡಿತವಾಗಿಯೂ ಇದ್ದೇ ಇರುತ್ತದೆ. ಶಾಸ್ತ್ರದ ಪ್ರಕಾರ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಉಪ್ಪು ಸಹಾಯಕವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ. ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನಲ್ಲಿ ಒಂದು ಭಿನ್ನವಾದ ಆಕರ್ಷಣ ಶಕ್ತಿ ಇದೆ. ಇದೇ ಕಾರಣದಿಂದ ತಂತ್ರ ಮಂತ್ರದಲ್ಲಿ ಉಪ್ಪನ್ನು ಉಪಯೋಗಿಸಲಾಗುತ್ತದೆ. ಕೆಲವರು ವಶೀಕರಣ ಮಾಡಬೇಕಾದರೆ ಉಪ್ಪನ್ನು ಜಾಸ್ತಿ ಬಳಸುತ್ತಾರೆ.
ಉಪ್ಪು ಮತ್ತು ಗಾಜು ಇವೆರಡು ರಾಹುವಿನ ಕಾರಕವಾಗಿರುತ್ತದೆ. ಈ ಕಾರಣದಿಂದ ಉಪ್ಪನ್ನು ಒಂದು ಗಾಜಿನ ಡಬ್ಬಿಯೊಳಗೆ ಇಟ್ಟು ಶೌಚಾಲಯದಲ್ಲಿ ಇಟ್ಟರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಮನೆಯಲ್ಲಿ ನೆಲವನ್ನು ಒರಸಬೇಕಾದರೆ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ. ಇದರಿಂದ ಧನ ವೃದ್ಧಿಯನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಒಂದು ಗಾಜಿನ ಡಬ್ಬಿಗೆ ಉಪ್ಪನ್ನು ಹಾಕಿ ಅದರ ಜೊತೆ ನಾಲ್ಕೈದು ಲವಂಗ ಹಾಕಬೇಕು. ಈ ರೀತಿ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ.ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.ಶನಿವಾರ ದಿನದಂದು ಸ್ವಲ್ಪ ಉಪ್ಪು, ಕಪ್ಪು ಬೇಳೆ, ಅಕ್ಕಿ ಮತ್ತು ಒಣಗಿದ ಕೆಂಪು ಮೆಣಸಿನಕಾಯಿಯನ್ನು ದಾನ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಶನಿಯ ಕ್ರೂರ ದೃಷ್ಟಿ ಏನಾದರೂ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ.