ಅಕ್ಷಯ ತೃತೀಯ ದಿನ ಈ ಮಂತ್ರ ಪಠಿಸಿದರೆ ಧನ ಪ್ರಾಪ್ತಿ ಮೇ 14 ಶುಕ್ರವಾರ ದಿನ ವಿಶೇಷವಾದ ಅಕ್ಷಯ ತೃತೀಯ ಈ ದಿನ ನೀವು ಅವಲಕ್ಕಿ ಮತ್ತು ಬೆಲ್ಲವನ್ನು ಉಪಯೋಗಿಸಿಕೊಂಡು ವಿಶೇಷವಾದ ಪೂಜೆಯನ್ನು ಮಾಡಿದರೆ ಸಾಕ್ಷಾತ್ ಭಗವಂತ ಶ್ರೀಕೃಷ್ಣ, ಕುಬೇರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶವನ್ನು ಮಾಡುತ್ತಾಳೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಅಕ್ಷಯ ತೃತೀಯ ದಿನದಂದು ಯಾವ ವಿಶೇಷವಾದ ದಾನವನ್ನು ಮಾಡಿದರೆ ನಿಮಗೆ ಇರುವಂತ ಸಕಲ ದರಿದ್ರ ದೋಷಗಳು ನಿವಾರಣೆಯಾಗಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಸಾಕ್ಷಾತ್ ಮಹಾವಿಷ್ಣು ತಾಯಿ ಮಹಾಲಕ್ಷ್ಮಿದೇವಿಗೆ ತನ್ನ ಎದೆಯಲ್ಲಿ ಸ್ಥಾನವನ್ನು ಕೊಟ್ಟಂತ ದಿನವೇ ಅಕ್ಷಯ ತೃತೀಯ. ಇಡೀ ಪ್ರಪಂಚಕ್ಕೆ ಐಶ್ವರ್ಯವನ್ನು ನೀಡಲು ಮಹಾಶಿವನು ಮಹಾಲಕ್ಷ್ಮಿ ಹಾಗೂ ಕುಬೇರ ದೇವನನ್ನು ನೇಮಿಸಿದ ದಿನವೇ ಅಕ್ಷಯ ತೃತೀಯ. ಶಿವನು ತನಗೆ ಬಂದ ಬ್ರಹ್ಮ ಹತ್ಯಾ ದೋಷದಿಂದ ಮುಕ್ತನಾಗಲು ಅನ್ನಪೂರ್ಣೇಶ್ವರಿ ದೇವರ ಬಳಿ ಬಂದು ಭಿಕ್ಷೆಯನ್ನು ಬೇಡಿ ಆಹಾರವನ್ನು ಸ್ವೀಕರಿಸಿದ ದಿನವೇ ಅಕ್ಷಯ ತೃತೀಯ ದಿನ. ಕುಚೇಲನನ್ನು ಶ್ರೀ ಕೃಷ್ಣ ಕುಬೇರರನ್ನಾಗಿ ಮಾಡಿದ ದಿನವೇ ಅಕ್ಷಯ ತೃತಿಯ.
ಅಕ್ಷಯ ತೃತೀಯ ದಿನದಂದು ಮುಂಜಾನೆ ಎದ್ದು ಸ್ನಾನವನ್ನು ಮಾಡಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ದೀಪಾರಾಧನೆಯನ್ನು ಮಾಡಬೇಕು. ಹಳದಿ ಬಣ್ಣದ ವಸ್ತ್ರಗಳನ್ನು ತೊಟ್ಟು ದೇವರಿಗೆ ಪೂಜೆಯನ್ನು ಮಾಡಬೇಕು. ದೇವರ ನೈವೇದ್ಯಕ್ಕಾಗಿ ಮೂರು ಹಿಡಿ ಅವಲಕ್ಕಿ ಜೊತೆಗೆ ಬೆಲ್ಲವನ್ನು ಬೆರೆಸಿ ನೈವೇದ್ಯಕ್ಕೆ ಇಡಬೇಕು. ದೇವರಿಗೆ ಇಟ್ಟಿದ್ದ ನೈವೇದ್ಯವನ್ನು ಕುಟುಂಬದ ಸದಸ್ಯರು ಮಧ್ಯಾಹ್ನದ ನಂತರ ಪ್ರಸಾದವನ್ನಾಗಿ ಸೇವಿಸಬಹುದು. ಈ ರೀತಿ ಮಾಡುವುದರಿಂದ ಕುಬೇರ ದೇವರ, ಶ್ರೀಕೃಷ್ಣನ ಅನುಗ್ರಹ ಪ್ರಾಪ್ತಿಯಾಗುತ್ತದೆ ಮತ್ತು ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ.
ಓಂ ಅಕ್ಷಯಂ ಕುಬೇರಾಯ ವೈಶ್ರವನಾಯ ಧನಧಾನ್ಯ ಧಿಪತಯೇ ಧನ ಧಾನ್ಯ ಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ
ಈ ಮಂತ್ರವನ್ನು 3 ಬಾರಿ ಅಥವಾ 21 ಬಾರಿ ಪಠಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುವಂತಹ ತದಿಗೆ ತಿಥಿಯಲ್ಲಿ ಯಾವ ದಾನವನ್ನು ಮಾಡಿದರೆ ಅತ್ಯಧಿಕ ಲಾಭವಾಗುತ್ತದೆ ಎಂದರೆ, ಲಡ್ಡು, ಬೀಸಣಿಗೆ, ವಸ್ತ್ರ ದಾನವನ್ನು ಯಾರಿಗಾದರೂ ದಾನಮಾಡಿದರೆ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು. ಲಕ್ಷ್ಮಿ ದೇವಿಗೆ ಆರು ಬತ್ತಿಗಳಿಂದ ದೀಪಾರಾಧನೆ ಅನ್ನು ಮಾಡಬೇಕು. ಲಕ್ಷ್ಮೀದೇವಿಯ ಅನುಗ್ರಹಕ್ಕೋಸ್ಕರ ಸಿಹಿ ನೈವೇದ್ಯವನ್ನು ಇಟ್ಟು ಸಂಕಲ್ಪವನ್ನು ಮಾಡಿಕೊಳ್ಳಬೇಕು.
ಓಂ ಕಮಲ ವಾಸಿನಿ ನಮಃ ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸುತ್ತಾ ಗುಲಾಬಿ ಹೂವಿನಿಂದ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.