ಏಪ್ರಿಲ್ 12ನೇ ತಾರೀಕಿನಂದು ವಿಶೇಷವಾದ ಚೈತ್ರ ಅಮಾವಾಸ್ಯೆ ಇದೆ, ಅದರಿಂದ 9 ಗಂಟೆ ಒಳಗಾಗಿ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ ಹಾಗೂ ಅತಿ ದೊಡ್ಡ ಕಂಠಕದಿಂದ ಪಾರಾಗುತ್ತಾರೆ, ಇಲ್ಲವಾದರೆ ಅತಿ ದೊಡ್ಡ ಕಂಟಕ ಎದುರಾಗಲಿದೆ ಹಾಗೂ ದುರಾದೃಷ್ಟ ಖಂಡಿತ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.
ಏಪ್ರಿಲ್ ತಿಂಗಲಿನ ಈ ದಿನ ಅತಿ ವಿಶೇಷವಾದದ್ದು ಏಕೆಂದರೆ ಈ ಅಮಾವಾಸ್ಯೆ ಅನ್ನು ಚೈತ್ರ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಹಲವು ವರ್ಷಗಳ ನಂತರ ಬಂದಿರುವ ಈ ಅಮಾವಾಸ್ಯೆ ದಿನ ದೇವಾನುದೇವತೆಗಳು ಭೂಮಿಗೆ ಬಂದು ಮಾನವನು ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಅವರಿಗೆ ವರ ಹಾಗೂ ಶಿಕ್ಷೆಯನ್ನು ಕೊಟ್ಟು ಹೋಗುತ್ತಾನೆ. ಅಮಾವಾಸ್ಯೆ ದಿನ ಈ ಕೆಲವೊಂದು ಚಿಕ್ಕ ಕಾರ್ಯಗಳನ್ನು ಮಾಡುವುದರಿಂದ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಹಾಗೂ ನೀವು ಮಾಡಿರುವಂತಹ ಪಾಪ ಕರ್ಮಗಳಿಗೆ ಪ್ರಾಯಶ್ಚಿತ್ತವನ್ನು ಪಡೆದುಕೊಳ್ಳಬಹುದು. ನೀವು ಮಾಡುವಂತಹ ಕೆಲಸದಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಿ ನಿಮಗೆ ರಾಜಯೋಗ ಆರಂಭವಾಗಲಿದೆ ಮತ್ತು ಮಾಡುವಂತಹ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಜಯ ನಿಮಗೆ ಸಿಗಲಿದೆ.
ಏಪ್ರಿಲ್ 12 ಬಹಳ ವಿಶೇಷವಾದ ದಿನವಾದ್ದರಿಂದ ಇಂದು ಕಾಮಧೇನು ಅಂದರೆ ಹಸುವಿಗೆ ಆಹಾರವನ್ನು ಕೊಟ್ಟು ಅದರ ತಲೆಯನ್ನು ಮುಟ್ಟಿ ಮನಸ್ಸಿನಲ್ಲಿರುವುದನ್ನು ಬೇಡಿಕೊಂಡರೆ ನಿಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರುತ್ತದೆ. ಹಸುವಿನ ಶುದ್ಧ ಹಾಲನ್ನು ತೆಗೆದುಕೊಂಡು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಹಾಲಿನಿಂದ ಶಿವನಿಗೆ ಅಭಿಷೇಕವನ್ನು, ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ದೋಷಗಳು ನಿವಾರಣೆಯಾಗಲಿದೆ. ಈ ದಿನ ನಿಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ದಾನ-ಧರ್ಮಗಳನ್ನು ಮಾಡಿ, ಹೀಗೆ ಮಾಡುವುದರಿಂದ ಮುಕ್ಕೋಟಿ ದೇವರುಗಳು ಆಶೀರ್ವಾದ ದೊರೆಯಲಿದೆ.
ಬೆಳಿಗ್ಗೆ ಬೇಗ ಎದ್ದು ತಣ್ಣೀರಿನಲ್ಲಿ ಸ್ನಾನವನ್ನು ಮಾಡಿ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಎಲ್ಲವೂ ಪರಿಹಾರವಾಗಲಿದೆ. ನಾಳೆಯ ದಿನ ಉಪವಾಸವನ್ನು ಮಾಡಿದರೆ ಇನ್ನು ಒಳ್ಳೆಯದು. ತುಂಬ ವಿಶೇಷವಾದ ದಿನವಾದ್ದರಿಂದ ಯಾವುದೇ ತಪ್ಪುಗಳನ್ನು ಮಾಡಬೇಡಿ ಏಕೆಂದರೆ ನೀವು ಮಾಡುವ ಸಣ್ಣ ತಪ್ಪಿನಿಂದ ದೊಡ್ಡ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಏಪ್ರಿಲ್ 12ನೇ ತಾರೀಖಿನಂದು ಯಾವುದೇ ಕಾರಣಕ್ಕೂ ಮಾಂಸದ ಆಹಾರವನ್ನು ಸೇವಿಸಬಾರದು ಹಾಗೂ ಪ್ರಾಣಿಹಿಂಸೆಯನ್ನು ಮಾಡಬಾರದು. ಅಮಾವಾಸ್ಯೆ ಆದ್ದರಿಂದ ತುಳಸಿ ಪೂಜೆ ಮಾಡಿ ತುಳಸಿ ದೇವಿಯ ಆಶೀರ್ವಾದವನ್ನು ಪಡೆಯಿರಿ. ಈ ದಿನ ಯಾವುದೇ ಕಾರಣಕ್ಕೂ ಯಾರ ಜೊತೆಗೂ ಜಗಳವನ್ನು ಮಾಡಬೇಡಿ ಹಾಗೂ ಯಾರಿಂದಲೂ ನಿಷ್ಟೂರಕ್ಕೆ ಒಳಗಾಗಬೇಡಿ. ಹೀಗೆ ಮಾಡುವುದರಿಂದ ದೇವಾನುದೇವತೆಗಳ ಆಶೀರ್ವಾದ ವನ್ನು ಪಡೆದುಕೊಳ್ಳಬಹುದು ಹಾಗೂ ಮಾಡಿದಂತಹ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬಹುದು.
ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.