ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಅಥವಾ ಹಣ ಇರುವ ಪೆಟ್ಟಿಗೆಯನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಈ ರೀತಿ ಇಡುವುದರಿಂದ ಲಕ್ಷ್ಮೀದೇವಿಯು ಬೇಗ ಆಕರ್ಷಿತವಾಗುತ್ತಾಳೆ. ಇದರ ಜೊತೆಗೆ ಮನೆಗೆ ಬೇಕಾದ ಅಗತ್ಯ ಹಣಕಾಸು ಸಮೃದ್ಧಿಯಾಗಿ ನಿಮಗೆ ಲಭಿಸುತ್ತಿರುತ್ತದೆ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಒಂದು ವೇಳೆ ಹಣದ ಪೆಟ್ಟಿಗೆ ಅಥವಾ ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಯಾವಾಗಲೂ ಹಣದ ಕೊರತೆ ಉದ್ಭವ ಆಗುತ್ತಿರುತ್ತದೆ. ಬೀರುವಿನ ಬಾಗಿಲು ತೆಗೆಯಬೇಕಾದರೆ ಆ ಬಾಗಿಲು ದಕ್ಷಿಣ ದಿಕ್ಕಿಗೆ ತೆಗೆದುಕೊಳ್ಳುವಂತೆ ಇರಬಾರದು. ಈ ರೀತಿಯ ಮನೆಯಲ್ಲಿ ಲಕ್ಷ್ಮಿದೇವಿ ವಾಸ ಮಾಡುವುದಿಲ್ಲ ಹಾಗೂ ಹಣದ ಸಮಸ್ಯೆ ಎದುರಾಗುತ್ತದೆ.
ಹಣದ ಪೆಟ್ಟಿಗೆಯನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಅದರ ಬದಲು ಯಾವುದಾದರೂ ಒಂದು ಬಟ್ಟೆಯನ್ನು ಹಾಸಿ ನಂತರ ಅದರ ಮೇಲೆ ಇಡಬೇಕು. ಹಣದ ಪೆಟ್ಟಿಗೆಯಲ್ಲಿ ಸ್ವಲ್ಪವಾದರೂ ಹಣವನ್ನಾಗಲಿ ಅಥವಾ ಆಭರಣವನ್ನಾಗಲಿ ಇಡಬೇಕು.
ಬೆಳೆಬಾಳುವ ವಸ್ತು ಹಾಗೂ ಹಣವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ರೀತಿ ಇಡುವುದರಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗೂ ಧನ ಸಂಪತ್ತು ವೃದ್ಧಿಯಾಗುತ್ತದೆ. ಗುರುವಾರ ಅಥವಾ ಶುಕ್ರವಾರದ ದಿನದಂದು ಅರಿಶಿಣದ ಕೊಂಬನ್ನು ತೆಗೆದುಕೊಂಡು ಬಂದು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ ಹಣವನ್ನು ಇಡುವ ಜಾಗದಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯು ನಿಮಗೆ ಲಭಿಸುತ್ತದೆ ಹಾಗೂ ಹಣಕಾಸಿನಲ್ಲಿ ವೃದ್ಧಿಯನ್ನು ಕಾಣಬಹುದು.
ಲಕ್ಷ್ಮೀದೇವಿಗೆ ಕೆಂಪು ಬಟ್ಟೆ ಕಂಡರೆ ಇಷ್ಟ, ಆದ್ದರಿಂದ ಕೆಂಪು ಬಟ್ಟೆಯಲ್ಲಿ 11 ಅಥವಾ 21 ರೂಪಾಯಿಯನ್ನು ಇಟ್ಟು ದೀಪಾವಳಿಯ ದಿನದಂದು ದಾನ ಮಾಡಿ ಮತ್ತೆ ಅದೇ ದಿನದಂದು 11 ಅಥವಾ 21 ರೂಪಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಹಣ ಇಡುವ ಜಾಗದಲ್ಲಿ ಇಡುವುದರಿಂದ ಲಕ್ಷ್ಮೀದೇವಿಯ ಕೃಪೆಯು ಸದಾ ಕಾಲ ನಿಮಗೆ ಲಭಿಸುತ್ತದೆ.