ಅರಳಿ ಮರದಲ್ಲಿ ವಿಷ್ಣುವಿನ ಸ್ವರೂಪವನ್ನು ನಾವು ಕಾಣಬಹುದು. ಯಜ್ಞಗಳು ಕೂಡ ಅರಳಿಮರದ ಕೆಳಗೆ ಈ ಹಿಂದೆ ನಡೆಯುತ್ತಿದ್ದವು. ಯಂತ್ರ ,ಮಂತ್ರ , ತಂತ್ರದಲ್ಲಿ ಈ ಎಲೆಯು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇದರ ಜೊತೆಗೆ ಅರಳಿ ಮರದಲ್ಲಿ ಋಷಿಮುನಿಗಳು ಹಾಗೂ ದೇವಾನುದೇವತೆಗಳು ಕೂಡ ವಾಸವನ್ನು ಮಾಡುತ್ತಾರೆ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಈ ಉಪಾಯವನ್ನು ಮುಂಜಾನೆ 5 ಗಂಟೆಯಿಂದ 9 ಗಂಟೆಯೊಳಗೆ ಮಾಡಬೇಕು. ಮೊದಲಿಗೆ ತೊಟ್ಟು ಇರುವ ಅರಳಿ ಎಲೆಗಳನ್ನು ತೆಗೆದುಕೊಂಡು ಬರಬೇಕು. ಅರಳಿ ಎಲೆಗಳನ್ನು ತೆಗೆದುಕೊಂಡು ಬಂದ ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು. ಅರಳಿ ಮರದ ಎಲೆಯನ್ನು ತರಬೇಕಾದರೆ ಅರಳಿ ಮರಕ್ಕೆ ಪ್ರಾರ್ಥನೆಯನ್ನು ಮಾಡಿ ತದನಂತರ ಎಲೆಯನ್ನು ತೆಗೆದುಕೊಂಡು ಬರಬೇಕು.
ಮೊದಲಿಗೆ ಗಂಧವನ್ನು ನೀರಿನಲ್ಲಿ ಕಲಿಸಿಕೊಳ್ಳಬೇಕು, ತದನಂತರ ಎಲೆಯಮೇಲೆ ಶ್ರೀರಾಮ ಎಂದು ಬರೆಯಬೇಕು.ಅರಳಿ ಎಲೆಯ ಹಿಂಭಾಗದಲ್ಲಿ ನಿಮಗಿರುವ ಕಷ್ಟಗಳು ಅಥವಾ ಕೋರಿಕೆಗಳು ಅಥವಾ ಇಚ್ಛೆಗಳನ್ನು ಬರೆಯಬೇಕು.
ಒಂದು ವೇಳೆ ನಿಮಗೆ ಆರ್ಥಿಕ ಸಮಸ್ಯೆ ಇದ್ದರೆ, ಅಥವಾ ವಿವಾಹದ ಸಮಸ್ಯೆ ಇದ್ದರೆ ಅಥವಾ ಇನ್ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ಎಲೆಯ ಹಿಂಭಾಗದಲ್ಲಿ ಬರೆಯಬಹುದು.
ಈ ರೀತಿ ಕೋರಿಕೆಗಳನ್ನು ಬರೆದ ನಂತರ ಅರಳಿ ಎಲೆಗಳನ್ನು ಕೆಂಪು ದಾರದಿಂದ ಕಟ್ಟಬೇಕು. ಈ ರೀತಿ ಮಾಡುವುದರಿಂದ ಯಾವುದೇ ಸಮಸ್ಯೆ ಇದ್ದರೂ ಅಥವಾ ಯಾವುದೇ ಕೋರಿಕೆ ಇದ್ದರೂ ಅದು ನೆರವೇರುವುದು ನಿಶ್ಚಿತ.