ಹಿಂದೂ ಸಂಪ್ರದಾಯದಲ್ಲಿ ಕುಂಕುಮಕ್ಕೆ ಯಾವ ರೀತಿ ಮಹತ್ವವಿದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಹಿಂದೂ ಸಂಪ್ರದಾಯದಲ್ಲಿ ಕುಂಕುಮವು ತುಂಬ ವಿಶೇಷವಾದ ಮಹತ್ವವನ್ನು ಪಡೆದುಕೊಂಡಿದೆ. ಹಾಗಾದರೆ ಕುಂಕುಮದ ಡಬ್ಬದಲ್ಲಿ ಯಾವ ಒಂದು ವಸ್ತುವನ್ನು ಇಟ್ಟರೆ ಅದೃಷ್ಟ ಪ್ರಾಪ್ತಿ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಹಿಂದೂ ಸಂಪ್ರದಾಯದಲ್ಲಿ ಕುಂಕುಮವು ಶ್ರೇಷ್ಠವಾದ ವಸ್ತು ಎಂದು ತಿಳಿಸಲಾಗಿದೆ. ಹಾಗಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ಕುಂಕುಮ ತುಂಬಾ ಶ್ರೇಷ್ಟ ಎಂದರೆ ತಪ್ಪಾಗಲಾರದು.

ಮದುವೆಯಾದಾಗಿನಿಂದ ಹಿಡಿದು ಮುತ್ತೈದೆಯ ತನಕ ಕುಂಕುಮವನ್ನು ಇಟ್ಟುಕೊಳ್ಳಬೇಕು ಎಂದು ಹಿಂದೂ ಸಂಪ್ರದಾಯದಲ್ಲಿ ತಿಳಿಸಲಾಗಿದೆ.
ಕುಂಕುಮವನ್ನು ಹೆಣ್ಣುಮಕ್ಕಳು ಇಟ್ಟುಕೊಳ್ಳುವುದರಿಂದ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ವಿಶೇಷವಾಗಿ ಕುಂಕುಮವನ್ನು ತಮ್ಮ ದುಡ್ಡಿನಲ್ಲಿ ಖರೀದಿಯನ್ನು ಮಾಡಿ ತೆಗೆದುಕೊಂಡು ಬರಬೇಕು ಹಾಗೂ ಧರಿಸಿಕೊಳ್ಳಬೇಕು. ಹಾಗೆಯೇ ಬೇರೆ ಹೆಂಗಸರ ಕುಂಕುಮವನ್ನು ನೀವು ಇಟ್ಟುಕೊಳ್ಳಬಾರದು ಒಂದು ವೇಳೆ ಇಟ್ಟುಕೊಂಡರೆ ಇದರಿಂದ ನಿಮ್ಮ ಗಂಡನಿಗೆ ಹಲವಾರು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ.

ಮಹಿಳೆಯರು ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಕುಂಕುಮವನ್ನು ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡರೆ ಇದರಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕುಂಕುಮವನ್ನಿಟ್ಟು ಕೊಳ್ಳುವಾಗ ಗಂಡನಿಗೆ ಆಯಸ್ಸು ವೃದ್ಧಿಯಾಗಲಿ ಎಂದು ಸ್ಮರಿಸಿಕೊಂಡು ಕುಂಕುಮವನ್ನು ಇಟ್ಟುಕೊಳ್ಳಬೇಕು.

ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕುಂಕುಮವನ್ನು ಇಟ್ಟುಕೊಳ್ಳಬಾರದು. ಮನೆಯಲ್ಲಿ ಕುಂಕುಮ ಚೆಲ್ಲುವುದು ಅಪಶಕುನ ಎಂದು ಹೇಳಲಾಗುತ್ತದೆ ಆದ್ದರಿಂದ ಮಕ್ಕಳ ಕೈಯಿಗೆ ಕುಂಕುಮ ಸಿಗದಂತೆ ನೋಡಿಕೊಳ್ಳುವುದು ಉತ್ತಮ.

ಒಂದು ವೇಳೆ ಹಣೆಯ ಮೇಲೆ ಇಟ್ಟಿದ್ದ ಕುಂಕುಮ ಮೂಗಿನ ಮೇಲೆ ಬಿದ್ದರೆ ತುಂಬಾ ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ. ಈ ರೀತಿ ಕುಂಕುಮ ಮೂಗಿನ ಮೇಲೆ ಬಿದ್ದರೆ ಗಂಡನು ತನ್ನ ಪತ್ನಿ ಮೇಲೆ ಹೆಚ್ಚಾಗಿ ಪ್ರೀತಿಯನ್ನು ಇಟ್ಟಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಮನೆಯಲ್ಲಿರುವ ಕುಂಕುಮದ ಡಬ್ಬಿಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡುವುದರಿಂದ ಪಾರ್ವತಿದೇವಿಯ ಆಶೀರ್ವಾದದ ಜೊತೆಗೆ ಲಕ್ಷ್ಮೀದೇವಿಯ ಆಶೀರ್ವಾದವೂ ದೊರೆಯುತ್ತದೆ.

.