ಶ್ರೀ ರಾಮನವಮಿಯ ಪೂಜಾ ವಿಧಾನ ಹಾಗೂ ಯಾವ ಹೂವನ್ನು ರಾಮನಿಗೆ ಅರ್ಪಿಸಬೇಕು ಗೊತ್ತೇ ನಿಮಗೆ ?

ಜ್ಯೋತಿಷ್ಯ

ವಿಷ್ಣುವಿನ ಸ್ವರೂಪವಾದ ಶ್ರೀರಾಮಚಂದ್ರನ ಹುಟ್ಟಿದ ದಿನವನ್ನು ರಾಮನವಮಿ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಚೈತ್ರಮಾಸದಲ್ಲಿ ಬರುವ ನವಮಿ ದಿನದಂದು ರಾಮನವಮಿಯನ್ನು ಆಚರಿಸಬೇಕು. ಹಾಗಾದರೆ ಮನೆಯಲ್ಲಿ ಸರಳವಾಗಿ ಶ್ರೀರಾಮನ ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ರಾಮನವಮಿಯ ದಿನ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ಇರುವ ಚಿತ್ರಪಟ ಅಥವಾ ವಿಷ್ಣುವಿನ ಸ್ವರೂಪವಾದ ಕೃಷ್ಣನ ಚಿತ್ರಪಟವನ್ನು ಇಟ್ಟು ಅದಕ್ಕೆ ಗಂಧ ,ಅರಿಶಿನ, ಕುಂಕುಮವನ್ನಿಟ್ಟು ತುಳಸಿ ಹಾರವನ್ನು ಹಾಕಬೇಕು. ಒಂದು ವೇಳೆ ತುಳಸಿ ಹಾರ ಸಿಗಲಿಲ್ಲ ಅಂದರೆ ನಿಮ್ಮ ಮನೆಯಲ್ಲಿ ಯಾವ ಹೂವು ಇರುತ್ತದೆಯೋ ಆ ಹೂವನ್ನು ಅರ್ಪಿಸಬೇಕು. ವಿಷ್ಣುವಿಗೆ ತುಳಸಿ ಅತ್ಯಂತ ಶ್ರೇಷ್ಠವಾದದ್ದು ಆದ್ದರಿಂದ ತುಳಸಿಹಾರ ಸಿಕ್ಕರೆ ಇಡುವುದು ಉತ್ತಮ.

ರಾಮನ ಚಿತ್ರಪಟ ಇರುವ ಫೋಟೋವನ್ನು ಒಂದು ಮಣೆಯ ಮೇಲೆ ಅಥವಾ ಪೀಠದ ಮೇಲೆ ಇಡಬೇಕು. ಇದಕ್ಕೂ ಮೊದಲು ಪೀಠಕ್ಕೆ ರಂಗೋಲಿಯನ್ನು ಇಡಬೇಕು. ಇದಾದ ನಂತರ ಚಿತ್ರಪಟದ ಮುಂದೆ ಎರಡು ತುಪ್ಪದ ದೀಪವನ್ನು ಹಚ್ಚಬೇಕು. ಅದೇ ರೀತಿ ಶ್ರೀರಾಮನ ನೈವೇದ್ಯಕ್ಕಾಗಿ ಪಾನಕ,ಕೋಸಂಬರಿ, ಮಜ್ಜಿಗೆ ಇಟ್ಟು ನೈವೇದ್ಯವನ್ನು ಮಾಡಬೇಕು.ಸರ್ವಜನ ವಶೀಕರಣ ಧನವಶ ಸ್ತ್ರೀ ಪುರುಷ ವಶೀಕರಣ ತಾಯತ ಯಂತ್ರವನ್ನು 2001 ರೂಗಳಲಿ ಮಾಡಿಕೊಡಲಾಗುವುದು ಕರೆ ಮಾಡಿ 9900202707.

ಆ ದಿನ ರಾಮನ ದೇವಸ್ಥಾನಕ್ಕೆ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನಿಗೆ ವಿಲ್ಯೇದೇಳೆ ಹಾರವನ್ನು ಹಾಕುವುದು ಉತ್ತಮ. ಶ್ರೀರಾಮನವಮಿಯ ದಿನ ರಾಮ ಕೋಟಿಯನ್ನು ಬರೆಯುವುದು ಉತ್ತಮ. ಜೈ ಶ್ರೀರಾಮ್ ಎಂದು 108 ಬಾರಿ ಹೇಳಿಕೊಂಡು ಅರ್ಚನೆ ಮಾಡಬಹುದು.

ಆ ದಿನ ರಾಮನಿಗೆ ಪಂಚೋಪಚಾರವನ್ನು ಮಾಡಬಹುದು. ಪಂಚೋಪಚಾರ ಎಂದರೆ ಗಂಧವನ್ನು ಹಚ್ಚಿ, ದೀಪವನ್ನು ಬೆಳಗಿ, ಧೂಪವನ್ನು ತೋರಿಸಿ ಆನಂತರ ಗೆಜ್ಜೆ ವಸ್ತ್ರವನ್ನು ಹಾಕಿ ನೈವೇದ್ಯವನ್ನು ಮಾಡಿ ಆರತಿಯನ್ನು ಮಾಡಬೇಕು. ಇವೆಲ್ಲವನ್ನು ಮಾಡಿ ಕೊನೆಗೆ ಕೆಂಪು ಆರತಿಯನ್ನು ಮಾಡಿ ಸಂಜೆ ದೇವರನ್ನು ಕದಲಿಸಬಹುದು.