ಮಹಿಳೆಯರ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳಬಾರದೆಂದು ಏನು ಮಾಡಬೇಕು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಮಹಿಳೆಯರನ್ನು ಶಕ್ತಿದೇವತೆ ಎಂದು ಕರೆಯಲಾಗುತ್ತದೆ, ಶ್ರೀದೇವಿಯು ಭೂಮಿ ಮೇಲೆ ಒಂದೊಂದು ಸಾರಿಯು ಒಂದೊಂದು ಅವತಾರದಲ್ಲಿ ಬರುತ್ತಾಳೆ, ಹೆಣ್ಣು ಮಕ್ಕಳು ಮನೆಯಲ್ಲಿ ಚಟುವಟಿಕೆಯಿಂದ ಓಡಾಡಿಕೊಂಡಿದ್ದರೆ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿದ್ದಾರೆ ಎನ್ನುವಂತೆ ಇರುತ್ತದೆ. ಕೆಟ್ಟ ದೃಷ್ಟಿ, ನರ ಬಾದೆ, ಕಣ್ಣಿನ ದೃಷ್ಟಿ ಬಿದ್ದಾಗ ನಾವು ತಿಳಿಸಿ ಕೊಡುವ ಈ ಉಪಾಯವನ್ನು ಮಾಡಬೇಕು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಉಪಾಯವನ್ನು ಮಾಡುವುದರಿಂದ ಒಂದು ವೇಳೆ ಶತ್ರುಗಳ ಮನೆಗೆ ಹೋಗಿ ಊಟ ಮಾಡಿ ಬಂದರು ಕೂಡ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ನಮ್ಮ ಮೇಲೆ ಬೀಳುವುದಿಲ್ಲ. ಇದರ ಜೊತೆಗೆ ಈ ಉಪಾಯವನ್ನು ಮಾಡುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ನಮ್ಮ ಬಳಿ ಆಕರ್ಷಿತ ಗೊಳ್ಳುವುದಿಲ್ಲ.

ಹೆಣ್ಣುಮಕ್ಕಳ ಮೇಲೆ ಕೆಟ್ಟದೃಷ್ಟಿ, ಅಸೂಯೆ, ದ್ವೇಷ ಬಹಳ ಬೇಗ ಬೀಳುತ್ತದೆ, ಆದ್ದರಿಂದ ಈ ಉಪಾಯವನ್ನು ಮಾಡುವುದರಿಂದ ಎಲ್ಲಾ ಕೆಟ್ಟ ದೃಷ್ಟಿಯು ದೂರವಾಗುತ್ತದೆ. ಹಾಗಾದರೆ ಈ ಉಪಾಯವನ್ನು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಯಾವುವೆಂದರೆ ಸ್ವಲ್ಪ ಕರಿಮೆಣಸು, ಕೆಂಪುಬಟ್ಟೆ ಮತ್ತು ಹಳದಿ ಬಟ್ಟೆ.

ಮೊದಲಿಗೆ 11 ಕರಿಮೆಣಸನ್ನು ತೆಗೆದುಕೊಂಡು ಕೆಂಪು ಬಟ್ಟೆಯ ಮೇಲೆ ಹಾಕಿ ಅದನ್ನು ಮೂಟೆಯ ರೀತಿ ಕಟ್ಟಬೇಕು. ಈ ರೀತಿ ಕಟ್ಟಿದ ನಂತರ ಹೆಣ್ಣು ಮಕ್ಕಳು ಎಲ್ಲಿಗಾದರೂ ಹೋಗಬೇಕಾದರೆ ಪರ್ಸಲ್ಲಿ ಅಥವಾ ವ್ಯಾನಿಟಿ ಬ್ಯಾಗ್ ಅಲ್ಲಿ ಇಟ್ಟುಕೊಂಡು ಹೋಗಬೇಕು. ಈ ರೀತಿ ಮಾಡುವುದರಿಂದ ಯಾವುದೇ ಸಭೆ-ಸಮಾರಂಭಗಳಿಗೆ ಕಾರ್ಯಕ್ರಮಗಳಿಗೆ ಹೋದಾಗ ಯಾವುದೇ ರೀತಿಯ ಕೆಟ್ಟ ದೃಷ್ಟಿಯೂ ನಿಮ್ಮ ಮೇಲೆ ಬೀಳುವುದಿಲ್ಲ.

ಈ ಉಪಾಯವನ್ನು ಭಾನುವಾರದ ದಿನ ದೇವರಕೋಣೆಯಲ್ಲಿ ಮಾಡಬೇಕು. ಈ ಉಪಾಯವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ಮಾಡಬೇಕು, ನಂತರ ಒಂದು ವರ್ಷ ಕಳೆದ ಮೇಲೆ ಅದನ್ನು ಬದಲಾಯಿಸಬೇಕು. ಕೆಂಪು ಬಟ್ಟೆಯಲ್ಲಿ ಹಾಕಿದ್ದ ಕರಿಮೆಣಸನ್ನು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು.

ಅದೇ ರೀತಿ ಹಳದಿ ಬಟ್ಟೆಯಲ್ಲಿ 11 ಕರಿಮೆಣಸನ್ನು ಹಾಕಿ ಮೂಟೆಯನ್ನು ಕಟ್ಟಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನ ಆಕರ್ಷಣೆ ಆಗುತ್ತದೆ. ಇದರ ಜೊತೆಗೆ ಅನಗತ್ಯವಾಗಿ ಹಣವು ಖರ್ಚಾಗುವುದು ನಿಲ್ಲುತ್ತದೆ.