ಒಂದು ಅಡಿಕೆಯನ್ನು ರಹಸ್ಯವಾಗಿ ಯಾರಿಗೂ ಕಾಣದಂತೆ ಈ ಪ್ರದೇಶದಲ್ಲಿ ಇಟ್ಟರೆ ನಿರಂತರವಾಗಿ ಹಣಕಾಸಿನ ಹರಿವು ಬರುತ್ತಲೇ ಇರುತ್ತದೆ

ಜ್ಯೋತಿಷ್ಯ

ಒಂದು ವೇಳೆ ಆರ್ಥಿಕ ಪರಿಸ್ಥಿತಿಯಲ್ಲಿ ಸಮಸ್ಯೆ ಇದ್ದಾಗ ಕುಟುಂಬದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವಾಗ ಮನೆಯಲ್ಲಿ ಇರುವಂತಹ ವಸ್ತುಗಳಿಂದ ಮಾಡುವಂತಹ ಸುಲಭ ಪರಿಹಾರ ಇದು. ಬುಧವಾರದ ದಿನ ಮುಂಜಾನೆ 4 ಗಂಟೆಯಿಂದ ಸಾಯಂಕಾಲ 6 ಗಂಟೆಯ ಒಳಗೆ ಈ ಉಪಾಯವನ್ನು ಮಾಡಬೇಕು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಅತ್ತಿ ಅಡಿಕೆ ಗಣಪತಿಗೆ ಸಂಬಂಧಪಟ್ಟ ವಸ್ತು ಎಂದರೆ ತಪ್ಪಾಗಲಾರದು. ಈ ಉಪಾಯವನ್ನು ಮಾಡುವುದಕ್ಕೆ ಬೇಕಾಗಿರುವಂತಹ ಸಾಮಾಗ್ರಿಗಳು ಯಾವುದೆಂದರೆ ಅರಿಶಿಣ, ಕುಂಕುಮ ,ಒಂದು ಪ್ಲೇಟ್, ಕತ್ತರಿ ಹಳದಿ ,ಕೆಂಪು ಬಣ್ಣದ ದಾರ , ಅಡಿಕೆ. ಈ ಉಪಾಯವನ್ನು ಗಣಪತಿಯ ಚಿತ್ರಪಟದ ಮುಂದೆ ಅಥವಾ ವಿಗ್ರಹದ ಮುಂದೆ ಮಾಡಬೇಕು.

ಬುಧವಾರದ ದಿನ ಮೊದಲಿಗೆ ಮಿಕ್ಸ್ ಕಲರ್ ದಾರವನ್ನು ತೆಗೆದುಕೊಂಡು ಹಸಿ ಅಡಿಕೆಗೆ ಸುತ್ತಬೇಕು, ಇದಾದ ನಂತರ ಸುತ್ತಿದ ಅಡಿಕೆಗೆ ಅರಿಶಿನ-ಕುಂಕುಮವನ್ನು ಹಚ್ಚಬೇಕು. ಅರಿಶಿನ-ಕುಂಕುಮವನ್ನು ಹಚ್ಚಿದ ನಂತರ ಒಂದು ಪ್ಲೇಟ್ ಮೇಲೆ ಇಡಬೇಕು ಅಥವಾ ಎಲೆ ಇದ್ದರೆ ಎಲೆಯ ಮೇಲೆ ಇಡಬೇಕು. ಇಷ್ಟೆಲ್ಲಾ ಮಾಡಿದ ನಂತರ ಗುರುವಾರದ ದಿನ ಮುಂಜಾನೆ ಸ್ನಾನವನ್ನು ಮಾಡಿ ಹಸುವಿನ ತುಪ್ಪದಿಂದ ದೇವರ ಮುಂದೆ ದೀಪವನ್ನು ಹಚ್ಚಿ ನಂತರ ತುಳಸಿ ಗಿಡದ ಬುಡದಲ್ಲಿ ಮಣ್ಣನ್ನು ತೆಗೆದು ಅಡಿಕೆಯನ್ನು ಹಾಕಿ ಮುಚ್ಚಬೇಕು.

ಮನೆ ಯಜಮಾನಿಕೆಯನ್ನು ಯಾರು ತೆಗೆದುಕೊಂಡಿರುತ್ತಾರೋ ಆ ವ್ಯಕ್ತಿಗಳು ಈ ಉಪಾಯವನ್ನು ಮಾಡಬೇಕು. ಒಂದು ವೇಳೆ ನಿಮ್ಮ ಸಮಸ್ಯೆ ಒಂದೇ ಬುಧವಾರದಲ್ಲಿ ನೆರವೇರಿದರೆ ಒಂದೇ ಬುಧವಾರ ಈ ಉಪಾಯವನ್ನು ಮಾಡಿ ನಿಲ್ಲಿಸಬಹುದು. ಒಂದು ವೇಳೆ ನಿಮ್ಮ ಕೋರಿಕೆಗಳು ಇನ್ನು ನೆರವೇರದೇ ಹಾಗೇ ಇದ್ದರೆ ಈ ಉಪಾಯವನ್ನು 5 ಬುಧವಾರಗಳ ಕಾಲ ಮಾಡಬೇಕು. ಈ ಉಪಾಯವನ್ನು ಮಾಡುವುದರಿಂದ ಎಲ್ಲಾ ಕೋರಿಕೆಗಳು ನೆರವೇರುವುದರ ಜೊತೆಗೆ ಧನಸಂಪತ್ತು ವೃದ್ಧಿಯಾಗುತ್ತದೆ.